ಶಿವಮೊಗ್ಗ : ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯ್ತು ರಾಶಿ ಇಡಿ ಅಡಿಕೆ ರೇಟ್​​. ಹಾಗದ್ರೆ ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ರೇಟು ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ : ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರಪಟ್ಟಿ ಬಿಡುಗಡೆಯಾಗಿದೆ. ನವೆಂಬರ್ 23ಕ್ಕೆ ಹೋಲಿಸಿದರೆ ಇಂದಿನ ದರಪಟ್ಟಿಯಲ್ಲಿ ರಾಶಿ ಇಡಿ ಅಡಿಕೆ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇಂದಿನ ವಿವಿಧ ವೆರೈಟಿ ಅಡಿಕೆಗಳ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ:

ಎಪಿಎಂಸಿ ಮಾರುಕಟ್ಟೆಯ ಇವತ್ತಿನ ಅಡಿಕೆ ದರ (24-11-2026)

ಅಡಿಕೆಗಳ ವಿಧಗಳುಕನಿಷ್ಠ (ಕ್ವಿಂ)ಗರಿಷ್ಠ (ಕ್ವಿಂ)ಮಾದರಿ (ಕ್ವಿಂ)
ಸರಕು/ಹಸ60,01982,26978,200
ಬೆಟ್ಟೆ48,02456,85955,859
ರಾಶಿ ಇಡಿ42,00947,24945,899
ಗೊರಬಲು19,00036,78634,699
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor