ಸಿಗಂದೂರು ಸೇತುವೆಯಲ್ಲಿ ಯುವಕನ ವೀಲಿಂಗ್​ : ನಂತರ ಆಗಿದ್ದೇನು

Bike wheeling :  ಸಿಗಂದೂರು ಸೇತುವೆಯಲ್ಲಿ ಯುವಕನ ವೀಲಿಂಗ್​ : ನಂತರ ಆಗಿದ್ದೇನು

ಶಿವಮೊಗ್ಗ :  ಸಿಗಂದೂರು ಸೇತುವೆ ಮೇಲೆ ಯುವಕನೊಬ್ಬ ಬೈಕ್​ ವೀಲಿಂಗ್​ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.

ಆಗಸ್ಟ್​ 15 ರ ಸ್ವಾತಂತ್ರ್ಯ ದಿನಾಚರಣೆಯ ದಿನ ಯುವಕನೊಬ್ಬ ನಿಂಜಾ ಎಂಬ ಹೆಸರಿನ ಸ್ಪೋರ್ಟ್​ ಬೈಕ್​ನಲ್ಲಿ  ಹೈ ಸ್ಪೀಡ್​​ನಲ್ಲಿ ವೀಲಿಂಗ್​ ಮಾಡಿದ್ದ. ನಂತರ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ಆ ಬೈಕ್​ನ್ನು ಸೀಜ್​ ಮಾಡಿ ಆತನಿಗೆ 5 ಸಾವಿರ ಫೈನ್​ ಹಾಕಿದ್ದಾರೆ. ನಂತರ ಆತ ರಸ್ತೆಗಳಲ್ಲಿ ಈ ರೀತಿಯ ಸಾಹಸ ದೃಶ್ಯಗಳನ್ನು ಮಾಡಬೇಡಿ ಎಂದು  ತಪ್ಪೊಪ್ಪಿಗೆಯ ವಿಡಿಯೋ ಮಾಡಿದ್ದಾನೆ,  ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

View this post on Instagram

 

A post shared by KA on line (@kaonlinekannada)

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು