ಮತ್ತೆ ಲಕ್ಷದ ದಾಟಿದ ಹಸ! ಅಡಿಕೆ ರೇಟಿನ ಲೇಟೆಸ್ಟ್ ಅಪ್​​ಡೇಟ್ ಮೂಡಿಸ್ತಿದೆ ಅಚ್ಚರಿ!

ಶಿವಮೊಗ್ಗ ಮಾರುಕಟ್ಟೆ / ಮಲೆನಾಡು ಟುಡೆ ಸುದ್ದಿ /ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ವಹಿವಾಟು ಸ್ಥಿರವಾಗಿದೆ. ದಾವಣಗೆರೆ, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಮಾರುಕಟ್ಟೆಗಳಲ್ಲಿ ರಾಶಿ ಮತ್ತು ಚಾಲಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಸಿದ್ದಾಪುರ ಮತ್ತು ಸಿರಸಿ ಮಾರುಕಟ್ಟೆಗಳಲ್ಲಿ ಹೊಸ ಚಾಲಿ ಮತ್ತು ಕೆಂಪುಗೋಟು ಅಡಿಕೆಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ರೇಟನ್ನು ಗಮನಿಸುದುದಾದರೆ, ಅದರ ವಿವರ ಹೀಗಿದೆ.

ಶಿವಮೊಗ್ಗ ಮಾರುಕಟ್ಟೆ ಯಲ್ಲಿ ಅಡಿಕೆ ದರ ಜಿಗಿತ! ವಿವರ ಕೆಳಗೆ ಇದೆ

ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಸೆರೆವಾಸ! ಮದುವೆಯಾಗಿದ್ದರೂ ತಪ್ಪಲ್ಲ ಶಿಕ್ಷೆ

ಮಾರುಕಟ್ಟೆವಾರು ದರ ವಿವರ

ದಾವಣಗೆರೆ

ಗೊರಬಲು: ಕನಿಷ್ಠ ದರ: 19800 ಗರಿಷ್ಠ ದರ: 19800

ರಾಶಿ: ಕನಿಷ್ಠ ದರ: 49132 ಗರಿಷ್ಠ ದರ: 52806

ಹೊನ್ನಾಳಿ

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 15000

ಈಡಿ: ಕನಿಷ್ಠ ದರ: 25000 ಗರಿಷ್ಠ ದರ: 30000

ಶಿಕಾರಿಪುರ

ಚಾಲಿ (ಚಿಕ್ಕದು): ಕನಿಷ್ಠ ದರ: 16000 ಗರಿಷ್ಠ ದರ: 16000

ಭದ್ರಾವತಿ

ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 17000

ಇತರೆ: ಕನಿಷ್ಠ ದರ: 19000 ಗರಿಷ್ಠ ದರ: 19745

ಕೊಪ್ಪ

ಬೆಟ್ಟೆ: ಕನಿಷ್ಠ ದರ: 58011 ಗರಿಷ್ಠ ದರ: 60511

ಸರಕು: ಕನಿಷ್ಠ ದರ: 50000 ಗರಿಷ್ಠ ದರ: 82599

ಗೊರಬಲು: ಕನಿಷ್ಠ ದರ: 29561 ಗರಿಷ್ಠ ದರ: 40399

ರಾಶಿ: ಕನಿಷ್ಠ ದರ: 40426 ಗರಿಷ್ಠ ದರ: 57200

ಅರಸೀಕೆರೆ

ಪುಡಿ: ಕನಿಷ್ಠ ದರ: 10000 ಗರಿಷ್ಠ ದರ: 10000

ಕೆ.ಆರ್ .ಪೇಟೆ / ಚಾಮರಾಜನಗರ

ಸಿಪ್ಪೆಗೋಟು: ಕನಿಷ್ಠ ದರ: 13000 ಗರಿಷ್ಠ ದರ: 13000

ಮಂಗಳೂರು

ಕೋಕ: ಕನಿಷ್ಠ ದರ: 25000 ಗರಿಷ್ಠ ದರ: 37000

ನ್ಯೂ ವೆರೈಟಿ: ಕನಿಷ್ಠ ದರ: 30000 ಗರಿಷ್ಠ ದರ: 48500

Shimoga Arecanut Rate Today 19 February 2026 Adike Price Hike ಶಿವಮೊಗ್ಗ ಮಾರುಕಟ್ಟೆ ಯಲ್ಲಿ ಅಡಿಕೆ ದರ ಜಿಗಿತ! ಹಸ ಅಡಿಕೆಗೆ ಲಕ್ಷದ ಗಡಿ ಮೀರಿದ ಬೆಲೆ ಸಿಕ್ಕಿದ್ದು, ರಾಶಿ ಮತ್ತು ಬೆಟ್ಟೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ
Shimoga Arecanut Rate Today 19 February 2026 Adike Price Hike ಶಿವಮೊಗ್ಗ ಮಾರುಕಟ್ಟೆ ಯಲ್ಲಿ ಅಡಿಕೆ ದರ ಜಿಗಿತ! ಹಸ ಅಡಿಕೆಗೆ ಲಕ್ಷದ ಗಡಿ ಮೀರಿದ ಬೆಲೆ ಸಿಕ್ಕಿದ್ದು, ರಾಶಿ ಮತ್ತು ಬೆಟ್ಟೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಪುತ್ತೂರು

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 37000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 48500

ವೋಲ್ಡ್ ವೆರೈಟಿ: ಕನಿಷ್ಠ ದರ: 50000 ಗರಿಷ್ಠ ದರ: 55000

ಶಿವಮೊಗ್ಗಕ್ಕೆ ಮಣ್ಣು ಸಾಗಿಸ್ತಿದ್ದಾಗ ಮೇಲೆ ಕೆಳಗಾಗಿ ರಸ್ತೆ ಬದಿ ಬಿದ್ದ ಲಾರಿ!

ಬೆಳ್ತಂಗಡಿ

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 27000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 48500

ಕುಮುಟ

ಕೋಕ: ಕನಿಷ್ಠ ದರ: 15099 ಗರಿಷ್ಠ ದರ: 35999

ಬೆಟ್ಟೆ: ಕನಿಷ್ಠ ದರ: 30199 ಗರಿಷ್ಠ ದರ: 51009

ಚಿಪ್ಪು: ಕನಿಷ್ಠ ದರ: 30569 ಗರಿಷ್ಠ ದರ: 39999

ಫ್ಯಾಕ್ಟರಿ: ಕನಿಷ್ಠ ದರ: 10189 ಗರಿಷ್ಠ ದರ: 28170

ಚಾಲಿ: ಕನಿಷ್ಠ ದರ: 47899 ಗರಿಷ್ಠ ದರ: 51899

ಹೊಸ ಚಾಲಿ: ಕನಿಷ್ಠ ದರ: 43089 ಗರಿಷ್ಠ ದರ: 49599

ಸಿದ್ಧಾಪುರ

ಬಿಳೆ ಗೋಟು: ಕನಿಷ್ಠ ದರ: 27389 ಗರಿಷ್ಠ ದರ: 38209

ಕೆಂಪುಗೋಟು: ಕನಿಷ್ಠ ದರ: 28619 ಗರಿಷ್ಠ ದರ: 43689

ಕೋಕ: ಕನಿಷ್ಠ ದರ: 23119 ಗರಿಷ್ಠ ದರ: 35899

ತಟ್ಟಿಬೆಟ್ಟೆ: ಕನಿಷ್ಠ ದರ: 37500 ಗರಿಷ್ಠ ದರ: 42869

ರಾಶಿ: ಕನಿಷ್ಠ ದರ: 49899 ಗರಿಷ್ಠ ದರ: 55099

ಚಾಲಿ: ಕನಿಷ್ಠ ದರ: 43579 ಗರಿಷ್ಠ ದರ: 50000

ಹೊಸ ಚಾಲಿ: ಕನಿಷ್ಠ ದರ: 41209 ಗರಿಷ್ಠ ದರ: 48789

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 30099 ಗರಿಷ್ಠ ದರ: 43399

ಕೆಂಪುಗೋಟು: ಕನಿಷ್ಠ ದರ: 23899 ಗರಿಷ್ಠ ದರ: 37499

ಬೆಟ್ಟೆ: ಕನಿಷ್ಠ ದರ: 42299 ಗರಿಷ್ಠ ದರ: 54010

ರಾಶಿ: ಕನಿಷ್ಠ ದರ: 49411 ಗರಿಷ್ಠ ದರ: 58272

ಚಾಲಿ: ಕನಿಷ್ಠ ದರ: 41928 ಗರಿಷ್ಠ ದರ: 49599

ಚನ್ನಪಟ್ಟಣ

ವೀಳ್ಯೆದೆಲೆ: ಕನಿಷ್ಠ ದರ: 4000 ಗರಿಷ್ಠ ದರ: 9000

ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಲಕ್ಷದ ಗಡಿ ದಾಟಿದ ಸರಕು

ಶಿವಮೊಗ್ಗ ಎಪಿಎಂಸಿಯಲ್ಲಿ ನಿನ್ನೆ ದಿನ ಒಳ್ಳೇ ವ್ಯಾಪಾರ ನಡೆದಿದೆ. ವಿಶೇಷವಾಗಿ ಹಸ ಮತ್ತೆ ಲಕ್ಷದ ಗಡಿ ದಾಟಿದೆ, ಗರಿಷ್ಠ 1,00,340 ರೂಪಾಯಿಗಳ ವರೆಗೆ ಸರಕು ಮಾರಾಟವಾಗಿದೆ. ಬೆಟ್ಟೆ ಮತ್ತು ರಾಶಿ ಅಡಿಕೆಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಉಳಿದಂತೆ ರೇಟಿನ ವಿವರ ಇಲ್ಲಿದೆ  

ಶಿವಮೊಗ್ಗ ಮಾರುಕಟ್ಟೆ

ಸರಕು/ಹಸ: ಕನಿಷ್ಠ ದರ: 52700 ಗರಿಷ್ಠ ದರ: 100340

ಬೆಟ್ಟೆ: ಕನಿಷ್ಠ ದರ: 52610 ಗರಿಷ್ಠ ದರ: 66410

ರಾಶಿ: ಕನಿಷ್ಠ ದರ: 47199 ಗರಿಷ್ಠ ದರ: 58300

ಗೊರಬಲು: ಕನಿಷ್ಠ ದರ: 19152 ಗರಿಷ್ಠ ದರ: 43169

Shimoga Arecanut Rate Today 19 February 2026 Adike Price Hike ಶಿವಮೊಗ್ಗ ಮಾರುಕಟ್ಟೆ ಯಲ್ಲಿ ಅಡಿಕೆ ದರ ಜಿಗಿತ! ಹಸ ಅಡಿಕೆಗೆ ಲಕ್ಷದ ಗಡಿ ಮೀರಿದ ಬೆಲೆ ಸಿಕ್ಕಿದ್ದು, ರಾಶಿ ಮತ್ತು ಬೆಟ್ಟೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ
Shimoga Arecanut Rate Today 19 February 2026 Adike Price Hike ಶಿವಮೊಗ್ಗ ಮಾರುಕಟ್ಟೆ ಯಲ್ಲಿ ಅಡಿಕೆ ದರ ಜಿಗಿತ! ಹಸ ಅಡಿಕೆಗೆ ಲಕ್ಷದ ಗಡಿ ಮೀರಿದ ಬೆಲೆ ಸಿಕ್ಕಿದ್ದು, ರಾಶಿ ಮತ್ತು ಬೆಟ್ಟೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ! ಅಪ್ರಾಪ್ತೆ ಮೇಲೆ ಮಾವನ ದೌರ್ಜನ್ಯ! ಕಾಣೆಯಾದ ಯುವಕ! today crime

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Shimoga Arecanut Rate Today 19 February 2026 Adike Price Hike ಶಿವಮೊಗ್ಗ ಮಾರುಕಟ್ಟೆ ಯಲ್ಲಿ ಅಡಿಕೆ ದರ ಜಿಗಿತ! ಹಸ ಅಡಿಕೆಗೆ ಲಕ್ಷದ ಗಡಿ ಮೀರಿದ ಬೆಲೆ ಸಿಕ್ಕಿದ್ದು, ರಾಶಿ ಮತ್ತು ಬೆಟ್ಟೆ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ