ಅಡಿಕೆ ವಹಿವಾಟಲ್ಲಿ ಆಚೀಚೆ! ಶಿವಮೊಗ್ಗ, ಸಾಗರ, ಶಿರಸಿ ಮಾರುಕಟ್ಟೆಯ ಅಡಿಕೆದರ

ಹಂಚಿಕೊಳ್ಳಿ
WhatsApp Facebook X Telegram
Shivamogga APMC Arecanut Rates Today ಮಾರುಕಟ್ಟೆ ಇಂದಿನ ಅಡಿಕೆ ಧಾರಣೆ : ಶಿವಮೊಗ್ಗ, ದಾವಣಗೆರೆ, ಸೇರಿ ವಿವಿಧೆಡೆಯ ಅಡಿಕೆ ರೇಟ್ ಮಾಹಿತಿ market rates for different varieties arecanut from Shivamogga, Davangere
ಶಿವಮೊಗ್ಗ ಎಪಿಎಂಸಿ ಅಡಿಕೆ ಧಾರಣೆ: ಏಪ್ರಿಲ್ 02 ರ ಮಾರುಕಟ್ಟೆ ದರಗಳುShivamogga APMC Arecanut Price: April 02 Market Rates

Malnad Markets / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದ ವಿವಿಧ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 25, 2026ರ ಗುರುವಾರದಂದು ದಾಖಲಾದ ಅಡಿಕೆ ರೇಟಿನ ವಿವರ ಗಮನಿಸಿ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ಸರಕು ಕ್ವಿಂಟಾಲ್‌ಗೆ 51779 ರಿಂದ 98999 ರೂಪಾಯಿ, ಬೆಟ್ಟೆ 50909 ರಿಂದ 60729 ರೂಪಾಯಿ, ರಾಶಿಇಡಿ 40099 ರಿಂದ 52599 ರೂಪಾಯಿ ಹಾಗೂ ಗೊರಬಲು 19100 ರಿಂದ 42199 ರೂಪಾಯಿ ದರದಲ್ಲಿ ವಹಿವಾಟು ನಡೆಸಿದೆ.

ಸಿದ್ದಾಪುರ ಮಾರುಕಟ್ಟೆಯಲ್ಲಿ ಕೆಂಪುಗೋಟು 30089 ರಿಂದ 35600, ಕೋಕ 22299 ರಿಂದ 34509, ಚಾಲಿ 37099 ರಿಂದ 46800 ರೂಪಾಯಿ ದರ ಕಂಡಿದೆ.

ಶಿರಸಿ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಗೆ ಗರಿಷ್ಠ 48215 ರೂಪಾಯಿ, ಬೆಟ್ಟೆಗೆ 47200 ರೂಪಾಯಿ ಹಾಗೂ ರಾಶಿಗೆ 52099 ರೂಪಾಯಿ ದರ ನಿಗದಿಯಾಗಿದೆ.

ಸಾಗರದಲ್ಲಿ ಕೆಂಪುಗೋಟು 13109 ರಿಂದ 39499, ಚಾಲಿ 17109 ರಿಂದ 41319 ಹಾಗೂ ರಾಶಿ ಅಡಿಕೆ 28109 ರಿಂದ 60899 ರೂಪಾಯಿಗೆ ಮಾರಾಟವಾಗಿದೆ.

ಕಾಳುಮೆಣಸಿನ ಧಾರಣೆ ನೋಡುವುದಾದರೆ, ಕೊಪ್ಪದಲ್ಲಿ 34000 ರಿಂದ 35000, ಗೋಣಿಕೊಪ್ಪಲ್‌ನಲ್ಲಿ 35200 ರಿಂದ 70000, ತೀರ್ಥಹಳ್ಳಿಯಲ್ಲಿ 30000 ರಿಂದ 69567, ಪುತ್ತೂರಿನಲ್ಲಿ 38000 ರಿಂದ 67500 ಹಾಗೂ ಮೂಡಿಗೆರೆಯಲ್ಲಿ 35200 ರಿಂದ 36100 ರೂಪಾಯಿ ದರದಲ್ಲಿ ವಹಿವಾಟು ನಡೆದಿದೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor