ಹೊಸ ವರ್ಷದ ಸಂಭ್ರಮದ ನಡುವೆ ಹೊತ್ತಿ ಉರಿದ ಮರಗಳು

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ :  ನಗರದ ಕಂಟ್ರಿ ಕ್ಲಬ್​ ಬಳಿಯಲ್ಲಿ ನಿನ್ನೆ ಅಗ್ನಿ ಅನಾಹುತ ಸಂಭವಿಸಿದೆ. ಹೊಸವರ್ಷದ ಆಚರಣೆ ನಡೆಯುತ್ತಿದ್ದ ವೇಳೆ ಇಲ್ಲಿರುವ ಎರಡು ಮರಗಳಿಗೆ ಯಾರೋ ಬೆಂಕಿ ಕೊಟ್ಟಿದ್ದಾರೆ. ಪರಿಣಾಮ ಮರಗಳು ಹೊತ್ತಿ ಉರಿದಿದ್ದು, ಕೆಲಕಾಲ ಆತಂಕ ಉಂಟಾಗಿತ್ತು. 

ಇದನ್ನು ಸಹ ನೋಡಿ: ಅಮ್ಮ ಓದಿದ್ದ ಸ್ಕೂಲ್​ಗೆ ಸೆಲೆಬ್ರಿಟಿಯಾಗಿ ಬಂದ ಮಗಳು ಆಶಾಭಟ್ ಹೇಳಿದ್ದೇನು/ ವಿಡಿಯೋ ನೋಡಿ

ಕಂಟ್ರಿಕ್ಲಬ್​ ಪಾರ್ಕಿಂಗ್ ಬಳಿಯಲ್ಲಿದ್ದ ಈಚಲು ಮರಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ವಿಷಯ ತಿಳಿದು ಸ್ತಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ಧಾರೆ. ಘಟನೆಯಲ್ಲಿ ಮರಗಳಿಗೆ ಬೆಂಕಿ ಕೊಟ್ಟರು ಯಾರು ಎಂಬುದು ತಿಳಿದುಬಂದಿಲ್ಲ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor