ಬನ್ನಿ ಟೀ ಕುಡಿತೀರಾ…! ಸಂಸದ ಬಿ.ವೈ.ರಾಘವೇಂದ್ರರವರ ವಿಡಿಯೋ ವೈರಲ್

ಕೊನೆಯ ನವೀಕರಣ: 27 ಏಪ್ರಿಲ್ 2026, 4:57 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಬನ್ನಿ ಟೀ ಕುಡಿತೀರಾ
ಬನ್ನಿ ಟೀ ಕುಡಿತೀರಾ

ಇಂದು ಶಿವಮೊಗ್ಗದ ಮಹಿಳಾ ಬಿಜೆಪಿ ಮೋರ್ಚಾದಿಂದ ಕಾಂಗ್ರೆಸ್ ಸರ್ಕಾರ ಲೋಕಸಭಾ ಸದಸ್ಯ ಸ್ಥಾನದಲ್ಲಿ ಮಹಿಳಾ ಮೀಸಲಾತಿಯನ್ನು ವಿರೋದಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬನ್ನಿ ಟೀ ಕುಡಿತೀರಾ

ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂಸದ ಬಿವೈ ರಾಘವೇಂದ್ರರವರು ಪ್ರತಿಭಟನೆ ಕೊನೆಯಲ್ಲಿ ರಸ್ತೆಬದಿಯಲ್ಲಿ ಕಾರ್ಯಕರ್ತರು ಹಾಗೂ ಜನಸಾಮಾನ್ಯರೊಡನೆ ಚಹಾ ಸವಿದರು. ಈ ವೇಳೆ ಅವರೇ ಸ್ವತಃ ಟೀ ಅಂಗಡಿಯಿಂದ ಕಾರ್ಯಕರ್ತರಿಗೆ ಟೀ ಕೊಟ್ಟು ಕುಡಿಯಿರಿ ಎಂದರು. ನೀವು ಕುಡಿದ್ರಾ! ನೀವು ಬನ್ನಿ ಟೀ ಕುಡಿತೀರಾ ಎಂದು ವಿಚಾರಿಸಿದ ಅವರು, ಚಹಾದ ಸವಿರುಚಿಯ ಬಗ್ಗೆಯು ಸಮಾಲೋಚಿಸಿದರು. ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯ ನಿಮಗಾಗಿ …

#BYRaghavendra #CommonManLeader #ShimogaMP #TeaWithKaryakartas #Simplicity #RoadsideTea #ShivamoggaDiaries #ಜನನಾಯಕ #ಸರಳತೆ #ಬಿವೈರಾಘವೇಂದ್ರ #ಚಹಾಚರ್ಚೆ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor