ಭದ್ರಾವತಿಯ ತೋಟದಲ್ಲಿ ಪ್ರಾಚೀನ ವೀರಗಲ್ಲು ಪತ್ತೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
malenadutoday news paper malenadutoday e paper
malenadutoday news paper malenadutoday e-paper

malenadu today epaper / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ರಾಜಕೀಯ, ಶೈಕ್ಷಣಿಕ, ಕೃಷಿ ಹಾಗೂ ಅಪರಾಧ ಸುದ್ದಿಗಳ ಪ್ರಮುಖ ಹಾಗೂ ವಿಶೇಷ ವರದಿಗಳನ್ನು ನೀಡುವ ನಿಮ್ಮ ಮಲೆನಾಡು ಟುಡೆಯ ಇವತ್ತಿನ ಇ ಪತ್ರಿಕೆಯ ವಿವರ ಹೀಗಿದೆ. ತಪ್ಪದೆ ‘ಮಲೆನಾಡು ಟುಡೆ’ ಇ-ಪೇಪರ್ ಓದಿ. 

ಇವತ್ತಿನ ಪ್ರಮುಖ ಸುದ್ದಿಗಳ 5 ಬ್ರೇಕಿಂಗ್ ಪಾಯಿಂಟ್ಸ್ 

01.ಜುಲೈ 31ರಂದು ಮಂಡ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ: ಕಾವೇರಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ ಎಂದು ಬಿ.ವೈ. ವಿಜಯೇಂದ್ರ ಆಕ್ರೋಶ  

02 . ಕೆಪಿಎಸ್‌ಸಿ ಪಿಡಿಒ ನೇಮಕಾತಿಯಲ್ಲಿ 400 ಕೋಟಿ ಹಗರಣ: ಸಿಬಿಐ ತನಿಖೆಗೆ ಬಿಜೆಪಿ ರಾಜ್ಯಾಧ್ಯಕ್ಷ ಆಗ್ರಹ  

03. ಗ್ಲಾಸ್ಕೋ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದ ಕರುನಾಡಿನ ರೈತನ ಮಗಳು ಶಿಲ್ಪಾ ಶೈಲಾ  

04. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೆ. ರಂಗನಾಥ್ ಅಧಿಕೃತ ಅರ್ಜಿ ಸಲ್ಲಿಕೆ  

05. ಭದ್ರಾವತಿಯ ಮಾವಿನಕೆರೆ ತೋಟದಲ್ಲಿ 12-13ನೇ ಶತಮಾನದ ಪ್ರಾಚೀನ ‘ತುರುಗೋಳ್ ವೀರಗಲ್ಲು’ ಪತ್ತೆ

ಮಲೆನಾಡು ಟುಡೆ ಪೇಪರ್ ಈ ಪತ್ರಿಕೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor