ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತು ಅಡಿಕೆ ದರ ? 

ಹಂಚಿಕೊಳ್ಳಿ
WhatsApp Facebook X Telegram
ಅಡಿಕೆಯ ಸಾಂದರ್ಭಿಕ ಚಿತ್ರ
ಅಡಿಕೆಯ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರತಿದಿನ ಅಡಿಕೆ ಧಾರಣೆಯಲ್ಲಿ ಏರಿಳಿತ ಉಂಟಾಗುತ್ತಲೇ ಇದೆ. ಯಾವುದೇ ತಳಿಯ ಅಡಿಕೆ ದರದಲ್ಲೂ ಹೆಚ್ಚಿನ ಸ್ಥಿರತೆ ಕಂಡುಬರುತ್ತಿಲ್ಲ. ಇದರ ನಡುವೆ ಇಂದಿನ ಎಪಿಎಂಸಿ ಮಾರುಕಟ್ಟೆಯ ಅಡಿಕೆ ದರ ಬಿಡುಗಡೆಯಾಗಿದ್ದು, ಯಾವ್ಯಾವ ತಳಿಯ ಅಡಿಕೆ ದರ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.

ನಿನ್ನೆಗೆ (ಸೆಪ್ಟೆಂಬರ್ 30) ಹೋಲಿಸಿದರೆ ಇಂದು ರಾಶಿ ಇಡಿ, ಹೊಸ ರಾಶಿ ಇಡಿ ಹಾಗೂ ಗೊರಬಲು ದರದಲ್ಲಿ ತಲಾ ಸಾವಿರ ರೂಪಾಯಿಯಷ್ಟು ಏರಿಕೆಯಾಗಿದೆ. ಇಂದಿನ (01/10/2026) ಪೂರ್ಣ ದರಪಟ್ಟಿ ವಿವರ ಕೆಳಗಿನಂತಿದೆ

ಭಾರತ್ ಜೋಡೋ ಯಾತ್ರೆ 2.0

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಶಿವಮೊಗ್ಗ : ದಿನಾಂಕ: 01/10/2026

ಸರಕು/ಹಸ: ಕನಿಷ್ಠ ₹51,009, ಗರಿಷ್ಠ ₹94,096, ಮಾದರಿ ದರ ₹81,139

ಬೆಟ್ಟೆ: ಕನಿಷ್ಠ ₹50,014, ಗರಿಷ್ಠ ₹58,439, ಮಾದರಿ ದರ ₹58,009

ರಾಶಿಇಡಿ: ಕನಿಷ್ಠ ₹44,009, ಗರಿಷ್ಠ ₹49,519, ಮಾದರಿ ದರ ₹48,089

ಗೊರಬಲು: ಕನಿಷ್ಠ ₹19,040, ಗರಿಷ್ಠ ₹38,099, ಮಾದರಿ ದರ ₹37,299

ಹೊಸರಾಶಿಇಡಿ: ಕನಿಷ್ಠ ₹46,296, ಗರಿಷ್ಠ ₹46,899

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor