ಸರಕು ₹88,996 ; ರಾಶಿ ₹53,519, ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಅಡಕೆ ರೇಟಿನ ಮಾಹಿತಿ!

ಹಂಚಿಕೊಳ್ಳಿ
WhatsApp Facebook X Telegram
Shivamogga APMC Arecanut Rates Today ಮಾರುಕಟ್ಟೆ ಇಂದಿನ ಅಡಿಕೆ ಧಾರಣೆ : ಶಿವಮೊಗ್ಗ, ದಾವಣಗೆರೆ, ಸೇರಿ ವಿವಿಧೆಡೆಯ ಅಡಿಕೆ ರೇಟ್ ಮಾಹಿತಿ market rates for different varieties arecanut from Shivamogga, Davangere
ಶಿವಮೊಗ್ಗ ಎಪಿಎಂಸಿ ಅಡಿಕೆ ಧಾರಣೆ: ಏಪ್ರಿಲ್ 02 ರ ಮಾರುಕಟ್ಟೆ ದರಗಳುShivamogga APMC Arecanut Price: April 02 Market Rates

Shivamogga Arecanut Price Today / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)ಯಲ್ಲಿ ಆಗಸ್ಟ್ 17ರಂದು ಸಂಜೆವರೆಗೂ ನಡೆದ ಅಡಿಕೆ ವಹಿವಾಟಿನಲ್ಲಿ ಸರಕು ಅಡಿಕೆ ಗರಿಷ್ಠ ₹88,996 ದರ ದಾಖಲಿಸಿದೆ. ಬೆಟ್ಟೆ ಅಡಿಕೆ ಗರಿಷ್ಠ ₹61,199, ರಾಶಿ ಅಡಿಕೆ ₹53,519 ಹಾಗೂ ಗೊರಬಲು ಅಡಿಕೆ ₹41,399ಕ್ಕೆ ವಹಿವಾಟಾಗಿದೆ.

ಮಾರುಕಟ್ಟೆಯಲ್ಲಿ ಸರಕು ಕನಿಷ್ಠ ₹58,009, ಗರಿಷ್ಠ ₹88,996 ದರ ದಾಖಲಾಗಿದೆ. ಬೆಟ್ಟೆ ಅಡಿಕೆಗೆ ಕನಿಷ್ಠ ₹52,819, ಗರಿಷ್ಠ ₹61,199 ಹಾಗೂ ಮಾದರಿ ದರ ₹60,019 ದಾಖಲಾಗಿದೆ.

ರಾಶಿ ಅಡಿಕೆಯ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ, 3,037 ಕ್ವಿಂಟಲ್ ರಾಶಿ ಅಡಿಕೆ ಮಾರುಕಟ್ಟೆಗೆ ಬಂದಿದ್ದು, ಕನಿಷ್ಠ ₹49,009, ಗರಿಷ್ಠ ₹53,519 ಕ್ಕೆ ಮಾರಾಟವಾಗಿದೆ. ಗೊರಬಲು ಕನಿಷ್ಠ ₹19,010, ಗರಿಷ್ಠ ₹41,399 ಹಾಗೂ ಮಾದರಿ ರೇಟು ₹39,699 ನಷ್ಟಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor