ಕೂದಲೆಳೆ ಅಂತರದಲ್ಲಿ ಜಸ್ಟ್ ಮಿಸ್!

ಹಂಚಿಕೊಳ್ಳಿ
WhatsApp Facebook X Telegram
ಜಸ್ಟ್ ಮಿಸ್
ಜಸ್ಟ್ ಮಿಸ್
ಕೂದಲೆಳೆ ಅಂತರದಲ್ಲಿ ಜಸ್ಟ್ ಮಿಸ್!
 
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಕಾರಿನ ಮೇಲೆ ಮರ ಬೀಳುವ ದೊಡ್ಡ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಾರಿನಲ್ಲಿದ್ದ ಹಾಸನ ಮೂಲದ ನಾಲ್ವರು ಪ್ರಯಾಣಿಕರು ಈಗ ಸುರಕ್ಷಿತವಾಗಿದ್ದಾರೆ.

ವಿಶೇಷವೆಂದರೆ, ಪ್ರಯಾಣಿಕರು ವಿಡಿಯೋ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಪ್ರಕೃತಿಯ ವಿಕೋಪದ ಮುಂದೆ ನಾವೆಲ್ಲಾ ಅಲ್ಪ ಎಂಬುವುದಕ್ಕೆ ಈ ದೃಶ್ಯವೇ ಸಾಕ್ಷಿ.
#Chikkamagaluru #Aldur #NearDeathExperience #NarrowEscape #MalnadRain #Hassan #KarnatakaNews #RainAlert #Miracle #TravelSafety #LiveAccident #ChikkamagaluruDiaries #MonsoonMagic #ViralVideo #SafetyFirst #ಚಿಕ್ಕಮಗಳೂರು #ಆಲ್ದೂರು #ಕರ್ನಾಟಕ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor