ಮನೆ ಒಕಲ್ಲಿಗೆ ಹೋಗಲು ರೆಡಿಯಾಗ್ತಿದ್ದವರಿಗೆ ಆಘಾತ | ಏನೂ ಆಗದೇ ನಡೆದಿತ್ತು ಕಳ್ಳತನ

ಹಂಚಿಕೊಳ್ಳಿ
WhatsApp Facebook X Telegram
ಮನೆ ಒಕಲ್ಲಿಗೆ ಹೋಗಲು ರೆಡಿಯಾಗ್ತಿದ್ದವರಿಗೆ ಆಘಾತ | ಏನೂ ಆಗದೇ ನಡೆದಿತ್ತು ಕಳ್ಳತನ

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಬೀರುವಿನಲ್ಲಿಟ್ಟಿದ್ದ ಚಿನ್ನ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಕಳ್ಳತನ ಆಗಿರುವ ಸಂಶಯದ ಮೇರೆಗೆ ಪೊಲೀಸರಿಗೆ ದೂರು ನೀಡಿದ ಘಟನೆಯೊಂದು ಶಿವಮೊಗ್ಗದ ಅಶೋಕ ನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿಯೊಬ್ಬರು ಸಂಬಂಧಿಕರ ಗೃಹ ಪ್ರವೇಶಕ್ಕೆ ಹೊರಟಿದ್ದರು. ಅದಕ್ಕಾಗಿ ಸಿದ್ದರಾಗುತ್ತಿದ್ದ ಅವರು, ಬೀರುವಲ್ಲಿ ಇಟ್ಟಿದ್ದ ಚಿನ್ನಕ್ಕಾಗಿ ಹುಡುಕಾಡಿದ್ದಾರೆ. ಆದರೆ ಚಿನ್ನಾಭರಣಗಳ ಪೈಕಿ 10 ಗ್ರಾಂ ತೂಕದ ಜುಮುಕಿ ಮತ್ತು 10 ಗ್ರಾಂ ತೂಕದ ಬಂಗಾರದ ಮಾಟಿ ನಾಪತ್ತೆಯಾಗಿರುವುದು ಗೊತ್ತಾಗಿದೆ. 

ಈ ಸಂಬಂಧ ಗಾಬರಿಗೊಂಡ ಅವರು, ತಾವು ಮನೆಯಲ್ಲಿ ಇಲ್ಲದೆ ವೇಳೆ  90 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ಶಂಕೆ ವ್ಯಕ್ತಪಡಿಸಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

SUMMARY |  Jewelry theft case at Doddapet police station

KEY WORDS | Jewelry theft case , Doddapete police station

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor