Rashi Chali Bette varieties price APMC markets / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ವಿವರ ಪ್ರಕಟವಾಗಿದ್ದು, ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ. ಚನ್ನಗಿರಿಯಲ್ಲಿ ರಾಶಿ ಕನಿಷ್ಠ 53479 ರೂಪಾಯಿ ಹಾಗೂ ಗರಿಷ್ಠ 56899 ರೂಪಾಯಿ ಇದೆ.
ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಕನಿಷ್ಠ 9290 ಮತ್ತು ಗರಿಷ್ಠ 23369 ರೂಪಾಯಿ, ಬಿಳೆ ಗೋಟು ಕನಿಷ್ಠ 14666 ಮತ್ತು ಗರಿಷ್ಠ 36011 ರೂಪಾಯಿ, ಕೆಂಪುಗೋಟು ಕನಿಷ್ಠ 12105 ಮತ್ತು ಗರಿಷ್ಠ 38299 ರೂಪಾಯಿ, ಕೋಕ ಕನಿಷ್ಠ 14999 ಮತ್ತು ಗರಿಷ್ಠ 36677 ರೂಪಾಯಿ, ರಾಶಿ ಕನಿಷ್ಠ 45599 ಮತ್ತು ಗರಿಷ್ಠ 56299 ರೂಪಾಯಿ ಹಾಗೂ ಚಾಲಿ ಅಡಿಕೆ ಕನಿಷ್ಠ 20110 ಮತ್ತು ಗರಿಷ್ಠ 44019 ರೂಪಾಯಿಗೆ ವಹಿವಾಟು ನಡೆಸಿದೆ. ಉಳಿದಂತೆ ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಶಿವಮೊಗ್ಗ ಸಿಟಿಗೆ ಬರುವವರು ದುಡ್ಡಿಲ್ಲದೇ ಊಟ ಮಾಡಬಹುದು! ಹಸಿವು ತಣಿಸಲು ಕಾಸು ಬೇಕಿಲ್ಲ! ಏನಿದು ವಿಶೇಷ?
ಚನ್ನಗಿರಿ
ರಾಶಿ: ಕನಿಷ್ಠ ದರ: 53479 ಗರಿಷ್ಠ ದರ: 56899
ಹೊನ್ನಾಳಿ
ಈಡಿ: ಕನಿಷ್ಠ ದರ: 25866 ಗರಿಷ್ಠ ದರ: 25866
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 9290 ಗರಿಷ್ಠ ದರ: 23369
ಬಿಳೆ ಗೋಟು: ಕನಿಷ್ಠ ದರ: 14666 ಗರಿಷ್ಠ ದರ: 36011
ಕೆಂಪುಗೋಟು: ಕನಿಷ್ಠ ದರ: 12105 ಗರಿಷ್ಠ ದರ: 38299
ಕೋಕ: ಕನಿಷ್ಠ ದರ: 14999 ಗರಿಷ್ಠ ದರ: 36677
ರಾಶಿ: ಕನಿಷ್ಠ ದರ: 45599 ಗರಿಷ್ಠ ದರ: 56299
ಚಾಲಿ: ಕನಿಷ್ಠ ದರ: 20110 ಗರಿಷ್ಠ ದರ: 44019
ಶಿಕಾರಿಪುರ
ರಾಶಿ (ಚಿಕ್ಕದು): ಕನಿಷ್ಠ ದರ: 54750 ಗರಿಷ್ಠ ದರ: 54750
ಭದ್ರಾವತಿ
ಚೂರು: ಕನಿಷ್ಠ ದರ: 10000 ಗರಿಷ್ಠ ದರ: 11000
ತುಮಕೂರು
ರಾಶಿ: ಕನಿಷ್ಠ ದರ: 50600 ಗರಿಷ್ಠ ದರ: 55600
ಪಿರಿಯಾಪಟ್ಟಣ
ಕೆಂಪು: ಕನಿಷ್ಠ ದರ: 28000 ಗರಿಷ್ಠ ದರ: 28000
ಸಿಪ್ಪೆಗೋಟು: ಕನಿಷ್ಠ ದರ: 27000 ಗರಿಷ್ಠ ದರ: 27000

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!
ತರಿಕೆರೆ
ಸಿಪ್ಪೆಗೋಟು: ಕನಿಷ್ಠ ದರ: 12800 ಗರಿಷ್ಠ ದರ: 13300
ಬಿಳೆ ಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000
ಪುಡಿ: ಕನಿಷ್ಠ ದರ: 10000 ಗರಿಷ್ಠ ದರ: 10000
ಮೂಡಿಗೆರೆ
ಇತರೆ: ಕನಿಷ್ಠ ದರ: 55757 ಗರಿಷ್ಠ ದರ: 55757
ಕೊಪ್ಪ
ಬೆಟ್ಟೆ: ಕನಿಷ್ಠ ದರ: 40069 ಗರಿಷ್ಠ ದರ: 65600
ಸರಕು: ಕನಿಷ್ಠ ದರ: 55100 ಗರಿಷ್ಠ ದರ: 88700
ಗೊರಬಲು: ಕನಿಷ್ಠ ದರ: 28011 ಗರಿಷ್ಠ ದರ: 37652
ರಾಶಿ: ಕನಿಷ್ಠ ದರ: 36005 ಗರಿಷ್ಠ ದರ: 55405
ಕೆ.ಅರ್ .ಪೇಟೆ
ಸಿಪ್ಪೆಗೋಟು: ಕನಿಷ್ಠ ದರ: 13600 ಗರಿಷ್ಠ ದರ: 13600
ಪುತ್ತೂರು
ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 37500
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 47000

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಹಾರಾಟ ನಿಗದಿಯಂತೆ ನಡೆಯುತ್ತಾ? ಕುತೂಹಲ ಮೂಡಿಸಿದ ಸಂಸದರ ಮಾತು!
ಸುಳ್ಯ
ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 33000
ವೋಲ್ಡ್ ವೆರೈಟಿ: ಕನಿಷ್ಠ ದರ: 47500 ಗರಿಷ್ಠ ದರ: 53000
ಬೆಳ್ತಂಗಡಿ
ಕೋಕ: ಕನಿಷ್ಠ ದರ: 17000 ಗರಿಷ್ಠ ದರ: 26000
ನ್ಯೂ ವೆರೈಟಿ: ಕನಿಷ್ಠ ದರ: 27000 ಗರಿಷ್ಠ ದರ: 47000
ಕುಂದಾಪುರ
ಹೊಸ ಚಾಲಿ: ಕನಿಷ್ಠ ದರ: 40000 ಗರಿಷ್ಠ ದರ: 47000
ಹಳೆ ಚಾಲಿ: ಕನಿಷ್ಠ ದರ: 40000 ಗರಿಷ್ಠ ದರ: 53000
ಹೊನ್ನಾವರ
ಹೊಸ ಚಾಲಿ: ಕನಿಷ್ಠ ದರ: 36000 ಗರಿಷ್ಠ ದರ: 38000
ಹಳೆ ಚಾಲಿ: ಕನಿಷ್ಠ ದರ: 42000 ಗರಿಷ್ಠ ದರ: 44000

ಸಿದ್ಧಾಪುರ
ಬಿಳೆ ಗೋಟು: ಕನಿಷ್ಠ ದರ: 27899 ಗರಿಷ್ಠ ದರ: 38000
ಕೆಂಪುಗೋಟು: ಕನಿಷ್ಠ ದರ: 31911 ಗರಿಷ್ಠ ದರ: 36699
ಕೋಕ: ಕನಿಷ್ಠ ದರ: 23699 ಗರಿಷ್ಠ ದರ: 34469
ತಟ್ಟಿಬೆಟ್ಟೆ: ಕನಿಷ್ಠ ದರ: 37099 ಗರಿಷ್ಠ ದರ: 50099
ರಾಶಿ: ಕನಿಷ್ಠ ದರ: 48899 ಗರಿಷ್ಠ ದರ: 54099
ಚಾಲಿ: ಕನಿಷ್ಠ ದರ: 41699 ಗರಿಷ್ಠ ದರ: 48099
ಹಳೆ ಚಾಲಿ: ಕನಿಷ್ಠ ದರ: 45300 ಗರಿಷ್ಠ ದರ: 48099
ಶಿರಸಿ
ಬಿಳೆ ಗೋಟು: ಕನಿಷ್ಠ ದರ: 20000 ಗರಿಷ್ಠ ದರ: 39108
ಕೆಂಪುಗೋಟು: ಕನಿಷ್ಠ ದರ: 21199 ಗರಿಷ್ಠ ದರ: 36999
ಬೆಟ್ಟೆ: ಕನಿಷ್ಠ ದರ: 40699 ಗರಿಷ್ಠ ದರ: 51849
ರಾಶಿ: ಕನಿಷ್ಠ ದರ: 51108 ಗರಿಷ್ಠ ದರ: 56496
ಚಾಲಿ: ಕನಿಷ್ಠ ದರ: 44299 ಗರಿಷ್ಠ ದರ: 47612
ಶಿವಮೊಗ್ಗ ಕೋರ್ಟ್ನಿಂದ ಹೊಸ ತೀರ್ಪು! ಹೊಲ ಹಾಳು ಮಾಡಿ ಹಲ್ಲೆ ಮಾಡಿದ ಕೇಸ್ನಲ್ಲಿ ಹೊರಬಿತ್ತು ಅಪರೂಪದ ಆದೇಶ! ಏನಿದು?
ಬಿಳೆ ಗೋಟು: ಕನಿಷ್ಠ ದರ: 18899 ಗರಿಷ್ಠ ದರ: 38799
ಅಪಿ: ಕನಿಷ್ಠ ದರ: 58001 ಗರಿಷ್ಠ ದರ: 59275
ಕೆಂಪುಗೋಟು: ಕನಿಷ್ಠ ದರ: 24900 ಗರಿಷ್ಠ ದರ: 38819
ಕೋಕ: ಕನಿಷ್ಠ ದರ: 15000 ಗರಿಷ್ಠ ದರ: 33299
ತಟ್ಟಿಬೆಟ್ಟೆ: ಕನಿಷ್ಠ ದರ: 37510 ಗರಿಷ್ಠ ದರ: 52399
ರಾಶಿ: ಕನಿಷ್ಠ ದರ: 49419 ಗರಿಷ್ಠ ದರ: 58699
ಹೊಸ ಚಾಲಿ: ಕನಿಷ್ಠ ದರ: 39009 ಗರಿಷ್ಠ ದರ: 47599
ಹಳೆ ಚಾಲಿ: ಕನಿಷ್ಠ ದರ: 43019 ಗರಿಷ್ಠ ದರ: 50555

ತೀರ್ಥಹಳ್ಳಿ
ಇತರೆ: ಕನಿಷ್ಠ ದರ: 40000 ಗರಿಷ್ಠ ದರ: 50519
ಶಿವಮೊಗ್ಗ
ಬೆಟ್ಟೆ: ಕನಿಷ್ಠ ದರ: 50119 ಗರಿಷ್ಠ ದರ: 65999
ಗೊರಬಲು: ಕನಿಷ್ಠ ದರ: 19010 ಗರಿಷ್ಠ ದರ: 41399
ರಾಶಿ: ಕನಿಷ್ಠ ದರ: 48666 ಗರಿಷ್ಠ ದರ: 58500
ಸರಕು: ಕನಿಷ್ಠ ದರ: 53300 ಗರಿಷ್ಠ ದರ: 92396
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
