ಹಳೇ ಶಿವಮೊಗ್ಗದಲ್ಲಿ ಕೇಂದ್ರ ಮೀಸಲು ಪಡೆ ಹಾಗೂ ಶಿವಮೊಗ್ಗ ಪೊಲೀಸ್ ರೂಟ್​ ಮಾರ್ಚ್​! ಕಾರಣ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
ಹಳೇ ಶಿವಮೊಗ್ಗದಲ್ಲಿ ಕೇಂದ್ರ ಮೀಸಲು ಪಡೆ ಹಾಗೂ ಶಿವಮೊಗ್ಗ ಪೊಲೀಸ್ ರೂಟ್​ ಮಾರ್ಚ್​! ಕಾರಣ ಇಲ್ಲಿದೆ

Shivamogga Mar 9, 2024  ಮುಂಬರುವ ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ   ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಪಥಸಂಚಲನ ನಡೆಸಿದೆ. 

shivamogga police

ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಕೇಂದ್ರೀಯ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಈ ದಿನ ದಿನಾಂಕಃ 08-03-2024 ರಂದು ಸಂಜೆ ಶಿವಮೊಗ್ಗ ನಗರದಲ್ಲಿ, ಪೊಲೀಸ್ ಪಥ ಸಂಚಲನವನ್ನು ( ರೂಟ್ ಮಾರ್ಚ್) ಹಮ್ಮಿಕೊಳ್ಳಲಾಗಿತ್ತು.. 

shivamogga police

ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಿಂದ ಪ್ರಾರಂಭಿಸಿ, ಎಎ ವೃತ್ತ, ಓಟಿ ರಸ್ತೆ,ಸೀಗೇಹಟ್ಟಿ, ಬಿಬಿ ರಸ್ತೆ, ಆರ್ ಎಸ್ ಪಾರ್ಕ್, ಎಸ್ ಪಿ ಎಂ ರಸ್ತೆ, ಕೋಟೆ ಮಾರಿಕಾಂಬ ದೇವಸ್ಥಾನ  ರಸ್ತೆ ಮುಖಾಂತರ ಭೀಮೇಶ್ವರ ದೇವಸ್ಥಾನದ ಹತ್ತಿರ ಬಂದು ಮುಕ್ತಾಯ ಮಾಡಲಾಗಿದೆ. 

shivamogga police

ಶಿವಮೊಗ್ಗ ಪೊಲೀಸ್ ಪಥಸಂಚಲನ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor