ಶಿವಮೊಗ್ಗ ಡಿಸಿ ಆಫೀಸ್ ಆವರಣ ಗೋಮೂತ್ರದಿಂದ ಶುದ್ಧ! ಪೊಲೀಸರು ತಡೆದರೂ ನಡೀತು ಗೋಮೂತ್ರ ಸ್ವಚ್ಚತೆ!

ಕೊನೆಯ ನವೀಕರಣ: 16 ಸೆಪ್ಟೆಂಬರ್ 2026, 8:52 ಫೂರ್ವಾಹ್ನ

ಹಂಚಿಕೊಳ್ಳಿ
WhatsApp Facebook X Telegram
image_750x500_64186be1ead87

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದ ಪ್ರತಿಭಟನೆ ವೇಳೆ ಅಜಾನ್ (Azan at DC office)​ ಕೂಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರತಿಭಟನೆ ನಡೆದಿದೆ. ಅಲ್ಲದೆ, ಡಿಸಿ ಆಫೀಸ್ ಕಚೇರಿ ಆವರಣದ ಮೆಟ್ಟಿಲನ್ನ ಗೋಮೂತ್ರ ಬಳಸಿ ಸ್ವಚ್ಚಗೊಳಿಸಲಾಗಿದೆ. 

ಶಿವಮೊಗ್ಗ ಡಿಸಿ ಆಫೀಸ್ ಆವರಣ ಗೋಮೂತ್ರದಿಂದ ಶುದ್ಧ! ಪೊಲೀಸರು ತಡೆದರೂ ನಡೀತು ಗೋಮೂತ್ರ ಸ್ವಚ್ಚತೆ!

BREAKING NEWS/ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್​ ಇಲಾಖೆಯ ದಿಢೀರ್​ ರೇಡ್!

ಶಿವಮೊಗ್ಗ ಡಿಸಿ ಆಫೀಸ್ ಆವರಣ ಗೋಮೂತ್ರದಿಂದ ಶುದ್ಧ! ಪೊಲೀಸರು ತಡೆದರೂ ನಡೀತು ಗೋಮೂತ್ರ ಸ್ವಚ್ಚತೆ!

ಕಳೆದ 17 ರಂದು ನಡೆದಿದ್ದ ಘಟನೆಯನ್ನು ಖಂಡಿಸಿ ಪ್ರತಿಭಟನೆ ಕೈಗೊಂಡಿದ್ದ ಹಿಂದೂಪರ ಸಂಘಟನೆಗಳಾದ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ರು. 

*ಡಾನ್ ಆಗುವ ಆಸೆಯಲ್ಲಿ ಮಂಗಳೂರಿಂದ ಶಿವಮೊಗ್ಗಕ್ಕೆ ಬಂದವ ಫಸ್ಟ್​ ಕೇಸ್​ನಲ್ಲಿಯೇ ಫಿಟ್​ ಆದ! ರೋಚಕವಾಗಿದೆ ಒಂದು ಮಾತ್ರೆ ಕಥೆ*

ಅಲ್ಲದೆ,  ಡಿಸಿ ಕಚೇರಿ ಮುಂಭಾಗ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಲು ಮುಂದಾದರು, ಈ ವೇಳೆ ಪೊಲೀಸರು ಗೋಮೂತ್ರದ ಬಾಟಲಿಗಳನ್ನು ಕಸಿದುಕೊಂಡರು, ಇನ್ನೂ ಇದೇ ವೇಳೆ ಹಿಂದೂಪರ ಸಂಘಟನೆಗಳು ಅಜಾನ್ ಕೂಗಿದ ವ್ಯಕ್ತಿಯನ್ನ ಬಂಧಿಸುವಂತೆ ಆಗ್ರಹಿಸಿದ್ರು

ಶಿವಮೊಗ್ಗ ಡಿಸಿ ಆಫೀಸ್ ಆವರಣ ಗೋಮೂತ್ರದಿಂದ ಶುದ್ಧ! ಪೊಲೀಸರು ತಡೆದರೂ ನಡೀತು ಗೋಮೂತ್ರ ಸ್ವಚ್ಚತೆ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor