Sunday, 22 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

heavy rain : ವಾರಕ್ಕೂ ಮೊದೆಲೆ ಕೇರಳಕ್ಕೆ ಮಾನ್ಸೂನ್​ ಆಗಮನ | ಎಲ್ಲೆಲ್ಲಿ ಹೆಚ್ಚು ಮಳೆ ಆಗಲಿದೆ

prathapa thirthahalli
Last updated: May 24, 2025 3:51 pm
Prathapa thirthahalli - content producer
Share
SHARE

heavy rain :ಮೇ 24 ರಿಂದ​ ಮಾನ್ಸೂನ್​ ಕೇರಳಕ್ಕೆ ಅಪ್ಪಳಿಸಲಿದೆ.  ಕಳೆದ 16 ವರ್ಷಗಳಿಂದ  ಜೂನ್​ 01 ರ ನಂತರ ಕೇರಳಕ್ಕೆ ಬರುತ್ತಿದ್ದ ಮಾನ್ಸೂನ್​ ಇದೀಗ 8 ದಿನಗಳ ಮುಂಚೆಯೇ ಕೇರಳಕ್ಕೆ ಪ್ರವೇಶಿಸಿದೆ. 

ಈ ಹಿನ್ನಲೆ ಈ ಬಾರಿ ಕೇರಳ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೊಂಕಣ ಮತ್ತು ಗೋವಾದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು, ಭಾರತ ಹವಾಮಾನ ಇಲಾಖೆ   ನೀಡಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮುಂದಿನ ಐದು ದಿನಗಳಲ್ಲಿ ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಚದುರಿದ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

heavy rain : ಅವದಿಗೂ ಮೊದಲೇ ಶುರುವಾದ ಮುಂಗಾರು 

heavy rain  ಬಂಗಾಳಕೊಲ್ಲಿ  ಹಾಗೂ ಅರಬ್ಬಿ ಸಮುದ್ರ ಸೇರಿದಂತೆ ವಿವಿಧೆಡೆ ಉಂಟಾಗಿರುವ ಚಂಡಮಾರುತದ ವೈಪರೀತ್ಯಗಳು ನೈಋತ್ಯ ಮಾನ್ಸೂನ್ಸ್ ಆಗಮನಕ್ಕೆ ಪೂರಕವಾಗಿವೆ. ಈ ವರ್ಷದ ಮೇ 27 ರರಂದು ಮುಂಗಾರಿನ ಆರಂಭದ ದಿನವಾಗಿದೆ. ಜೂನ್ 1ರಿಂದ ಸೆಪ್ಟಂಬರ್ 30 ನೈಋತ್ಯ ಮುಂಗಾರು ಮಳೆ ಅವಧಿ ಆಗಿದೆ. ಕೆಲವೊಮ್ಮೆ ಜೂನ್ ಮೊದಲ ವಾರ, ಇಲ್ಲವೇ ಎರಡನೇ ವಾರ ಮುಂಗಾರು ಮಾರುತಗಳು ಆಗಮಿಸಿತ್ತು. ಆದರೆ ಕಳೆದ ಎರಡು ವರ್ಷದಿಂದ ಮುಂಗಾರು ಮಳೆ ಅವಧಿಗೂ ಮೊದಲು ಆಗಮಿಸುತ್ತಿದೆ. 2024ರಲ್ಲಿ ಮೇ 30 ರಂದು ನೈಋತ್ಯ ಮುಂಗಾರು ಮಳೆ ಕೇರಳ ಪ್ರವೇಶಿಸಿತ್ತು. ಈ ಭಾರಿ ಮೆ 25ರಂದು ಬರಲಿದೆ. ಅವಧಿಗೂ ಐದು ದಿನ ಮೊದಲೇ ಮುಂಗಾರು ಮಾರುತಗಳು ಆಗಮಿಸಲಿವೆ ಎಂದು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ

car decor

Southwest Monsoon has set in over Kerala, today the 24 th May 2025:

Southwest Monsoon has set in over Kerala today, the 24th May, 2025, against the normal date of 1st June. Thus, southwest monsoon has set in over Kerala 8 days before the normal date. This is the earliest date… pic.twitter.com/n9TcdkG3Ym

— India Meteorological Department (@Indiametdept) May 24, 2025

malenadutoday add
TAGGED:heavy rain
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article rain red alert rain red alert :  ಶಿವಮೊಗ್ಗ ಸೇರಿ 7 ಜಿಲ್ಲೆಗಳಿಗೆ ಮೇ 24 ರಂದು ಮಳೆ ರೆಡ್​ ಅಲರ್ಟ್​
Next Article naxalism naxalism :  ಮುಂಡಗಾರು ಲತಾ ಸೇರಿದಂತೆ 04 ಜನ ನಕ್ಸಲ್​ ಮುಖಂಡರ ಪ್ರಕರಣ ಖುಲಾಸೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

NATIONAL NEWS

ಹೆಣ್ಣುಮಕ್ಕಳ ರಕ್ಷಣೆಗಾಗಿ ರೈಲ್ವೇ ಇಲಾಖೆ ಜಾರಿಗೆ ತಂದಿರವ ಕಾನೂನುಗಳ ಬಗ್ಗೆ ನಿಮಗೆಷ್ಟು ಗೊತ್ತು

By 131
NATIONAL NEWS

ಪುಷ್ಪ 2 ಒಟಿಟಿ ರಿಲೀಸ್‌ಗೆ ದಿನಾಂಕ ಫಿಕ್ಸ್‌ | ಚಿತ್ರ ರಿಲೀಸ್‌ ಯಾವಾಗ

By 131
NATIONAL NEWS

ಹೆತ್ತ ತಾಯಿಗೆ ನಿರ್ದಯವಾಗಿ ಥಳಿಸಿದ ಮಗಳು  | ವಿಡಿಯೋ ವೈರಲ್‌ 

By 131
NATIONAL NEWS

NETFLIX ನಲ್ಲಿಲ್ಲ ಪುಷ್ಪ 2 ಕನ್ನಡ ವರ್ಷನ್‌ ಕಾರಣವೇನು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up