ಶಿವಮೊಗ್ಗ ಪೊಲೀಸರು ಇವತ್ತು ಭದ್ರಾವತಿಯಲ್ಲಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದ್ದಕ್ಕಿದ್ದಂತೆ ನಡೆಸಿದ ದಾಳಿಯಲ್ಲಿ ಪೊಲೀಸರು ಒಟ್ಟು 14 ರೌಡಿಶೀಟರ್ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇವತ್ತು ಮುಂಜಾನೇಯಿಂದಲೇ ಭದ್ರಾವತಿ ಪೊಲೀಸರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ರೌಡಿಯ ಮನೆಯಲ್ಲಿ ಮಾರಕಾಸ್ತ್ರ ದೊರಕಿದೆ. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ಈ ರೇಡ್ ನಡೆದಿದೆ. ದಾಳಿ ನಡೆಸಿ ರೌಡಿಗಳಿಗೆ ಎಚ್ಚರಿಕೆ ನೀಡಿದ್ಧಾರೆ. ಅಲ್ಲದೆ, ಮಾರಕಾಸ್ತ್ರಗಳು ಸಿಕ್ಕಿರುವ ಮನೆಯಲ್ಲಿದ್ದ ರೌಡಿಯೊಬ್ಬನನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
TAGGED:#ArecaNut#KarnatakaNews#ShivamoggaNewsareca nut farmareca nut productsareca nut robberykannada latest newskannada live newskannada news channelkannada news channel liverobberykannada news livekannadanewskarnataka latest newslatest newslive karnataka newslive newsnews first kannadasandalwood newsSHIVAMOGGAshivamogga harshashivamogga incidentshivamogga latest newsshivamogga live newsshivamogga news today ವಧು ಬೇಕುshivamogga spshivamogga today newsshivamogga today news mtoday news
