ಸೊರಬದಲ್ಲಿ ಸಹೋದರ ವಿಜಯ! / ಅಣ್ಣನ ವಿರುದ್ಧ ಭಾರೀ ಬಹುಮತದಲ್ಲಿ ಗೆಲುವಿನತ್ತ ಮಧು ಬಂಗಾರಪ್ಪ

Madhu Bangarappa gets 80,000 votes in Soraba

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Madhu Bangarappa gets 80,000 votes in Soraba

KARNATAKA NEWS/ ONLINE / Malenadu today/ May 11, 2023 GOOGLE NEWS  

ಶಿವಮೊಗ್ಗರಾಜ್ಯ ವಿಧಾನಸಭಾ ಚುನಾವಣೆ 2023 ಯ ಫಲಿತಾಂಶ  ಅಚ್ಚರಿ ಮೂಡಿಸುತ್ತಿದೆ. ಅದರಲ್ಲಿಯು ವಿಶೇಷವಾಗಿ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಬರೋಬ್ಬರಿ ಇದುವರೆಗೂ 80 ಸಾವಿರಕ್ಕೂ ಅಧಿಕ ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ಧಾರೆ. 15 ನೇ ಸುತ್ತಿನ ಮತ ಎಣಿಕೆಯು ಮುಗಿದಾಗ ಅವರು 39 ಸಾವಿರ ಮತಗಳಿಗೂ ಅಧಿಕ ಅಂತರದಿಂದ ಮುನ್ನಡೆ ಸಾಧಿಸಿದ್ಧಾರೆ. 

Malenadu Today Shivamogga

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor