ಶಿವಮೊಗ್ಗ, ಹೊಸನಗರ, ಶಿಕಾರಿಪುರ, ಸಾಗರ , ತೀರ್ಥಹಳ್ಳಿ | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ?

Here is the price of arecanut in shivamogga, Hosanagara, Shikaripura, Sagar, Thirthahalli and other markets ಶಿವಮೊಗ್ಗ, ಹೊಸನಗರ, ಶಿಕಾರಿಪುರ, ಸಾಗರ , ತೀರ್ಥಹಳ್ಳಿ ಸೇರಿದಂತೆ ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ ಎಂಬುದರ ವಿವರ ಇಲ್ಲಿದೆ

ಶಿವಮೊಗ್ಗ, ಹೊಸನಗರ, ಶಿಕಾರಿಪುರ, ಸಾಗರ , ತೀರ್ಥಹಳ್ಳಿ | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ?

Arecanut Rate today |Shimoga | Sagara |  Arecanut/ Betelnut/ Supari | Date Dec 2, 2023|Shivamogga 

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. 01-12-2023 ಕ್ಕೆ  ಅಂತ್ಯಗೊಂಡಂತೆ ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ದರ ಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  ಶಿವಮೊಗ್ಗದ ಮಾರುಕಟ್ಟೆಯ ವಿವರ ಲಭ್ಯವಾಗಿಲ್ಲ. ಸಾಗರ ಹೊನ್ನಾಳಿ, ತುಮಕೂರು, ಪಾವಗಡ, ಪುತ್ತೂರು , ಕುಮುಟ ಸೇರಿದಂತೆ ವಿವಿಧ  ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್​ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗುತ್ತಿದೆ. 



ಮಾರುಕಟ್ಟೆ

ದಿನಾಂಕ

ಅಡಿಕೆ

ಕನಿಷ್ಠ ದರ

ಗರಿಷ್ಠ ದರ

ಬಂಟ್ವಾಳ

29/11/2023

ಹೊಸ ವೆರೈಟಿ

27500

36500

ಬಂಟ್ವಾಳ

01/12/2023

ಹಳೆಯ ವೆರೈಟಿ

43000

45500

ಬಂಟ್ವಾಳ

01/12/2023

ಕೋಕಾ

15000

27500

ಬೆಳ್ತಂಗಡಿ

29/11/2023

ಹೊಸ ವೆರೈಟಿ

30000

37000

ಬೆಳ್ತಂಗಡಿ

29/11/2023

ಹಳೆಯ ವೆರೈಟಿ

41000

43200

ಬೆಳ್ತಂಗಡಿ

28/11/2023

ಕೋಕಾ

25000

25500

ಭದ್ರಾವತಿ

01/12/2023

ರಾಶಿ

36199

47000

ಚನ್ನಗಿರಿ

01/12/2023

ರಾಶಿ

40799

47469

ಗೋಣಿಕೊಪ್ಪಲು

01/12/2023

ಅರೆಕಾನಟ್-ಹೊಟ್ಟು

4200

4900

ಗೌರಿಬಿದ್ನೂರು

26/11/2023

ಕೆಂಪು

30000

43000

ಹಳಿಯಾಳ

30/11/2023

ಇತರೆ

24900

30800

ಹೊಳಲ್ಕೆರೆ

29/11/2023

ರಾಶಿ

38011

47099

ಹೊನ್ನಾಳಿ

29/11/2023

ರಾಶಿ

47655

47655

ಹೊನ್ನಾವರ

01/12/2023

ಹಳೇ ಚಾಳಿ

36000

39000

ಹೊಸನಗರ

01/12/2023

ಕೆಂಪುಗೋಟು

25569

34269

ಹೊಸನಗರ

01/12/2023

ರಾಶಿ

45709

48270

ಹೊಸನಗರ

01/12/2023

ಸಿಪ್ಪೆಗೋಟು

16829

16829

ಕಾರ್ಕಳ

01/12/2023

ಹೊಸ ವೆರೈಟಿ

25000

36500

ಕಾರ್ಕಳ

01/12/2023

ಹೊಸ ವೆರೈಟಿ

25000

36500

ಕಾರ್ಕಳ

01/12/2023

ಹಳೆಯ ವೆರೈಟಿ

30000

47000

ಕೊಪ್ಪ

28/11/2023

ಬೆಟ್ಟೆ

48499

50939

ಕೊಪ್ಪ

28/11/2023

ಗೊರಬಾಳು

35729

36269

ಕೊಪ್ಪ

28/11/2023

ರಾಶಿ

43669

46969

ಕೊಪ್ಪ

28/11/2023

ಸರಕು

56369

63899

ಕುಮಟಾ

29/11/2023

ಬೆಟ್ಟೆ

40109

45009

ಕುಮಟಾ

01/12/2023

ಚಿಪ್ಪು

25609

34609

ಕುಮಟಾ

01/12/2023

ಕೋಕಾ

19169

32089

ಕುಮಟಾ

01/12/2023

ಕಾರ್ಖಾನೆ

10569

23849

ಕುಮಟಾ

01/12/2023

ಹಳೇ ಚಾಳಿ

37299

39509

ಕುಮಟಾ

01/12/2023

ಹೊಸ ಚಾಳಿ

32899

35010

ಪಾವಗಡ

29/11/2023

ಕೆಂಪು

42000

48000

ಪುತ್ತೂರು

29/11/2023

ಕೋಕಾ

11000

25000

ಪುತ್ತೂರು

29/11/2023

ಹೊಸ ವೆರೈಟಿ

27000

36500

ಸಾಗರ್

28/11/2023

ಬಿಳೆಗೋಟು

32789

32789

ಸಾಗರ್

28/11/2023

ಚಾಲಿ

36709

38099

ಸಾಗರ್

28/11/2023

ಕೋಕಾ

34499

34499

ಸಾಗರ್

28/11/2023

ಕೆಂಪುಗೋಟು

34299

34299

ಸಾಗರ್

28/11/2023

ರಾಶಿ

37699

46809

ಸಾಗರ್

28/11/2023

ಸಿಪ್ಪೆಗೋಟು

20510

21089

ಶಿಕಾರಿಪುರ

29/11/2023

ಕೆಂಪು

41375

46438

ಶಿವಮೊಗ್ಗ

29/11/2023

ಬೆಟ್ಟೆ

47000

53332

ಶಿವಮೊಗ್ಗ

01/12/2023

ಗೊರಬಾಳು

20014

46899

ಶಿವಮೊಗ್ಗ

01/12/2023

ಹೊಸ ವೆರೈಟಿ

45059

46899

ಶಿವಮೊಗ್ಗ

01/12/2023

ರಾಶಿ

38109

46899

ಶಿವಮೊಗ್ಗ

01/12/2023

ರಾಶಿ

38109

46899

ಶಿವಮೊಗ್ಗ

01/12/2023

ಸರಕು

49210

76700

ಸಿದ್ದಾಪುರ

01/12/2023

ಬಿಳೆಗೋಟು

31800

35346

ಸಿದ್ದಾಪುರ

01/12/2023

ಚಾಲಿ

37409

39299

ಸಿದ್ದಾಪುರ

01/12/2023

ಕೋಕಾ

30019

32689

ಸಿದ್ದಾಪುರ

01/12/2023

ಕೆಂಪುಗೋಟು

31909

31909

ಸಿದ್ದಾಪುರ

01/12/2023

ರಾಶಿ

43899

46639

ಸಿದ್ದಾಪುರ

01/12/2023

ತಟ್ಟಿಬೆಟ್ಟೀ

38009

41659

ಸಿರಾ

29/11/2023

ಇತರೆ

20000

26000

ಶಿರಸಿ

29/11/2023

ಕೆಂಪುಗೋಟು

27099

33299

ಶಿರಸಿ

01/12/2023

ರಾಶಿ

45009

47349

ಶಿರಸಿ

01/12/2023

ಬೆಟ್ಟೆ

40099

45499

ಶಿರಸಿ

01/12/2023

ಬಿಳೆಗೋಟು

29199

35476

ಶಿರಸಿ

01/12/2023

ಚಾಲಿ

37049

40899

ತೀರ್ಥಹಳ್ಳಿ

27/11/2023

ಬೆಟ್ಟೆ

18000

38000

ತೀರ್ಥಹಳ್ಳಿ

27/11/2023

ಗೊರಬಾಳು

22000

35000

ತೀರ್ಥಹಳ್ಳಿ

27/11/2023

ರಾಶಿ

44000

47000

ತೀರ್ಥಹಳ್ಳಿ

27/11/2023

ಸರಕು

65000

65000

ತೀರ್ಥಹಳ್ಳಿ

26/11/2023

EDI

35000

47329

ತುಮಕೂರು

27/11/2023

ರಾಶಿ

45100

46200

ಯಲ್ಲಾಪುರ

01/12/2023

ಅಪಿ

56179

56179

ಯಲ್ಲಾಪುರ

01/12/2023

ಬಿಳೆಗೋಟು

23499

35699

ಯಲ್ಲಾಪುರ

01/12/2023

ಚಾಲಿ

36019

39899

ಯಲ್ಲಾಪುರ

01/12/2023

ಕೋಕಾ

17601

31899

ಯಲ್ಲಾಪುರ

01/12/2023

ಕೆಂಪುಗೋಟು

24899

35399

ಯಲ್ಲಾಪುರ

01/12/2023

ರಾಶಿ

46489

53369

ಯಲ್ಲಾಪುರ

01/12/2023

ತಟ್ಟಿಬೆಟ್ಟೀ

36806

45899