ಶಿವಮೊಗ್ಗದಲ್ಲಿ ಸರಕು ಅಡಿಕೆ ಗರಿಷ್ಠ ₹98,696; ಬೆಟ್ಟೆ ₹63,089ಕ್ಕೆ, ರಾಶಿ ₹53,809ಕ್ಕೆ ವಹಿವಾಟು

ಹಂಚಿಕೊಳ್ಳಿ
WhatsApp Facebook X Telegram
Shivamogga APMC Arecanut Rates Today ಮಾರುಕಟ್ಟೆ ಇಂದಿನ ಅಡಿಕೆ ಧಾರಣೆ : ಶಿವಮೊಗ್ಗ, ದಾವಣಗೆರೆ, ಸೇರಿ ವಿವಿಧೆಡೆಯ ಅಡಿಕೆ ರೇಟ್ ಮಾಹಿತಿ market rates for different varieties arecanut from Shivamogga, Davangere
ಶಿವಮೊಗ್ಗ ಎಪಿಎಂಸಿ ಅಡಿಕೆ ಧಾರಣೆ: ಏಪ್ರಿಲ್ 02 ರ ಮಾರುಕಟ್ಟೆ ದರಗಳುShivamogga APMC Arecanut Price: April 02 Market Rates

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಡಿಕೆ ಮಾರುಕಟ್ಟೆಯಲ್ಲಿ (Shivamogga Arecanut Price) ಶಿವಮೊಗ್ಗದಲ್ಲಿ ಸರಕು ಅಡಿಕೆ ಧಾರಣೆ ಗರಿಷ್ಠ ₹98,696 ತಲುಪಿದ್ದು, ಕನಿಷ್ಠ ₹54,500 ದಾಖಲಾಗಿದೆ. ಬೆಟ್ಟೆ ಅಡಿಕೆ ಕನಿಷ್ಠ ₹48,159ರಿಂದ ಗರಿಷ್ಠ ₹63,089ರವರೆಗೆ ಧಾರಣೆ ಕಂಡರೆ, ರಾಶಿ ಅಡಿಕೆ ₹48,009ರಿಂದ ₹53,809ರವರೆಗೆ ದರ ದಾಖಲಿಸಿದೆ. ಗೋರಬಲು ಅಡಿಕೆಗೆ ಕನಿಷ್ಠ ₹19,060 ಹಾಗೂ ಗರಿಷ್ಠ ₹43,869 ದರ ದಾಖಲಾಗಿದೆ.

ಶಿವಮೊಗ್ಗವನ್ನು ಹೊರತುಪಡಿಸಿದರೆ, ಸಾಗರ ಮಾರುಕಟ್ಟೆಯಲ್ಲಿ ಬಿಳಿಗೋಟು ಕನಿಷ್ಠ ₹11,319ರಿಂದ ಗರಿಷ್ಠ ₹32,899ರವರೆಗೆ, ಚಾಲಿ ₹32,888ರಿಂದ ₹40,599ರವರೆಗೆ, ಕೋಕಾ ₹16,369ರಿಂದ ₹33,999ರವರೆಗೆ ಹಾಗೂ ಕೆಂಪುಗೋಟು ₹35,299ರಿಂದ ₹39,199ರವರೆಗೆ ದರ ದಾಖಲಿಸಿದೆ. ಕುಮಟಾ ಮಾರುಕಟ್ಟೆಯಲ್ಲಿ ಚಿಪ್ಪು ಅಡಿಕೆ ಕನಿಷ್ಠ ₹27,129 ಹಾಗೂ ಗರಿಷ್ಠ ₹32,699, ಕೋಕಾ ₹18,069ರಿಂದ ₹32,099, ಫ್ಯಾಕ್ಟರಿ ₹8,029ರಿಂದ ₹23,900, ಹಳೆಚಾಲಿ ₹42,999ರಿಂದ ₹48,599 ಹಾಗೂ ಹೊಸಚಾಲಿ ₹37,699ರಿಂದ ₹45,129ರವರೆಗೆ ಧಾರಣೆ ಕಂಡಿದೆ.

ಪುತ್ತೂರು ಮಾರುಕಟ್ಟೆಯಲ್ಲಿ ಕೋಕಾ ಅಡಿಕೆಗೆ ಕನಿಷ್ಠ ₹20,000 ಹಾಗೂ ಗರಿಷ್ಠ ₹31,500 ದರ ದಾಖಲಾಗಿದೆ. ಸಿದ್ದಾಪುರ ಮಾರುಕಟ್ಟೆಯಲ್ಲಿ ಬಿಳಿಗೋಟು ಅಡಿಕೆ ₹25,809ರಿಂದ ₹30,111ರವರೆಗೆ, ಚಾಲಿ ₹37,419ರಿಂದ ₹47,099ರವರೆಗೆ ಹಾಗೂ ಕೋಕಾ ₹20,300ರಿಂದ ₹28,969ರವರೆಗೆ ಧಾರಣೆ ದಾಖಲಿಸಿದೆ.

ಯಲ್ಲಾಪುರ ಮಾರುಕಟ್ಟೆಯಲ್ಲಿ ಆಪಿ ಅಡಿಕೆಗೆ ಕನಿಷ್ಠ ₹56,930 ಹಾಗೂ ಗರಿಷ್ಠ ₹57,670 ದರ ದಾಖಲಾಗಿದೆ. ಬಿಳಿಗೋಟು ₹21,899ರಿಂದ ₹33,991, ಚಾಲಿ ₹36,009ರಿಂದ ₹47,689, ಕೋಕಾ ₹12,780ರಿಂದ ₹28,600, ಕೆಂಪುಗೋಟು ₹26,499ರಿಂದ ₹33,499, ರಾಶಿ ₹48,899ರಿಂದ ₹56,199 ಹಾಗೂ ತಟ್ಟಿಬೆಟ್ಟೆ ₹36,699ರಿಂದ ₹46,800ರವರೆಗೆ ಧಾರಣೆ ಕಂಡಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor