KARNATAKA NEWS/ ONLINE / Malenadu today/ May 11, 2023 GOOGLE NEWS
ಶಿವಮೊಗ್ಗ. ರಾಜ್ಯ ವಿಧಾನಸಭಾ ಚುನಾವಣೆ 2023 ಯ ಫಲಿತಾಂಶ ಕ್ಷಣಕ್ಷಣಕ್ಕೂ ರೋಚಕತೆಯನ್ನು ಮೂಡಿಸುತ್ತಿದೆ. ಅದರಲ್ಲಿಯು ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆಯುತ್ತಿದ್ದು ಕ್ಷೇತ್ರವಾರು ಮುನ್ನಡೆ ಹಾಗೂ ಹಿನ್ನೆಡೆ ಲಭ್ಯವಾಗುತ್ತಿದೆ. ಫಲಿತಾಂಶದ ಲೈವ್ (LIVE) ಅಪ್ಡೇಟ್ಸ್ ಇಲ್ಲಿದೆ..
ಪ್ರತಿ ಹತ್ತು ನಿಮಿಷಕ್ಕೆ ಪೇಜ್ನಲ್ಲಿ ಫಲಿತಾಂಶ ಅಪ್ಡೇಟ್ ಆಗುತ್ತಿದೆ.. ನ್ಯೂಸ್ ಪೇಜನ್ನು.ರಿಪ್ರೇಶ್ ಮಾಡಿ ಫಲಿತಾಂಶದ ಅಪ್ಡೇಟ್ಗಳನ್ನು ವೀಕ್ಷಿಸಿ …
Malenadutoday.com Social media