ಮಲೆನಾಡು ಟುಡೆ ಇ-ಪತ್ರಿಕೆ ಡೌನ್‌ಲೋಡ್ : ಶಿವಮೊಗ್ಗದ ಸುದ್ದಿಗಳನ್ನು ನಿಮ್ಮ ಮೊಬೈಲ್‌ನಲ್ಲಿಯೇ ಓದಿ

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಇ-ಪತ್ರಿಕೆ ಡೌನ್‌ಲೋಡ್ ಶಿವಮೊಗ್ಗದ ಸುದ್ದಿಗಳು ನಿಮ್ಮ ಮೊಬೈಲ್‌ನಲ್ಲಿಯೇ ಓದಿ Malenadu Today ePaper Download Latest Shivamogga News Updates on Your Mobile
ಮಲೆನಾಡು ಟುಡೆ ಇ-ಪತ್ರಿಕೆ ಡೌನ್‌ಲೋಡ್ ಶಿವಮೊಗ್ಗದ ಸುದ್ದಿಗಳು ನಿಮ್ಮ ಮೊಬೈಲ್‌ನಲ್ಲಿಯೇ ಓದಿ Malenadu Today ePaper Download Latest Shivamogga News Updates on Your Mobile

ಮಲೆನಾಡು ಭಾಗದ ಕ್ಷಣಕ್ಷಣದ ವಿದ್ಯಮಾನಗಳನ್ನು ನಿಮ್ಮ ಬೆರಳ ತುದಿಗೆ ತಲುಪಿಸುವ ‘ಮಲೆನಾಡು ಟುಡೆ‘ ಡಿಜಿಟಲ್ ಮಾಧ್ಯಮದ ಇಂದಿನ ಇ-ಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ. ‘ಜನ ಮನದ ಜೀವ ನದಿ’ ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆ, ಸಣ್ಣಪುಟ್ಟ ಸ್ಥಳೀಯ ಸುದ್ದಿಗಳ ಜತೆಗೆ ಸಮಗ್ರ ಮಾಹಿತಿಯನ್ನು ನೇರವಾಗಿ ನಿಮ್ಮ ಮೊಬೈಲ್‌ಗೆ ಒದಗಿಸುವ ಗುರಿ ಹೊಂದಿದೆ.

ದೈನಂದಿನ ಸುದ್ದಿಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಪ್ರಮುಖ ವಿಚಾರಗಳು ಹಾಗೂ ಸ್ಥಳೀಯ ವಿಶೇಷ ವಿಡಿಯೊ ವರದಿಗಳನ್ನು ನಮ್ಮ ಫೇಸ್‌ಬುಕ್, ವಾಟ್ಸ್‌ಆ್ಯಪ್, ವಾಟ್ಸ್‌ಆ್ಯಪ್ ಚಾನೆಲ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಟೆಲಿಗ್ರಾಮ್ ಖಾತೆಗಳಲ್ಲಿ ವೀಕ್ಷಿಸಬಹುದು.

ಉತ್ಪ್ರೇಕ್ಷೆ ಇಲ್ಲದ ನೈಜ ಹಾಗೂ ಅಧಿಕೃತ ವರದಿಗಾರಿಕೆಗೆ ನಾವು ಬದ್ಧರಾಗಿದ್ದು, ನಮ್ಮ ಸಂಸ್ಥೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಗೂಗಲ್ ಬಿಸಿನೆಸ್ ಪುಟದಲ್ಲಿ ಪಡೆಯಬಹುದಾಗಿದೆ. ಅಲ್ಲದೆ, ಪ್ರತಿದಿನದ ಮಲೆನಾಡು ಟುಡೆ ಇ-ಪತ್ರಿಕೆಯನ್ನು ನಮ್ಮ ಅಧಿಕೃತ ವೆಬ್‌ಸೈಟ್ malenadutoday.com ಮೂಲಕ ಸುಲಭವಾಗಿ ಓದಬಹುದು.

ಮಲೆನಾಡು ಟುಡೆ ಇ-ಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಡೌನ್​ಲೋಡ್ ಮಾಡುವುದು ಹೇಗೆ?

ಮಲೆನಾಡು ಟುಡೆ ಇ-ಪತ್ರಿಕೆಯ ಪಿಡಿಎಫ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಈಗ ಮತ್ತಷ್ಟು ಸುಲಭ. ನಮ್ಮ ವೆಬ್‌ಸೈಟ್‌ನ ಈ ಪೋಸ್ಟ್​ನಲ್ಲಿ ನೀಡಲಾದ ಲಿಂಕ್ ಬಳಸಿ ಇ-ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮಲೆನಾಡು ಟುಡೆ ಇ ಈ ಪತ್ರಿಕೆಯ ಡೌನ್​ ಲೋಡ್ ಲಿಂಕ್ ಇಲ್ಲಿದೆ : ಮಲೆನಾಡು ಟುಡೆ

ಅಥವಾ ವೆಬ್‌ಸೈಟ್‌ನಲ್ಲಿರುವ ಇ-ಪತ್ರಿಕೆಯ ಪಿಡಿಎಫ್ ಕಾಪಿಯನ್ನು ವೀಕ್ಷಿಸುವಾಗ, ಎಡಭಾಗದ ಮೇಲಿನ ತುದಿಯಲ್ಲಿ ಬಾಣದ ಗುರುತಿನ ಆಯ್ಕೆಯೊಂದು ಕಾಣಸಿಗುತ್ತದೆ. ಆ ಪಾಪ್‌ಅಪ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್‌ನಲ್ಲಿ ಪಿಡಿಎಫ್ ಪ್ರತಿಯು ಪ್ರತ್ಯೇಕವಾಗಿ ತೆರೆದುಕೊಳ್ಳುತ್ತದೆ. ತದನಂತರ ಅಲ್ಲಿ ಕಾಣುವ ಡೌನ್‌ಲೋಡ್ ಬಟನ್ ಒತ್ತುವ ಮೂಲಕ ಇ-ಪತ್ರಿಕೆಯನ್ನು ನಿಮ್ಮ ಮೊಬೈಲ್‌ನಲ್ಲಿ ಸುರಕ್ಷಿತವಾಗಿ ಸೇವ್ ಮಾಡಿಕೊಳ್ಳಬಹುದು.

ಮಲೆನಾಡು ಟುಡೆಗೆ ನೀವು ಬರೆಯಬಹುದು

ನಮ್ಮ ಪತ್ರಿಕೆಯ ಕುರಿತಾದ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ. ಪತ್ರಿಕೆಯು ನಿಮಗೆ ಇಷ್ಟವಾದಲ್ಲಿ ಅಥವಾ ಯಾವುದಾದರೂ ಸಲಹೆ ಸೂಚನೆಗಳನ್ನು ನೀಡಬಯಸಿದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಪತ್ರಿಕೆಯ ಹೊಸತನಕ್ಕೆ ಪೂರಕವಾದ ನಿಮ್ಮ ಅಮೂಲ್ಯ ಬರಹಗಳನ್ನೂ ನಮಗೆ ಕಳುಹಿಸಿಕೊಡಬಹುದು. ನಿಮ್ಮ ಲೇಖನ ಹಾಗೂ ಅಭಿಪ್ರಾಯಗಳನ್ನು [email protected] ಇಮೇಲ್ ವಿಳಾಸಕ್ಕೆ ಅಥವಾ 9353314090 ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಬಹುದು. ಶಿವಮೊಗ್ಗದ ವಿಶೇಷ ಸುದ್ದಿಗಳು ಹಾಗೂ ಡಿಜಿಟಲ್ ಆವೃತ್ತಿಯಲ್ಲಿ ನಿರಂತರವಾಗಿ ಅಪ್‌ಡೇಟ್ ಆಗುವ ತಾಜಾ ಮಾಹಿತಿಗಳಿಗಾಗಿ malenadutoday.com ವೆಬ್‌ಸೈಟ್‌ಗೆ ಭೇಟಿ ನೀಡಿ.

ಮಲೆನಾಡು ಟುಡೆ ಇ-ಪತ್ರಿಕೆ ಡೌನ್‌ಲೋಡ್ ಶಿವಮೊಗ್ಗದ ಸುದ್ದಿಗಳು ನಿಮ್ಮ ಮೊಬೈಲ್‌ನಲ್ಲಿಯೇ ಓದಿ Malenadu Today ePaper Download Latest Shivamogga News Updates on Your Mobile
ಮಲೆನಾಡು ಟುಡೆ ಇ-ಪತ್ರಿಕೆ ಡೌನ್‌ಲೋಡ್ ಶಿವಮೊಗ್ಗದ ಸುದ್ದಿಗಳು ನಿಮ್ಮ ಮೊಬೈಲ್‌ನಲ್ಲಿಯೇ ಓದಿ Malenadu Today ePaper Download Latest Shivamogga News Updates on Your Mobile

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor