Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಣ್ಣನಿಗಾಗಿ ಸಿಗಂದೂರಿನಲ್ಲಿ ಹೋಮಹವನ, ಪೂಜೆ ಪ್ರಾರ್ಥನೆ

131
Last updated: December 24, 2024 10:18 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 24, 2024 ‌

ಶಿವಮೊಗ್ಗ | ನಟ ಶಿವರಾಜ್‌ ಕುಮಾರ್‌ ಶಸ್ತ್ರ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದು, ಅವರಿಗೆ ಮಿಯಾಮಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಇದರ ನಡುವೆ ಶಿವಣ್ಣನಿಗಾಗಿ  ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿದಾನದಲ್ಲಿ ಮಹಾಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಣ್ಣನ ಅಭಿಮಾನಿ ಬಳಗ ಹಾಗೂ  ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಈ  ಹೋಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿಗಳಾದ ರವಿಕುಮಾರ್ ರವರು ಕೆಪಿಸಿಸಿ, ಓಬಿಸಿ ಸಂಯೋಜಕ ಜಿ.ಡಿ ಮಂಜುನಾಥ್, ಮಸ್ಗಾರ್ ರಾಜಪ್ಪ, ಎಂ.ಬಿ ರವಿಕುಮಾರ್ ಪುರದಾಳ್ ರಘು, ಚೇತನ್, ಸಂದೇಶ್ ಪೂಜೆಯಲ್ಲಿ ಭಾಗವಹಿಸಿದ್ದರು. ಈ ಹಿಂದೆಯೂ ಸಹ ಶಿವಣ್ಣ ಬೇಗ ಗುಣಮುಖರಾಗಲೆಂದು ಅವರ ಅಭಿಮಾನಿಗಳು ಶಿವಮೊಗ್ಗದ ಆಂಜನೇಯ ದೇವಸ್ಥಾನದಲ್ಲಿ ಈಡುಗಾಯಿ ಒಡೆದಿದ್ದರು. 

car decor

ಮತ್ತೊಂದೆಡೆ ಎಂ.ಶ್ರೀಕಾಂತ್ ಅಭಿಮಾನಿಗಳ ವತಿಯಿಂದ  ಶಿವರಾಜ್ ಕುಮಾರ್ ರವರಿಗೆ ಇಂದು ನಡೆಯುವ ಆಪರೇಷನ್ ಸರ್ಜರಿ  ಯಶಸ್ವಿಯಾಗಲೆಂದು  ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಹಾಗೆಯೇ  ಶಿವರಾಜ್ ಕುಮಾರ್ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಆಯಸ್ಸು ಕೊಟ್ಟು ಸಮಾಜದ ಸೇವೆಗೆ ಇನ್ನು ಹೆಚ್ಚಿನ ಅವಕಾಶ ಕಲ್ಪಿಸಿ ಕೊಡಲೆಂದು ದೇವಿಗೆ ವಿಶೇಷವಾದ ಹರಕೆಯನ್ನುಸಹ ಹೊರಲಾಯಿತು 

ಈ ಸಂದರ್ಭದಲ್ಲಿ  ಶ್ರೀಕಾಂತ್ ಅಭಿಮಾನಿ ಬಳಗದ ಅಧ್ಯಕ್ಷ ನವುಲೆ ಮಂಜು. ಪಾಲಾಕ್ಷಿ. ನಾಗರಾಜ್ ಕಂಕಾರಿ. ಗ್ಯಾರೆಂಟಿ ಯೋಜನ ಸದಸ್ಯ ಬಸವರಾಜ್.ಯುವ ಕಾಂಗ್ರೆಸ್ ನಗರ ಅಧ್ಯಕ್ಷ ವಿನಯ್, ಯುವ ಮುಖಂಡರಾದ ರಂಗನಾಥ್, ಶರತ್ . ಮಂಜು ಪುರಲೆ. ಪ್ರದೀಪ್. ರಘು ಸಿಂಗ್.ಪ್ರದೀಪ್  ಹಾಲೇಶ್.ಪ್ರಸನ್ನ ಕುಮಾರ್. ಗುರು ಪ್ರಸಾದ್. ದರ್ಶನ್. ಇನ್ನು ಮುಂತಾದವರು ಪಾಲ್ಗೊಂಡಿದ್ದರು.

SUMMARY | Actor Shivarajkumar has already left for the US for a surgery and will undergo a surgery at a Miami hospital today. Meanwhile, Mahamrityunjaya Homa was performed for Shivanna at Sri Kshetra Sigandur Chowdeshwari Sannidhanam 

 

KEYWORDS | Actor Shivarajkumar,  surgery, Sigandur Chowdeshwari, 

malenadutoday add
Share This Article
Facebook Whatsapp Whatsapp Telegram Threads Copy Link
Previous Article ತರೀಕೆರೆಯಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ | ಗುಡ್‌ ನ್ಯೂಸ್
Next Article ಡಿ. 29 ರಂದು ಕುಪ್ಪಳಿಯಲ್ಲಿ ವಿಶ್ವಮಾನವ ದಿನಾಚರಣೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ರೈತರ ಸಾಲಕ್ಕೆ CIBIL SCORE ಬೇಡ | 25 ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಸಿದ್ದರಾದ ರೈತರು

By 131

ಶಿವಮೊಗ್ಗಕ್ಕೊಂದು ಗುಡ್‌ ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ

By 13

ಜಾತಿ ಕಾರಣ ಕೊಟ್ಟು ಕೈಕೊಟ್ಟ ಹುಡುಗ | ವಿಷ ಸೇವಿಸಿದ್ದ ಅಪ್ರಾಪ್ತೆ ಸಾವು

By 13

ಮಲ್ಲಿಗೆ ಇಡ್ಲಿ ಸಾಂಬಾರ್‌ ಸ್ಪರ್ಧೆಗೆ ರೆಡಿ | ಸಂಜೆ ಮ್ಯೂಸಿಕಲ್‌ ನೈಟ್‌ ಅಬ್ಬರಕ್ಕೆ ತಯಾರಿ | ದಸರಾ ಕಾರ್ಯಕ್ರಮದಲ್ಲಿ ಏನೇನು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up