RPF Returns Lost Apple watch / ರೈಲ್ವೆ ರಕ್ಷಣಾ ದಳದ ಕ್ವಿಕ್​ ಆಕ್ಷನ್​/ ಯವತಿಗೆ ವಾಪಸ್​ ಸಿಕ್ತು ಬೆಲೆಬಾಳುವ ವಸ್ತು!

RPF Returns Lost Apple watch  ಕಳೆದುಹೋದ ಆಪಲ್ ಸ್ಮಾರ್ಟ್ ವಾಚ್ ಮರಳಿ ನೀಡಿದ ರೈಲ್ವೆ ರಕ್ಷಣಾ ಪಡೆ: ಶಿವಮೊಗ್ಗ ರೈಲಿನಲ್ಲಿ ಪ್ರಯಾಣಿಕರಿಗೆ ನೆರವು

Shivamogga news  /  ಬೆಂಗಳೂರಿನಿಂದ  ಶಿವಮೊಗ್ಗಕ್ಕೆ 16227  ಮೈಸೂರು ತಾಳಗುಪ್ಪ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು ರೈಲಿನಲ್ಲಿಯೇ ಕಳೆದುಕೊಂಡಿದ್ದ 20 ಸಾವಿರ ಮೌಲ್ಯದ ಆಪಲ್ ಸ್ಮಾರ್ಟ್ ವಾಚ್ ಅನ್ನು ರೈಲ್ವೆ ರಕ್ಷಣಾ ಪಡೆ (RPF) ಅದನ್ನು ಪತ್ತೆ ಹಚ್ಚಿ ಮಾಲೀಕರಿಗೆ ವಾಪಸ್ ನೀಡಿದೆ. ಈ ಸಂಬಂದ ಆರ್​ಪಿಎಫ್​ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಲಾಗಿದೆ.  

RPF Returns Lost Apple watch
RPF Returns Lost Apple watch

ಜೂನ್ 26 ರಂದು,  ಯುವತಿ ಒಬ್ಬರು ಮೈಸೂರು-ತಾಳಗುಪ್ಪ ರೈಲಿನಲ್ಲಿ ಬೆಂಗಳೂರಿನ ಕೆಂಗೇರಿಯಿಂದ ಪ್ರಯಾಣಿಸಿದ್ದರು.  A1 ಕೋಚ್‌ನಲ್ಲಿ ಪ್ರಯಾನಿಸಸ್ತಿದ್ದ ಅವರು, ಅಲ್ಲಿಯೇ ತಮ್ಮ ವಾಚ್ ಕಳೆದುಕೊಂಡಿದ್ದರು. ಈ ಸಂಬಂಧ  ರೈಲ್ವೆ ಮದತ್ ಪೋರ್ಟಲ್‌ನಲ್ಲಿ ತಿಳಿಸಿದ್ದರು. ಬಳಿಕ  RPF ಪ್ರಕಾಶ್  ರವರ ತಂಡ ವಾಚ್ ಪತ್ತೆ ಮಾಡಿ ಅದರ ಮಾಲೀಕರಿಗೆ ನೀಡಿದ್ದಾರೆ. 

Leave a Comment