shivamogga news today : ಬೈಕ್ ಹಾಗೂ ಬಸ್ ನಡುವೆ ಭೀಕರ ಅಪಘಾತ | ಇಬ್ಬರ ಸ್ಥಿತಿ ಗಂಭೀರ
ಮೇ 20, 2025

shivamogga news today : ಶಿವಮೊಗ್ಗ : ಬೈಕ್ ಮತ್ತು ಬಸ್ ಮುಖಾ ಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಮದ್ಯಾಹ್ನ ಡಿವಿಎಸ್...
ಕ್ಲಿಕ್ ಮಾಡಿshikaripura : ಸರ್ಕಾರಿ ಆಸ್ಪತ್ರೆಯಲ್ಲಿ 20 ಸಾವಿರ ಲಂಚಕ್ಕೆ ಬೇಡಿಕೆ | ರೆಡ್ ಹ್ಯಾಂಡ್ಆಗಿ ಸಿಕ್ಕಿಬಿದ್ದ ವೈದ್ಯ
ಮೇ 20, 2025

shikaripura : ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಪಿಎಂ ರಿಪೋರ್ಟ್ನ್ನು ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಡಾ.ಗೋಪಾಲ್...
ಕ್ಲಿಕ್ ಮಾಡಿsoraba : ಜೋಳದ ತೆನೆಗೆ ಬೆಂಕಿ ಕೊಟ್ಟ ದುಷ್ಕರ್ಮಿಗಳು | 2 ಲಕ್ಷ ರೂಪಾಯಿ ಮೌಲ್ಯದ ಜೋಳ ಸುಟ್ಟು ಕರಕಲು
ಮೇ 20, 2025

ಕಟಾವು ಮಾಡಿದ ಜೋಳದ ತೆನೆಗೆ ದುಷ್ಕರ್ಮಿಗಳು ಬೆಂಕಿ ಕೊಟ್ಟು ಸುಟ್ಟಿರುವ ಘಟನೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಕ್ಲಿಕ್ ಮಾಡಿtiranga yatra : ಮಳೆಯ ನಡುವೆಯೂ ಸಾಗಿದ ತಿರಂಗ ಯಾತ್ರೆ | ಮೋದಿ ಹೆಡ್ಲೈನ್ನೊಂದಿಗೆ ಡೆಡ್ ಲೈನ್ ನೀಡಿದ್ದಾರೆ ಎಂದ ಬಿವೈ ಆರ್
ಮೇ 20, 2025

tiranga yatra : ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಬಿಜೆಪಿ ತಿರಂಗ ಯಾತ್ರೆಯನ್ನು ಕೈಗೊಂಡಿದ್ದು, ಮಳೆಯ ನಡುವೆಯೂ ಸಹ ನೂರಾರು ಕಾರ್ಯಕರ್ತರು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡರು. ಭಾರತ ಸೇನೆ...
ಕ್ಲಿಕ್ ಮಾಡಿgruhalakshmi scheme : ಗೃಹಲಕ್ಷ್ಮೀ ಹಣದಿಂದ ನನಸಾಯಿತು ಸಮಾಜ ಸೇವೆಯ ಕನಸು | ಅಂಧ ಮಕ್ಕಳ ಬದುಕಿಗೆ ನೆರವಾದ ಅನುಪಮಾ
ಮೇ 20, 2025

gruhalakshmi scheme : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಸಹ ಒಂದು. ಈ ಗೃಹಲಕ್ಷ್ಮೀ ಯೋಜನೆಯಿಂದ ಬರುವ ಮಾಸಿಕ 2 ಸಾವಿರ ರೂಪಾಯಿ...
ಕ್ಲಿಕ್ ಮಾಡಿgold price decrease : ಗುಡ್ ನ್ಯೂಸ್ ಚಿನ್ನದ ಬೆಲೆಯಲ್ಲಿ ಇಳಿಕೆ | ಎಷ್ಟಿದೆ ಇಂದಿನ ದರ
ಮೇ 20, 2025

gold price decrease : ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದೆ. ಹೂಡಿಕೆದಾರರು ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ...
ಕ್ಲಿಕ್ ಮಾಡಿtheft case : ಪೂಜೆಗೆ ತೆರಳಿದ್ದವರಿಗೆ ಬೆಳ್ಳಂಬೆಳಗ್ಗೆ ಫೋನ್ ಮಾಡಿ ಶಾಕ್ ಕೊಟ್ಟ ಪಕ್ಕದ ಮನೆಯವರು | ಮನೆಗೆ ಬಂದಾಗ ಕಾದಿತ್ತು ಶಾಕ್
ಮೇ 20, 2025

theft case : ಕಳ್ಳರು ಮನೆಯ ಬಾಗಿಲನ್ನು ಒಡೆದು ನಗದು ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ನಗರದ ಬೊಮ್ಮನಕಟ್ಟೆಯ ವಾಸಿ ಪ್ರವೀಣ ಎಂಬುವವರು...
ಕ್ಲಿಕ್ ಮಾಡಿliquor shop bandh : ರಾಜ್ಯಾದ್ಯಂತ ಈ ದಿನ ಮದ್ಯದಂಗಡಿ ಬಂದ್ | ಯಾವಾಗ, ಕಾರಣವೇನು
ಮೇ 20, 2025

liquor shop bandh : ಪರವಾನಗಿ ಶುಲ್ಕ ಹಾಗೂ ಅಬಕಾರಿ ಸುಂಕ ಹೆಚ್ಚಳದಿಂದ ಬೇಸತ್ತಿರುವ ಮಧ್ಯದಂಗಡಿ ಮಾಲೀಕರು ಮೇ 21 ರಂದು ರಾಜ್ಯದಾಧ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಲು...
ಕ್ಲಿಕ್ ಮಾಡಿpower outage : ಮೇ 21 ರಂದು ವಿದ್ಯುತ್ ವ್ಯತ್ಯಯ
ಮೇ 19, 2025

ಶಿವಮೊಗ್ಗ : ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-7 ಪಿಳ್ಳಂಗಿರಿ ಎನ್.ಜೆ.ವೈ. ಮತ್ತು ಎಫ್-8 ಜಾವಳ್ಳಿ ಐ.ಪಿ. ಮಾರ್ಗಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ...
ಕ್ಲಿಕ್ ಮಾಡಿsakrebailu elephant : ವೀನಿಂಗ್ ಗೆ ದಾಂಡೇಲಿಗೆ ಕಳುಹಿಸಲಾಗಿದ್ದ ಎರಡು ಗಂಡಾನೆಗಳ ಮಾವುತರನ್ನು ವಾಪಸ್ಸು ಕಳುಹಿಸಿದ್ದು ಸರಿಯೇ- ಜೆಪಿ ಬರೆಯುತ್ತಾರೆ.
ಮೇ 19, 2025

sakrebailu elephant : ಮಲೆನಾಡಿನ ಯಾವುದೇ ಮೂಲೆಯಲ್ಲಿ ಕಾಡಾನೆಗಳು ಕಂಡು ಬಂದರೆ ಅವುಗಳನ್ನು ಹಿಮ್ಮೆಟ್ಟಿಸಲು ಇಲ್ಲವೇ ಸೆರೆಹಿಡಿಯಲು ಸಕ್ರೆಬೈಲು ಕುಮ್ಕಿ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅದೇ ರೀತಿ ವೀನಿಂಗ್ಗೂ...
ಕ್ಲಿಕ್ ಮಾಡಿ