Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಈ ವಾರದ ಭವಿಷ್ಯ | ನಾಲ್ಕು ಪ್ರಮುಖ ರಾಶಿಗಳಿಗೆ ವಿಶೇಷ ಸುದ್ದಿ

13
Last updated: January 5, 2025 10:06 pm
13
Share
SHARE

SHIVAMOGGA | MALENADUTODAY NEWS | Jan 5, 2025

- Advertisement -

Hindu astrology | ಮಲೆನಾಡು ಟುಡೆ | Jataka in kannada | astrology in kannada 2024 | 

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಾರ ಭವಿಷ್ಯ | Jan 5, 2025 | WEEKLY BHAVISHYA | ಜಾತಕ ಫಲ 

ಮೇಷ | ಬಂಧುಗಳೊಂದಿಗೆ ಸಂತೋಷದಿಂದ ಈ ವಾರ ಕಳೆಯುತ್ತಾರೆ. ಕನಸುಗಳು ನನಸಾಗುತ್ತವೆ. ಆಸ್ತಿ ವಿವಾದ ಬಗೆಹರಿಯುತ್ತವೆ. ವಾಹನಯೋಗ. ಕೆಲಸವು ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಉದ್ಯೋಗಿಗಳು ಕಿರಿಕಿರಿ ಮತ್ತು ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ವಾರದ ಕೊನೆಯಲ್ಲಿ ಅನಾರೋಗ್ಯ. 

car decor

ವೃಷಭ |ದೂರದ ಬಂಧುಗಳಿಂದ ಮಹತ್ವದ ಮಾಹಿತಿ. ವ್ಯವಹಾರಗಳಲ್ಲಿ ಯಶಸ್ವಿ. ಧನಾಗಮನ, ಹೊಸ ಜನರ ಪರಿಚಯ. ವಾಹನ ಮತ್ತು ಜಮೀನು ಖರೀದಿ. ಶ್ರಮ ವ್ಯರ್ಥವಾಗುವುದಿಲ್ಲ. ವ್ಯಾಪಾರ ಲಾಭದ ಹಾದಿಯಲ್ಲಿ ಸಾಗುತ್ತವೆ. ಉದ್ಯೋಗಿಗಳಿಗೆ ಕಠಿಣ ಪರಿಶ್ರಮದ ಫಲ. ವಾರದ ಮಧ್ಯದಲ್ಲಿ ಹಣ. ಕುಟುಂಬದಲ್ಲಿ ಗೊಂದಲ. ಅನಾರೋಗ್ಯ 

ಮಿಥುನ | ಹಣಕಾಸಿನ ವ್ಯವಹಾರಗಳಲ್ಲಿ ಪ್ರಗತಿ . ಯೋಜಿತ ಕೆಲಸ ಮುಂದುವರಿಯುತ್ತವೆ, ಹಿತೈಷಿಗಳ ಸಲಹೆ ಪಡೆದು ಮುನ್ನಡೆಯಿರಿ ಕೆಲವು ವಿವಾದ ಇತ್ಯರ್ಥವಾಗುತ್ತವೆ. ವ್ಯವಹಾರಗಳ ವಿಸ್ತರಣೆ. ಉದ್ಯೋಗಿಗಳಿಗೆ ಉನ್ನತ ಹುದ್ದೆ ಪಡೆಯುವ ಅವಕಾಶ. ವಾರದ ಆರಂಭದಲ್ಲಿ ಹಣ. ಅನಾರೋಗ್ಯ  

ಕರ್ಕಾಟಕ |ಅಂದುಕೊಂಡಂತೆ ಕೆಲಸ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ನಿರ್ಧಾರ. ಬಂಧುಮಿತ್ರರೊಂದಿಗಿನ ವಿವಾದದ ರಾಜಿಯಾಗಲಿದೆ. ನಿರೀಕ್ಷೆಗಳು ಈಡೇರುತ್ತವೆ. ವ್ಯವಹಾರಗಳಲ್ಲಿ ಹೊಸ ಹೂಡಿಕೆ. ಅಡೆತಡೆಗಳು ನಿವಾರಣೆಯಾಗಲಿವೆ. ವಾರದ ಆರಂಭದಲ್ಲಿ ದೀರ್ಘ ಪ್ರಯಾಣ. ಅನಾರೋಗ್ಯ 

ಸಿಂಹ  | ಆರಂಭದಲ್ಲಿ ಸ್ವಲ್ಪ ಕಿರಿಕಿರಿ. ಹಣಕಾಸಿನ ವಿಷಯದಲ್ಲಿ ತೃಪ್ತಿಕರ. ದೀರ್ಘಾವಧಿ ಸಾಲ ತೀರಲಿದೆ. ಜಮೀನು ಮತ್ತು ವಾಹನ ಖರೀದಿ.  ಪ್ರಮುಖ ನಿರ್ಧಾರ. ದೇವಾಲಯಗಳಿಗೆ ಭೇಟಿ. ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ. ಉದ್ಯೋಗದಲ್ಲಿನ ಒತ್ತಡ ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ. ವಾರದ ಮಧ್ಯದಲ್ಲಿ ಖರ್ಚು ವೆಚ್ಚಗಳು. ಅನಿರೀಕ್ಷಿತ ಪ್ರಯಾಣ

ಕನ್ಯಾ | ಮನೆಯಲ್ಲಿ ಶುಭ ಕಾರ್ಯ. ಹಣಕಾಸಿನ ವ್ಯವಹಾರದಲ್ಲಿ ತೃಪ್ತಿಕರ. ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ. ಸಮಾಜದಲ್ಲಿ ಗೌರವ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಅವಕಾಶ. ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಉದ್ಯೋಗದಲ್ಲಿ ಹೊಸ ಸ್ಥಾನಮಾನ. ವಾರದ ಕೊನೆಯಲ್ಲಿ ಖರ್ಚು. ಅನಾರೋಗ್ಯ 

ತುಲಾ | ಕೆಲಸದಲ್ಲಿ ಯಶಸ್ಸು. ಬಾಲ್ಯದ ಸ್ನೇಹಿತರ ಭೇಟಿ . ಅಪರಿಚಿತ ವ್ಯಕ್ತಿಯಿಂದ ಸಹಾಯ. ಹೊಸ ಶಿಕ್ಷಣ ಮತ್ತು ಉದ್ಯೋಗಾವಕಾಶ. ಹಣಕಾಸಿನ ವ್ಯವಹಾರ ಆಶಾದಾಯಕ. ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ. ಉದ್ಯೋಗಿಗಳಿಗೆ ತಮ್ಮ ಕರ್ತವ್ಯದಲ್ಲಿನ ಕಿರಿಕಿರಿ ದೂರವಾಗುವ ಸಾಧ್ಯತೆ. ವಾರದ ಮಧ್ಯದಲ್ಲಿ ಅನಿರೀಕ್ಷಿತ ಪ್ರವಾಸ. ಕುಟುಂಬ ಸದಸ್ಯರೊಂದಿಗೆ ಘರ್ಷಣೆ. 

ವೃಶ್ಚಿಕ  | ಹೊಸ ಕೆಲಸ ಆರಂಭಿಸಲಾಗುವುದು. ಬಂಧು ಮಿತ್ರರೊಂದಿಗಿನ ವಿವಾದ ಬಗೆಹರಿಯಬಹುದು. ಆಲೋಚನೆಗಳು ಜಾರಿಗೆ ಬರಲಿದೆ, ಪುಣ್ಯಕ್ಷೇತ್ರಗಳಿಗೆ ಭೇಟಿ. ನಿರುದ್ಯೋಗಿಗಳಿಗೆ ಉದ್ಯೋಗ ಸಾಧ್ಯತೆ, ಉನ್ನತ ಸ್ಥಾನಮಾನ. ವಾರದ ಆರಂಭದಲ್ಲಿ ಆರೋಗ್ಯ ಸಮಸ್ಯೆ,  ವ್ಯರ್ಥ ಖರ್ಚು.

ಧನಸ್ಸು | ಪ್ರಮುಖ ಕಾರ್ಯಗಳು ಸ್ವಲ್ಪ ನಿಧಾನ . ಹಣಕಾಸಿನ ವ್ಯವಹಾರ ಮೊದಲಿಗಿಂತ ಉತ್ತಮ. ಸಂಬಂಧಿಕರಿಂದ ಮಹತ್ವದ ಮಾಹಿತಿ. ವಾಹನ ಸೌಕರ್ಯ. ಕೌಟುಂಬಿಕವಾಗಿ ಕೆಲವು ನಿರ್ಧಾರ ಹೊರಬೀಳುವುದು. ವ್ಯವಹಾರ ವಿಸ್ತರಣೆಗೆ ಅವಕಾಶ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ. ವಾರದ ಕೊನೆಯಲ್ಲಿ ಹಣ. 

ಮಕರ   | ಖರ್ಚು ಜಾಸ್ತಿ, ಪ್ರವಾಸದಲ್ಲಿ ಬದಲಾವಣೆ. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕ. ಸಹೋದರರು ಮತ್ತು ಸ್ನೇಹಿತರೊಂದಿಗೆ ಮಾತುಕತೆ. ಆರೋಗ್ಯ ಸಮಸ್ಯೆ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ, ವಾರದ ಮಧ್ಯಭಾಗದಲ್ಲಿ ಒಳ್ಳೆಯ ಸುದ್ದಿ. ಹಣ ಮತ್ತು ವಸ್ತು ಲಾಭ.  

ಕುಂಭ | ಪ್ರಮುಖ ವ್ಯವಹಾರ ಅಂದುಕೊಂಡಂತೆ ನಡೆಯಲಿವೆ. ಹಣಕಾಸಿನ ವಿಷಯದಲ್ಲಿ ಈ ವಾರ ತೃಪ್ತಿಕರ. ಸ್ನೇಹಿತರ ಸಹಾಯದಿಂದ ಒಂದು ಹೆಜ್ಜೆ ಮುಂದಿಡುವಿರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ವಾಹನ ಮತ್ತು ಮನೆ ಖರೀದಿ. ವ್ಯಾಪಾರ ಅಭಿವೃದ್ಧಿ. ಉದ್ಯೋಗಿಗಳಿಗೆ ಹೊಸ ಸ್ಥಾನಮಾನ. ವಾರದ ಆರಂಭದಲ್ಲಿ ಹಣ. ಅನಿರೀಕ್ಷಿತ ಪ್ರಯಾಣ. 

ಮೀನ |ಬಂಧುಗಳಿಂದ ಆಹ್ವಾನ. ವ್ಯವಹಾರಗಳಲ್ಲಿ ಯಶಸ್ವಿ. ನ್ಯಾಯಾಲಯದ ಪ್ರಕರಣ ಇತ್ಯರ್ಥ. ಪುಣ್ಯಕ್ಷೇತ್ರಗಳಿಗೆ ಭೇಟಿ. ಆಶ್ಚರ್ಯಕರ ಸುದ್ದಿ. ವಾಹನಯೋಗ,  ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ. ವಾರಾಂತ್ಯದಲ್ಲಿ ಪ್ರವಾಸ. ಆರೋಗ್ಯ ಸಮಸ್ಯೆ 

KEYWORDS | Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article IDA ಗೆ ಡಾಕ್ಟರ್‌ ಗೌತಮ್‌ ಅಧ್ಯಕ್ಷ | JCA ಭಾವನಾಗೆ ರೇಖಾ ರಂಗನಾಥ್‌ ಅಧ್ಯಕ್ಷೆ | GOOD NEWS
Next Article DINA-BHAVISHYA-JANUARY-06 | ದಿನಭವಿಷ್ಯ | ವಾರದ ಆರಂಭ ಹೇಗಿರಲಿದೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಆಕಸ್ಮಿಕ ಫೈರಿಂಗ್‌ | 6 ಮಂದಿಗೆ ಗಾಯ | ಅನೈತಿಕ ಸಂಬಂಧ ಹೊಂದಿದ್ದಾನೆಂದು ಹಾರಿಸದ ಗುಂಡು | ಪ್ರಿಯಕರನ ಸಲ್ಲಾಪಕ್ಕಾಗಿ ಮಕ್ಕಳನ್ನ ಕೊಂದ ತಾಯಿ

By 13

ಶಿವಮೊಗ್ಗ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಪ್ರಖ್ಯಾತ ನಟಿ ಮಾಲಾಶ್ರೀ

By 13

ಅವರಿಗೆ ಸಿಕ್ಕ ಖುಷಿ, ಇವರಿಗೆ ಕೊಡಿಸಿದ ಸಂತೋಷ | ಖಾಕಿ ಶಿಸ್ತಿನ ನಡುವೆ ಕಣ್ತುಂಬಿ ಬಂದ ಫೀಲಿಂಗ್‌ | ಹೀಗೂ ಆಗುತ್ತೆ

By 13
today Jataka in kannada public dina bhavishya zodiac Predictions in Kannada hindu panchanga kannada 13 may 2025 dina bhavishya 13 ಮೇ 2025 ರ ಜ್ಯೋತಿಷ್ಯ ಭವಿಷ್ಯ horoscope today Ganesha Speak hindu Panchang Today
STATE NEWS

zodiac Predictions in Kannada / ಇವತ್ತಿನ ರಾಶಿಫಲ/ ಹೊಸ ವಿಚಾರ

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up