ಶಿವಮೊಗ್ಗ: ಹೊಸ ರಾಶಿಇಡಿ ರೇಟು ಎಷ್ಟಾಯ್ತು ಇವತ್ತು, ಬೆಟ್ಟೆ ಗೊರಬಲು ಕತೆಯೇನು, ಸಂಪೂರ್ಣ ದರಗಳ ವಿವರ ಇಲ್ಲಿದೆ ನೋಡಿ

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದ ಕೆಲ ದಿನಗಳಿಂದ ಅಡಿಕೆ ದರಗಳು ಜಾಸ್ತಿಯೂ ಆಗುತ್ತಿಲ್ಲ, ಕಡಿಮೆಯೂ ಆಗುತ್ತಿಲ್ಲ. ಇತ್ತ ರಾಶಿಇಡಿ ಹಾಗೂ ಹೊಸ ರಾಶಿಇಡಿ ಅಡಿಕೆ ರೇಟ್‌ಗಳು 50 ಸಾವಿರದ ಗಡಿ ದಾಟಿ ಕೆಲ ತಿಂಗಳುಗಳು ಕಳೆದಿದ್ದು, ಗೊರಬಲು ಸಹ 40 ಸಾವಿರದ ಮೇಲೆ ದಾಟುತ್ತಿಲ್ಲ.

ಇದರ ನಡುವೆ ಈ ತಿಂಗಳ ಅಂದರೆ ನವೆಂಬರ್ ತಿಂಗಳ ಮೊದಲ ಅಡಿಕೆ ದರ ಪಟ್ಟಿ ಇದೀಗ ಬಿಡುಗಡೆಯಾಗಿದ್ದು, ನವೆಂಬರ್ 02, 2026 ರಂದು ವಿವಿಧ ವೆರೈಟಿ ಅಡಿಕೆಗಳ ರೇಟ್ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನ ಕೋಷ್ಟಕದಲ್ಲಿದೆ ನೋಡಿ.

ಹುಟ್ಟುವಳಿಗಳ ವಿಧಗಳುಕನಿಷ್ಠ (₹)ಗರಿಷ್ಠ (₹)ಮಾದರಿ (₹)
ಸರಕು / ಹಸ586998755087350
ಬೆಟ್ಟೆ504196011059649
ರಾಶಿಇಡಿ450894959648699
ಗೊರಬಲು190013856936099
ಹೊಸರಾಶಿಇಡಿ440694869948589
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor