hindu Calendar today astrology in kannada Today rashi bhavishya , ಇಂದಿನ ರಾಶಿ ಭವಿಷ್ಯ , Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ , DINA BHAVISHYA , ಜಾತಕ ಫಲ

ಮೇಷ : ಒಳ್ಳೆಯ ಸುದ್ದಿ ಸಿಗುವುದು, ಅನುಕೂಲಕರ ದಿನ, ವಸ್ತು ಲಾಭ, ವಾಹನ ವ್ಯವಹಾರ, ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಹೊಸ ಉತ್ಸಾಹ.
ವೃಷಭ | ದುಡ್ಡುಕಾಸಿನ ತೊಂದರೆ. ಅನಾರೋಗ್ಯ. ವಿವಾದ. ದೇವಾಲಯಕ್ಕೆ ಭೇಟಿ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ದಿನ ಸರಳವಾಗಿದೆ.

ಮಿಥುನ | ದಿನ ವಿಳಂಬ. ಹಣಕಾಸಿನ ವಿಷಯದಲ್ಲಿ ಈ ದಿನ ನಿರಾಸೆ. ಸಂಬಂಧಿಕರೊಂದಿಗೆ ಕಿರಿಕಿರಿ. ಕೆಲಸ ಮಾಡಿದರೂ ಪ್ರತಿಫಲ ಸಿಗದೆ ಪರದಾಟ. ವ್ಯವಹಾರದಲ್ಲಿ ಈ ದಿನ ಸಾಮಾನ್ಯ, ಉದ್ಯೋಗದಲ್ಲಿ ಒತ್ತಡ ಜಾಸ್ತಿ.
ಕರ್ಕಾಟಕ | ದಿನವಿಡಿ ಉತ್ಸಾಹ, ಸಂಭ್ರಮ, ಸಂತೋಷ, ವ್ಯವಹಾರದಲ್ಲಿ ಯಶಸ್ಸು. ಭೂಮಿ ವ್ಯವಹಾರದಲ್ಲಿ ಮೇಲುಗೈ . ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ವ್ಯವಹಾರದಲ್ಲಿಂದು ಲಾಭ. ಉದ್ಯೋಗದಲ್ಲಿ ತೊಂದರೆ ಇಲ್ಲದೆ ದಿನ ನಡೆಯುವುದು.
ಸಿಂಹ | ಓಡಾಟ ಜಾಸ್ತಿ, ಹಣಕಾಸಿನ ಸಮಸ್ಯೆ, ಸಂಬಂಧಿಕರ ಜೊತೆ ಕಿರಿಕಿರಿ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಒತ್ತಡ ಹೆಚ್ಚು
ಕನ್ಯಾ | ಆರ್ಥಿಕತೆಯಲ್ಲಿ ಚೇತರಿಕೆ, ವಿವಾದ ಇತ್ಯರ್ಥ, ಆಸ್ತಿಲಾಭ, ಮನೆಯಲ್ಲಿ ಮಾತುಕತೆ, ಪ್ರೇಮ ವೈಫಲ್ಯ ಆಸ್ತಿ ಲಾಭ. ವ್ಯವಹಾರಗಳಲ್ಲಿ ಹೊಂದಾಣಿಕೆ. ಉದ್ಯೋಗದಲ್ಲಿ ಹೊಸ ವಿಚಾರ.
ತುಲಾ | ಆರ್ಥಿಕ ತೊಂದರೆ. ಸಾಲ ಜಾಸ್ತಿಯಾಗುತ್ತದೆ. ಹಠಾತ್ ಪ್ರಯಾಣ.ಆಂತರಿಕ ಒತ್ತಡ. ಆಧ್ಯಾತ್ಮಿಕ ಚಿಂತನೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಬದಲಾವಣೆ.
hindu Calendar
ವೃಶ್ಚಿಕ | ಕೆಲಸದಲ್ಲಿ ಯಶಸ್ಸು. ದಿನವಿಡಿ ಸಂತೋಷ, ಯಶಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ಬಡ್ತಿ.
ಧನಸ್ಸು | ಹೊಸ ವಿಷಯ ಕಲಿಯುವಿರಿ. ಕೆಲಸ ಜಾಸ್ತಿ, ಶ್ರಮಕ್ಕೆ ತಕ್ಕ ಗೌರವ ಸಿಗಲಿದೆ. ಆಪ್ತ ಮಿತ್ರರಿಂದ ಧನ ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಇವತ್ತು ಅಭಿವೃದ್ಧಿ.
ಮಕರ | ಕೆಲಸದಲ್ಲಿ ಅಡೆತಡೆ. ವೆಚ್ಚದ ದಿನ. ಮಾನಸಿಕ ಅಶಾಂತಿ. ಅನಾರೋಗ್ಯ. ಸಂಬಂಧಿಕರೊಂದಿಗೆ ಕಿರಿಕಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರಾಸೆ.
ಕುಂಭ | ಖರ್ಚು. ಆರ್ಥಿಕ ತೊಂದರೆ. ಸಾಲ ಪ್ರಯತ್ನ. ಹಠಾತ್ ಪ್ರಯಾಣ. ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಗೊಂದಲ.
ಮೀನ | ಸಂಪರ್ಕ ಹೆಚ್ಚಾಗುತ್ತದೆ. ಅಚ್ಚರಿಯ ವಿಷಯ ಕಲಿಯುವಿರಿ. ಕೆಲವು ಸಮಸ್ಯೆ ಬಗೆಹರಿಯಲಿವೆ. ವ್ಯವಹಾರ ವಿಸ್ತರಣೆ, ಉದ್ಯೋಗದಲ್ಲಿ ಹೊಸ ಸ್ಥಿತಿ.
hindu Calendar