MALENADUTODAY.COM |SHIVAMOGGA| #KANNADANEWSWEB
ಗಾಂಜಾ ಮಾರುತ್ತಿದ್ದ ಆರೋಪದ ಮೇಲೆ ದೊಡ್ಡಪೇಟೆ ಪೊಲೀಸರು ಕ್ಲಾರ್ಕ್ ಪೇಟೆ ಹಾಗೂ ಭರಮಪ್ಪನಗರದ ಇಬ್ಬರು ಅರೋಪಿಗಳನ್ನ ಬಂಧಿಸಿದ್ದಾರೆ. ಶಿವಮೊಗ್ಗ ನಗರದ KSRTC ಡಿಪೋ ಹತ್ತಿರದ ಕಿಣಿ ಲೇ ಔಟ್ ನ ಬಳಿಯಲ್ಲಿ ಇಬ್ಬರು ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊಡ್ಡಪಠೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ದೌಡಾಯಿಸಿ, ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರು
- ಮೊಹಮ್ಮದ್ ಆರೀಸ್, 22 ವರ್ಷ, ಭರಮಪ್ಪ ನಗರ ಶಿವಮೊಗ್ಗ ಟೌನ್
- ಸೈಯ್ಯದ್ ಅಫ್ತಾಬ್, 19 ವರ್ಷ, ಕ್ಲಾರ್ಕ್ ಪೇಟೆ, ಶಿವಮೊಗ್ಗ ಟೌನ್
ಇನ್ನೂ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಆರೋಪಿತರಿಂದ ಅಂದಾಜು ಮೌಲ್ಯ 38,000/- ರೂಗಳ ಒಟ್ಟು 580 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಸದರಿ ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0087/2023 ಕಲಂ 8(c) 20(b) (ii) A, NDPS ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.
READ |ಚಳ್ಳಕೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ದಾವಣಗೆರೆಯಲ್ಲಿ ಆಕ್ಸಿಡೆಂಟ್! ತಡೆಗೋಡೆ ಹತ್ತಿ ಪಲ್ಟಿ! ಆಗಿದ್ದೇನು?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : shivamogga,tensions in shivamogga,shivamogga news,shivamogga today news,shivamogga latest news,shivamugga murder,shivamogga sp,shivamogga murder case latest news updates,shivamogga mall,shivamogga police,shivamogga harsha,shivamogga murder,shivamogga tension,shivmogga,shivamogga violence,shivamogga live news,murder in shivamogga,shivamogga face-off#karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #