ಅಡಿಕೆಗಾಗಿ ಅಹವಾಲು, ಉಸಿರಿಗಾಗಿ ಪರದಾಡಿದ ಕಂದಮ್ಮ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper malenadu today epaperMalenadu Today ePaper
Malenadu Today E-Paper Malenadu Today ePaper

Malenadu Today E-Paper / ನಮಸ್ಕಾರ ಓದುಗರೆ! ಮಲೆನಾಡು ಹಾಗೂ ರಾಜ್ಯದ ಆಗುಹೋಗು ಸುದ್ದಿಗಳ ಸಂಗಾತಿ ‘ಮಲೆನಾಡು ಟುಡೆ’ಯ ಇಂದಿನ ಇ-ಪತ್ರಿಕೆಯ ಸಂಚಿಕೆ ನಿಮ್ಮ ಓದಿಗೆ ಸಿದ್ಧವಾಗಿದೆ. ಇಂದಿನ (ಜುಲೈ 31, 2026) ಆವೃತ್ತಿಯಲ್ಲಿ ಮಳೆ ಕೊರತೆಯ ಆತಂಕದಿಂದ ಹಿಡಿದು, ಅಪರಾಧ, ಕ್ರೀಡಾ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತಾದ ಸಮಗ್ರ ವರದಿಗಳನ್ನು ಹೊತ್ತು ತಂದಿದ್ದೇವೆ.

ಇಂದಿನ ಸಂಚಿಕೆಯ ಪ್ರಮುಖ ಆಕರ್ಷಣೆ:

3400 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಬಿಗಿ ಸಿದ್ಧತೆ; ಅಭ್ಯರ್ಥಿಗಳಿಗೆ ಪುಲ್ ಶರ್ಟ್ ಹಾಗೂ ಬೂಟಿಗೆ ಕಡ್ಡಾಯ ನಿರ್ಬಂಧ  

ದಾವಣಗೆರೆಯಿಂದ ಉಡುಪಿಗೆ ಝೀರೋ ಟ್ರಾಫಿಕ್‌ನಲ್ಲಿ ಸಾಗಿಸುತ್ತಿದ್ದ 3 ತಿಂಗಳ ಕಂದಮ್ಮ ಮಾರ್ಗಮಧ್ಯೆ ಸಾವು; ಆಂಬ್ಯುಲೆನ್ಸ್ ಟೈರ್ ಪಂಕ್ಚರ್ ಆಗಿ ವ್ಯರ್ಥವಾದ ಶ್ರಮ  

ಸಾಗರ ತಾಲೂಕಿನ ಬ್ರಾಹ್ಮಣ ಮಂಚಾಲೆ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ಹಾಗೂ ಸಾಗಾಟದ ಮೇಲೆ ತಹಶೀಲ್ದಾರ್ ಭೇಟಿ, ದಾಳಿ  

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರಿಂದ ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿ, ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ಮನವಿ  

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಿಂದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಇ-ಪತ್ರಿಕೆಯನ್ನು ಓದುವುದು ಹಾಗೂ ಡೌನ್‌ಲೋಡ್ ಮಾಡುವುದು ಹೇಗೆ?

ಇಂದಿನ ‘ಮಲೆನಾಡು ಟುಡೆ’ ಪತ್ರಿಕೆಯನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಓದಲು ಕೆಳಗಿನ ಲಿಂಕ್ ಬಳಸಿ

[ಇಲ್ಲಿ ಕ್ಲಿಕ್ ಮಾಡಿ: ಮಲೆನಾಡು ಟುಡೆ ಇ-ಪತ್ರಿಕೆ (31-07-2026) ]

ಆನ್‌ಲೈನ್‌ನಲ್ಲಿ ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ಪತ್ರಿಕೆಯು ನಿಮ್ಮ ಬ್ರೌಸರ್‌ನಲ್ಲಿ ನೇರವಾಗಿ ತೆರೆದುಕೊಳ್ಳುತ್ತದೆ. ನೀವು ಪುಟಗಳನ್ನು ಜೂಮ್ (Zoom in) ಮಾಡಿ ಓದಬಹುದು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor