ಭದ್ರಾ ಚಾನಲ್​ಗೆ ಹಾರಿ ಇಬ್ಬರು ಹೆಣ್ಣುಮಕ್ಕಳ ಜೊತೆ ತಾಯಿ ಸಾವು! ಪತಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ?

Malenadu Today

MALENADUTODAY.COM  |SHIVAMOGGA| #KANNADANEWSWEB

ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪವೊಂದು ಸಾಬೀತಾಗಿ ಭದ್ರಾವತಿ ಕೋರ್ಟ್​ನಿಂದ ಮೃತ ಮಹಿಳೆಯ ಪತಿಗೆ ಶಿಕ್ಷ ವಿಧಿಸಿದೆ. 

ಗಂಡ ವೆಂಕಟೇಶ್​ ಮದುವೆಯಾದಾಗಿನಿಂದ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿ, ನೀನು ಸರಿ ಇಲ್ಲ ಎಲ್ಲಾದರೂ ಹೋಗಿ ಸಾಯಿ ಎಂದು ಬೈದು, ಹಿಂಸೆನೀಡುತ್ತಿದ್ದನಂತೆ. ಇದೇ ವಿಚಾರಕ್ಕೆ  ತನ್ನ 8 ವರ್ಷದ ಮತ್ತು 5  ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಭದ್ರಾ ಚಾನಲ್ ಗೆ ಹಾರಿ ಆತ್ ಹತ್ಯೆ ಮಾಡಿಕೊಂಡಿರು. ಈ ಸಂಬಂಧ  ಕಲಂ 498(A), 306 ಐಪಿಸಿ ಅಡಿಯಲ್ಲಿ 2020 ರಲ್ಲಿ ಕೇಸ್ ದಾಖಲಾಗಿತ್ತು. 

ಡಿಸಿ ಆಫೀಸ್​ ಮುಂದೆ ಪ್ರತಿಭಟನೆ ವೇಳೆ ಅಜಾನ್​ ಕೂಗು! ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು? -office-what-did-shivamogga-sp-mithun-kumar-say

ಸದ್ಯ ಪ್ರಕರಣ ಸಂಬಂಧ  ಮಾನ್ಯ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನ ಭದ್ರಾವತಿಯಲ್ಲಿ ಪ್ರಕರಣದ ತೀರ್ಪು ಹೊರಬಿದಿದ್ದಿದೆ.  ನ್ಯಾಯಧೀಶರಾದ ಆರ್. ವೈ. ಶಶಿಧರ್ ರವರು ಆರೋಪಿ ವೆಂಕಟೇಶ @ ಬುಡ್ಡನಿಗೆ 05 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ರೂ 25,000/-  ದಂಡ, ದಂಡ ಪಾವತಿಸಲು ವಿಫಲನಾದಲ್ಲಿ ಹೆಚ್ಚುವರಿಯಾಗಿ 06 ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. 

ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  Cycle Jatha, Shivamogga Police Department, Deputy Commissioner’s Office, SP Mithun Kumar, Dr. Selvamani, Ashoka Circle, New Mandli, Gopala, Alkola -,, Vinobanagar Police Chowki, Sangolli Rayanna Circle, Shankar Mutt, Karnataka Sangha Circle, DVS Circle, Haveera Circle, AA Circle, Ashoka Circle,ಸೈಕಲ್​ ಜಾಥಾ, ಶಿವಮೊಗ್ಗ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಎಸ್​ಪಿ ಮಿಥುನ್ ಕುಮಾರ್, ಡಾ.ಸೆಲ್ವಮಣಿ,   ಅಶೋಕ ಸರ್ಕಲ್ , ನ್ಯೂ ಮಂಡ್ಲಿ, ಗೋಪಾಳ , ಅಳ್ಕೊಳ -,, ವಿನೋಬನಗರ ಪೊಲೀಸ್ ಚೌಕಿ , ಸಂಗೊಳ್ಳಿ ರಾಯಣ್ಣ ಸರ್ಕಲ್ ,ಶಂಕರ್ ಮಠ , ಕರ್ನಾಟಕ ಸಂಘ ವೃತ್ತ , ಡಿ.ವಿ.ಸ್ ಸರ್ಕಲ್ಮ, ಹಾವೀರ ಸರ್ಕಲ್ ,ಎ ಎ ಸರ್ಕಲ್ , ಅಶೋಕ ಸರ್ಕಲ್,bhadravati,bhadravathi,bhadravati city,bhadravati karnataka,bhadravati incident,bhadravati town,bhadravati kila,bhadravati fort,inscription bhadravati,bhadravati ka kila,bhadravati dog show,bhadravati dead body,best rum in bhadravati,best gin in bhadravati,bhadravati naked body,best pubs in bhadravati,best beer in bhadravati,bhadravathi vlog,bhadravati.,bhadravati chandrapur news,bhadrawati,#bhadravathi,job at bhadravati,job in bhadravati

Share This Article