Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಈದ್ಗಾ ಮೈದಾನಕ್ಕೆ ಷರತ್ತು ಬದ್ದ ಸಾರ್ವಜನಿಕ ಅವಕಾಶ | ಮಸ್ಜಿದ್‌ ಮುಖಂಡರು ಹೇಳಿದ್ದೇನು

131
Last updated: April 3, 2025 9:40 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 3, 2025

ಶಿವಮೊಗ್ಗ | ಈದ್ಗಾ ಮೈದಾನದಲ್ಲಿ ಷರತ್ತು ಬದ್ದ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡುತ್ತೇವೆಂದು ಸುನ್ನಿ ಜಾಮಿಯಾ ಮಸ್ಜಿದ್‌ನ ಮುಖಂಡರು ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈದ್ಗಾ ಮೈದಾನವನ್ನು ಕೆಲವರು ಸಾರ್ವಜನಿಕ ಆಸ್ತಿ ಎಂದು ಹೇಳಿ ಶಿವಮೊಗ್ಗದ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಸುನ್ನಿ ಈದ್ಗಾ ಮೈದಾನ ವಕ್ಫ್ ಆಸ್ತಿಯಾಗಿದೆ. ಅದಕ್ಕೆ ಸಂಬಂಧ ಪಟ್ಟ ದಾಖಲೆಗಳೆಲ್ಲವೂ ನಮ್ಮ ಬಳಿ ಇದೆ. ಈಗಾಗಲೇ ಈ ಜಾಗದ ಬಗ್ಗೆ ಜಿಲ್ಲಾಧಿಕಾರಿಯವರಿಗೆ ತಿಳಿಸಿದ್ದೇವೆ. ಇನ್ನೂ ಈ ಜಾಗದ ಹೆಚ್ಚಿನ ದಾಖಲೆಗಳಿಗಾಗಿ ವಕ್ಫ್‌ ಬೋರ್ಡ್‌ಗೆ ಪತ್ರ ಬರೆಯಲಾಗಿದೆ. ಈದ್ಗಾ ಮೈದಾನ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಯಾಗಿದ್ದು. ಕರ್ನಾಟಕದ ರಾಜ್ಯಪತ್ರ ಅಧಿಸೂಚನೆ 1965ರ ನೋಟಿಫಿಕೇಷನ್ ಸಂಖ್ಯೆ 288 ರ ಅನ್ವಯ ವಕ್ಫ್ ಆಸ್ತಿಯಂದು ಆದೇಶವಾಗಿದ್ದು ಮುನ್ಸಿಪಲ್ ಖಾತವನ್ನು ಹೊಂದಿರುತ್ತದೆ. ಸದರಿ ಸುನ್ನಿ ಇದ್ದಾ ಮೈದಾನವು ಮರ್ಕಜಿ ಸುನ್ನಿ ಜಾಮೀಯಾ ಮಸೀದಿ, ಗಾಂಧಿ ಬಜಾರ್, ಶಿವಮೊಗ್ಗದ ಅಧೀನದಲ್ಲಿರುತ್ತದೆ .ಈ ಪ್ರದೇಶದಲ್ಲಿ ನಾವು ಪ್ರತಿವರ್ಷ  ಹಬ್ಬ ಹಾಗು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿ ವರ್ಷ ಅದನ್ನು ಸ್ವಚ್ಚ ಗೊಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಆದರೆ ಇತ್ತೀಚೆಗೆ ಆ ಪ್ರದೇಶದಲ್ಲಿ ಕಿಡಿಗೇಡಿಗಳು ಅನೈತಿಕ ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಇನ್ನುಮುಂದೆ ಆ ಪ್ರದೇಶದಲ್ಲಿ ಇಂಟರ್‌ಲಾಕ್‌ ಹಾಕಿಸಿ ಸಿಸಿ ಟಿವಿ ಕ್ಯಾಮರಗಳನ್ನು ಅಳವಡಿಸಬೇಕೆಂದು ಕೊಂಡಿದ್ದೇವೆ. ನಂತರ ಷರತ್ತು ಬದ್ದವಾಗಿ ಆ ಮೈದಾನದಲ್ಲಿ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡುತ್ತೇವೆ ಎಂದರು.

car decor

SUMMARY | Leaders of the Sunni Jamia Masjid said they would allow conditional public use at the Idgah maidan.

KEYWORDS |  Sunni Jamia Masjid,  conditional,  public use, shivamogga,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಕ್ರೆಬೈಲು ಆನೆಗಳಿಗೆ ಆಸರೆಯಾಗಬೇಕಾದ ಆಸ್ಪತ್ರೆಯೇ ಇಲ್ಲದೆ ಹೋದರೆ ಹೇಗೆ..? ಜೆಪಿ ಬರೆಯುತ್ತಾರೆ
Next Article ಶಿವಮೊಗ್ಗದ ಶಿಕ್ಷಕರೊಬ್ಬರಿಗೆ ಗೌರವ ಡಾಕ್ಟರೇಟ್‌ ಸೇರಿದಂತೆ ಹತ್ತು ಹಲವು ಪ್ರಶಸ್ತಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ತುಂಗಾ ಚಾನಲ್‌ನಲ್ಲಿ ಈಜಲು ಹೋಗಿದ್ದ ಬಾಲಕ ಸಾವು

By 13
SHIVAMOGGA NEWS TODAY

ಕೈಚೀಲದಲ್ಲಿ ಸಿಕ್ಕ ಬಂಗಾರದಂತ ಮಗುವಿನ ಪೋಷಕರಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಪ್ರಕಟಣೆ

By 13

ನಮ್ಮೂರಿನ ಗುಮ್ಮನಮಕ್ಕಿ ಜಾತ್ರೆ | ಭಾರಿ ಜೋರು |

By 131
missing case
SHIVAMOGGA NEWS TODAY

missing case : ಇವರುಗಳನ್ನು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up