dog attack 17-06-25 :ಸೆಕ್ಯೂರಿಟಿ ಗಾರ್ಡ್​ ನಾಯಿ ದಾಳಿ| ಆತಂಕಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕೊನೆಯ ನವೀಕರಣ: 17 ಜೂನ್ 2025, 4:37 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
mad dog attack
mad dog attack

 dog attack :ಸೆಕ್ಯೂರಿಟಿ ಗಾರ್ಡ್​ ಮೇಲೆ ಹುಚ್ಚು ನಾಯಿ ದಾಳಿ| ಆತಂಕಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

dog attack :  ಮಲಗಿದ್ದ ಸೆಕ್ಯೂರಿಟಿ ಗಾರ್ಡ್​ ಮೇಲೆ ನಾಯಿಯೊಂದು ದಾಳಿ ನಡೆಸಿರುವ ಘಟನೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಾಯಿ ದಾಳಿ ನಡೆಸಿರುವ ಆತಂಕಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ

ಸವಳಂಗ ರಸ್ತೆಯಲ್ಲಿರುವ ಜೆಜೆ ಕಾಂಪ್ಲೆಕ್ಸ್ ನಲ್ಲಿ ಕೆಲಸ ಮಾಡುತ್ತಿರುವ  ಸೆಕ್ಯೂರಿಟಿ ರಮೇಶ್ ಮಲಗಿದ್ದರು. ಆ ವೇಳೆ ಗೇಟಿನ ಬಾಗಿಲು ತೆಗೆದಿದ್ದ ಹಿನ್ನೆಲೆ ನಾಯಿ ಒಂದು ಏಕಾಏಕಿ ಮನೆಯೊಳಗೆ ನುಗ್ಗಿದೆ. ನಾಯಿ ಒಳಕ್ಕೆ ಬರುತ್ತಲೇ ರಮೇಶ್​ರವರಿಗೆ ಎಚ್ಚರವಾಗಿದ್ದು, ಕ್ಷಣಾರ್ಧದಲ್ಲಿ ನಾಯಿ ಅವರ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ರಮೇಶ್​ರವರಿಗೆ ಗಾಯಗಳಾಗಿದ್ದು,ನಂತರ ರಮೇಶ್ ಮೆಗ್ಗಾನ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor