murder case : ಸುಹಾಸ್​ ಶೆಟ್ಟಿ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಆಕ್ರೋಶ, ಟಯರ್​ ಸುಟ್ಟು ಪ್ರತಿಭಟನೆ

murder case

murder case : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ರಾಜ್ಯದಾಧ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಶಿವಮೊಗ್ಗದಲ್ಲಿ ಶಿವಪ್ಪನಾಯಕನ ಪ್ರತಿಮೆ ಬಳಿ ವಿಶ್ವ ಹಿಂದೂ …

ಕ್ಲಿಕ್ ಮಾಡಿ

suhas shetty murder case : ರಾಜಕೀಯ ನಾಯಕರು ನಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ | ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ

suhas shetty murder case

suhas shetty murder case : ರಾಜಕೀಯ ನಾಯಕರು ಅವರ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೃತ ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ …

ಕ್ಲಿಕ್ ಮಾಡಿ

arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ? 

arecanut poisson

arecanut poisson : ಮಲೆನಾಡು ಭಾಗದಲ್ಲಿ ಈಗಾಗಲೇ ಅಡಿಕೆ ತೊಟಗಳಿಗೆ ಔಷಧಿ ಸಿಂಪಡನೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಹಿಂಗಾರ ಒಡೆದು ಅಡಿಕೆ ನಿಲ್ಲುವ ಸಂದರ್ಭ, ಈ …

ಕ್ಲಿಕ್ ಮಾಡಿ

murder case : ಮಂಗಳೂರು ಸುಹಾಸ್​ ಶೆಟ್ಟಿ ಕೊಲೆ ಪ್ರಕರಣ, ಶಿವಮೊಗ್ಗದಲ್ಲಿ ಯಾರ್ಯಾರು ಏನೇನು ಹೇಳಿದರು

murder case

murder case : ಮಂಗಳೂರಿನಲ್ಲಿ ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಹೋಗಿರುವುದೇ ಕಾರಣ ಎಂದು ಶಾಸಕ …

ಕ್ಲಿಕ್ ಮಾಡಿ

sslc result :  SSLC  ಫಲಿತಾಶ ಪ್ರಕಟ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ | ಶಿವಮೊಗ್ಗ ಜಿಲ್ಲೆಗೆ ಎಷ್ಟನೇ ಸ್ಥಾನ

Shivamogga Power Cable Theft bhadravati

sslc result : ಕರ್ನಾಟಕ ಎಸ್​ ಎಸ್​ ಎಲ್​ ಸಿ ಪರೀಕ್ಷೆ -01 ರ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625 ಕ್ಕೆ 625 …

ಕ್ಲಿಕ್ ಮಾಡಿ

facebook : ಫೇಸ್​​ಬುಕ್​ ರಿಕ್ವೆಸ್ಟ್​ ಅಕ್ಸೆಪ್ಟ್​ ಮಾಡಿದವನಿಗೆ ಶಾಕ್​ | ಏನಿದು ಪ್ರಕರಣ

Shimoga Cyber Crime Lokayukta Officer Scam Shimoga Investment Fraud  Bank Account ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು  ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.MisuseShivamogga CyberShimoga Cyber Fraud Man Loses 12 Lakhs Shimoga CEN Police Man Shows Private Parts Shimoga Investment Scamacebook Shimoga Businessman

facebook : ಪ್ರಸ್ತುತ ತಂತ್ರಜ್ಞಾನ ಬೆಳವಣಿಗೆಯಿಂದ ಮೊಬೈಲ್​ ಬಳಕೆದಾರರು ಎಷ್ಟು ಜಾಗರೂಕರಾಗಿದ್ದರೂ ಸಹ ಸಾಕಾಗುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಆನ್ಲೈನ್​ ಗೇಮಿಂಗ್​ ಹಣ ಹೂಡಿಕೆ ಸೇರಿದಂತೆ ಇನ್ನಿತರೆ ಮೂಲಗಳಿಂದ …

ಕ್ಲಿಕ್ ಮಾಡಿ

waqf : ವಿದ್ಯುತ್​ ದೀಪ ಆರಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ | ಕಾರಣವೇನು

waqf

waqf : ಸಾಗರ | ಮುಸ್ಲಿಂ ಸಮುದಾಯದಿಂದ ವಕ್ಫ್​ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿದ್ಯುತ್​​ ದೀಪ ಆರಿಸುವುದರ ಮೂಲಕ ನಗರದ ಹಲವು ಬಡಾವಣೆಗಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.  …

ಕ್ಲಿಕ್ ಮಾಡಿ

theft case : ಮದುವೆಗೆ ತೆರಳಿದ್ದ ದಂಪತಿಗೆ ಶಾಕ್​ | 4.97 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಕಳ್ಳತನ

Shivamogga Power Cable Theft bhadravati

theft case : ಶಿವಮೊಗ್ಗ | ಮದುವೆಗೆಂದು ಕಲ್ಯಾಣ ಮಂಟಪಕ್ಕೆ ತೆರಳಿದ್ದ ದಂಪತಿಗಳಿಗೆ ಶಾಕ್ ಎದುರಾಗಿದೆ. ಅದೇನೆಂದರೆ ಕಲ್ಯಾಣ ಮಂಟಪದ ಕೊಠಡಿಯಲ್ಲಿ ಇಟ್ಟಿದ್ದ ಬ್ಯಾಗಿನಿಂದ ಕಳ್ಳರು ಲಕ್ಷಾಂತರ …

ಕ್ಲಿಕ್ ಮಾಡಿ

murder case : ಸತೀಶ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರಿಗೆ ಜೀವಾವಧಿ ಶಿಕ್ಷೆ | 10 ಸಾವಿರ ದಂಡ

murder case

murder case : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ನಿವಾಸಿ ಸತೀಶ್ ಶೆಟ್ಟಿ  ಎಂಬವರರ ಕೊಲೆ ಕೇಸ್​ನಲ್ಲಿ ಇಬ್ಬರು …

ಕ್ಲಿಕ್ ಮಾಡಿ

thirthahalli : ಕವಿತಾ ಎಂ ಜೋಯ್ಸ್​ ನಿಧನ, ಆರಗ ಜ್ಞಾನೇಂದ್ರ ಸಂತಾಪ

thirthahalli

ತೀರ್ಥಹಳ್ಳಿ ಕೃಷಿಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಕವಿತಾ ಎಂ ಜೋಯ್ಸ್​ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ …

ಕ್ಲಿಕ್ ಮಾಡಿ

shivamogga :  ಮಂಜುನಾಥ್ ಮನೆಗೆ ಸಾಂತ್ವನ ಹೇಳಲು ಬಂದ 103 ವರ್ಷದ ಅಜ್ಜಿ | ಮೋದಿ ಬಳಿ ಮಾಡಿದ ಮನವಿಯೇನು

shivamogga

shivamogga : ಶಿವಮೊಗ್ಗ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ರವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಈ ಹಿನ್ನಲೆ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಲು ವಿವಿಧ …

ಕ್ಲಿಕ್ ಮಾಡಿ

shivamogga premier league : IPL ರೀತಿ ಶುರವಾಗಲಿದೆ SPL | ಯಾವಾಗ, ಏನು, ಎತ್ತ,

shivamogga premier league

shivamogga premier league : ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀ ಯರ್ ಲೀಗ್ (ಎಪಿಎಲ್)ನ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ ಎಂದು …

ಕ್ಲಿಕ್ ಮಾಡಿ

PhD course : ಶ್ವೇತ ಎಸ್ ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ

PhD course

ಶಿವಮೊಗ್ಗ ನಿವಾಸಿ ಶ್ವೇತ ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.  PhD course / ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ ರವರ ಮಾರ್ಗದರ್ಶನ …

ಕ್ಲಿಕ್ ಮಾಡಿ

gold rate : ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಇಳಿಕೆ | ಇಂದಿನ ಬೆಲೆ ಎಷ್ಟು

ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark

 ಕಳೆದ ವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್​ ಬಂಗಾರದ ಬೆಲೆ 1 ಲಕ್ಷದ ವರೆಗೆ ಹೋಗಿತ್ತು. ಚಿನ್ನದ ಬೆಲೆ ಇಷ್ಟರ ಮಟ್ಟಿಗೆ ಹೆಚ್ಚಾಗಿದ್ದು ಇತಿಹಾಸದಲ್ಲಿ ಇದೇ ಮೊದಲು …

ಕ್ಲಿಕ್ ಮಾಡಿ

Pahalgam terrorist attack : ಉಗ್ರಗಾಮಿಗಳು ಪ್ರವಾಸಿಗರನ್ನು ಧರ್ಮ ಕೇಳಿ ಶೂಟ್​ ಮಾಡಿದ್ದು ನಿಜವೇ | ಮೃತ ಮಂಜುನಾಥ್ ಪತ್ನಿ ಹೇಳಿದ್ದೇನು

Pahalgam terrorist attack

Pahalgam terrorist attack :ಕಾಶ್ಮೀರದಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು  ಧರ್ಮ ಯಾವುದೆಂದು ಕೇಳಿ ಶೂಟ್​ ಮಾಡಿದ್ದಾರೆಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಶಿವಮೊಗ್ಗ ಮೂಲದ ಮೃತ …

ಕ್ಲಿಕ್ ಮಾಡಿ