ಹೆಂಡತಿಗೆ ಪದೇ ಪದೇ ಕಾಲ್​ ಮಾಡ್ತಿದ್ದ ಸಂಬಂಧಿಕರು: ಪೊಲೀಸರಿಗೆ ದೂರು ನೀಡಿದ ಪತಿ: ಏನಿದು ಪ್ರಕರಣ

Bhadravathi Family Dispute Husband Calls 112
Bhadravathi Family Dispute Husband Calls 112
ಹಂಚಿಕೊಳ್ಳಿ
WhatsApp Facebook X

ಶಿವಮೊಗ್ಗ : ಹೆಂಡತಿಗೆ ಸಂಬಂಧಿಕರೊಬ್ಬರು ಪದೇ ಪದೇ ಪೋನ್​ ಮಾಡಿ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪತಿಯೊಬ್ಬ 112 ಪೊಲೀಸರಿಗೆ ಪೋನ್​ ಮಾಡಿ ದೂರು ನೀಡಿರುವ ಘಟನೆ ನಡೆದಿದೆ.

ಶಿವಮೊಗ್ಗ : ಜು.11 ಕ್ಕೆ ಲೋಕ್​ ಅದಾಲತ್​ , ಚೆಕ್​ ಬೌನ್ಸ್​ನಿಂದ ಸುಪ್ರೀಂಕೋರ್ಟ್ ಕೇಸ್​ವರೆಗೂ ಇತ್ಯರ್ಥಕ್ಕಿದೆ ಅವಕಾಶ!

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಸಿಬ್ಬಂದಿಗಳಿಗೆ  ಕರೆಯೊಂದು ಬಂದಿತ್ತು. ಈ ಕರೆಯನ್ನು ಸ್ವೀಕರಿಸಿದಾಗ ವ್ಯಕ್ತಿಯೊಬ್ಬ ನನ್ನ ಹೆಂಡತಿಗೆ ಸಂಬಂಧಿಕರೊಬ್ಬರು ಪದೇ ಪದೇ ಕಾಲ್​ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಆ ಸಂಬಂಧಿಕರ ಮಾತನ್ನು ಕೇಳಿ ನನ್ನ ಹೆಂಡತಿ ತವರು ಮನೆಗೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸಂಬಂಧಿಕರ ಮನೆಗೆ ತೆರಳಿ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದ್ದಾರೆ. ಆದರೆ ಸಿಬ್ಬಂದಿಗಳ ಮಾತನ್ನು ಮನೆಯವರು ಕೇಳಲಿಲ್ಲ.   ಈ ಹಿನ್ನೆಲೆ ಎರಡೂ ಕಡೆಯವರಿಗೂ ಠಾಣೆಗೆ ಬಂದು ದೂರು ನೀಡಿ ಸಮಸ್ಯೆ ಬಗೆಹರಿಸಿಕೊಳ್ಳವಂತೆ ದೂರನ್ನು ನೀಡಿದ್ದಾರೆ. 

Bhadravathi Family Dispute Husband Calls 112

Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor

NEXT TO READ

ಮುಂದಿನ ಸುದ್ದಿಗಳು

ನೀವು ಓದುತ್ತಿರುವಂತೆ ಮೂರು ಸುದ್ದಿಗಳು ಮಾತ್ರ ಲೋಡ್ ಆಗುತ್ತವೆ.