ಭದ್ರಾನಾಲೆಗೆ ಉರುಳಿದ ಕಾರು! ಇಬ್ಬರು ಸ್ನೇಹಿತರ ಸಾವು

ajjimane ganesh

ನವೆಂಬರ್ 10 2025  ಮಲೆನಾಡು ಟುಡೆ ಸುದ್ದಿ : ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಭದ್ರಾ ನಾಲೆಗೆ ಉರುಳಿ ಇಬ್ಬರು ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಚನ್ನಗಿರಿ ತಾಲೂಕಿನ ಹೊಸೂರು ಬಳಿ ಸಂಭವಿಸಿದೆ.

Car Plunges into Bhadra Canal Near Davanagere, Two Dead;
Car Plunges into Bhadra Canal Near Davanagere, Two Dead;

ನಾಳೆ ಶಿವಮೊಗ್ಗದ ಪ್ರಮುಖ ಏರಿಯಾಗಳಲ್ಲಿ ಕರೆಂಟ್ ಇರಲ್ಲ

ದಾವಣಗೆರೆಯ ಸಿದ್ದೇಶ್ (38), ಮಲ್ಲಿಕಾರ್ಜುನ್ (27) ಮೃತಪಟ್ಟವರು. ಸ್ನೇಹಿತರ ಜೊತೆ ಮಂಗಳೂರಿನಲ್ಲಿರುವ ಕೊರಗಜ್ಜ ದೇವಸ್ಥಾನಕ್ಕೆ ಹೋಗಿ ವಾಪಸ್ಸು ದಾವಣಗೆರೆಗೆ ಬರುವಾಗ ದುರ್ಘಟನೆ ಸಂಭವಿಸಿದೆ.

ಕಾರಿನಲ್ಲಿದ್ದ ಚಾಲಕ ಮುನೀರ್, ಬಸವರಾಜ್, ರಾಕೇಶ್ ಮತ್ತು ಸಂಜಯ್ ಕಾರಿನ ರೂಫ್‌ನಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.  ಸಂತೆಬೆನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Car Plunges into Bhadra Canal Near Davanagere, Two Dead;
Car Plunges into Bhadra Canal Near Davanagere, Two Dead;

ಟಿಪ್ಪುನಗರ ಶಾದಾಬ್, ದಾವಣಗೆರೆ ಶಾಬಾಜ್​ ಅರೆಸ್ಟ್! ಭದ್ರಾವತಿ ಪೊಲೀಸರಿಂದ14 ಬೈಕ್ ಸೀಜ್​!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Car Plunges into Bhadra Canal Near Davanagere, Two Dead;

Share This Article