ಶಾಖಾಹಾರಿ ಗೆ ಫಿಲ್ಮ್ ಫೇರ್ ಪ್ರಶಸ್ತಿ! ಶಿವಮೊಗ್ಗ ಕೀಳಂಬಿ ಮೀಡಿಯಾ ಸಾಧನೆ! ವಿಶೇಷ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
Shakhahaari Kannada Movie Wins 70th Filmfare Award | Keelambi Media Shivamogga "ನಮ್ಮ ಶಿವಮೊಗ್ಗದ ಪ್ರತಿಭೆಗಳೇ ಸೇರಿ ಮಾಡಿದ ರಂಗಾಯಣ ರಘು ಅವರ ನಟನೆಯ 'ಶಾಖಾಹಾರಿ' ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ!
Shakhahaari Kannada Movie Wins 70th Filmfare Award | Keelambi Media Shivamogga "ನಮ್ಮ ಶಿವಮೊಗ್ಗದ ಪ್ರತಿಭೆಗಳೇ ಸೇರಿ ಮಾಡಿದ ರಂಗಾಯಣ ರಘು ಅವರ ನಟನೆಯ 'ಶಾಖಾಹಾರಿ' ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ಕೀಳಂಬಿ ಮೀಡಿಯಾ ಕಂಪನಿ ನಿರ್ಮಾಣದ ಶಾಖಾಹಾರಿ ಚಲನಚಿತ್ರಕ್ಕೆ ದಕ್ಷಿಣ ಭಾರತದ ಪ್ರತಿಷ್ಠಿತ 70 ನೇ ಫಿಲ್ಮ್ ಫೇರ್ ಪ್ರಶಸ್ತಿ ಒಲಿದಿದೆ. ಕೊಚ್ಚಿಯಲ್ಲಿ ನಡೆದ ಸಮಾರಂಭದಲ್ಲಿ  ಶಾಖಾಹಾರಿ ಚಿತ್ರ, ಕನ್ನಡ ವಿಭಾಗದಲ್ಲಿ ಬ್ಲ್ಯಾಕ್ ಲೇಡಿ ಪುರಸ್ಕಾರವನ್ನು ತನ್ನದಾಗಿಸಿಕೊಂಡಿತು. ಚಿತ್ರದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.

 Shakhahaari Kannada Movie Wins 70th Filmfare Award | Keelambi Media Shivamogga "ನಮ್ಮ ಶಿವಮೊಗ್ಗದ ಪ್ರತಿಭೆಗಳೇ ಸೇರಿ ಮಾಡಿದ ರಂಗಾಯಣ ರಘು ಅವರ ನಟನೆಯ 'ಶಾಖಾಹಾರಿ' ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ!
Shakhahaari Kannada Movie Wins 70th Filmfare Award | Keelambi Media Shivamogga “ನಮ್ಮ ಶಿವಮೊಗ್ಗದ ಪ್ರತಿಭೆಗಳೇ ಸೇರಿ ಮಾಡಿದ ರಂಗಾಯಣ ರಘು ಅವರ ನಟನೆಯ ‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ!

ಶಿವಮೊಗ್ಗ : 22 ವರ್ಷದ ಯುವಕನಿಗೆ 20 ವರ್ಷ ಸೆರೆವಾಸ! ಮದುವೆಯಾಗಿದ್ದರೂ ತಪ್ಪಲ್ಲ ಶಿಕ್ಷೆ

ಶಾಖಾಹಾರಿ ಚಿತ್ರದ ಕಥೆಗಾರ ಗಿರೀಶ್ ಹಾಗೂ ನಿರ್ದೇಶಕ ಸಂದೀಪ್ ಸುಂಕದ್ ಇಬ್ಬರು ಸಹ ಶಿವಮೊಗ್ಗದವರು ಚಿತ್ರದ ಸಂಪೂರ್ಣ ಚಿತ್ರೀಕರಣ ಸಹ ಜಿಲ್ಲೆಯಲ್ಲಿ ನಡೆದಿತ್ತು. ಶಿವಮೊಗ್ಗದ ನೆಹರು ರಸ್ತೆಯಲ್ಲಿಯೇ ಕಚೇರಿ ಹೊಂದಿರುವ ಕೀಳಂಬಿ ಮೀಡಿಯಾ, ತನ್ನ ಚೊಚ್ಚಲ ಪ್ರಯತ್ನದಲ್ಲಿಯೇ ಶಾಖಾಹಾರಿ ಸಿನಿಮಾ ರಿಲೀಸ್ ಮಾಡಿ ಯಶಸ್ಸು ಕಂಡಿತ್ತು. 

ಚಿತ್ರದಲ್ಲಿ ಭಾವನಾತ್ಮಕ ಪಾತ್ರಕ್ಕೆ ಜೀವ ತುಂಬಿದ್ದ ಹಿರಿಯ ನಟ ರಂಗಾಯಣ ರಘು ಈ ಸಿನಿಮಾದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. ಸಬ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿರುವ ಗೋಪಾಲ ಕೃಷ್ಣ ದೇಶಪಾಂಡೆ ಅವರ ಪ್ರಬುದ್ಧ ಅಭಿನಯ ಚರ್ಚೆಯಾಗಿತ್ತು. ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ , ಮಯೂರ್ ಅಂಬೇಕಲ್ ಅವರ ಸಂಗೀತ ನಿರ್ದೇಶನ ಚಿತ್ರ ಹೈಲೈಟ್.  ಕೀಳಂಬಿ ಮೀಡಿಯಾ, ಈಗಾಗಲೇ ಚೊಚ್ಚಲ ನಿರ್ಮಾಪಕರಿಗೆ ನೀಡುವ ‘ಡಾ. ಪುನೀತ್ ರಾಜ್‌ಕುಮಾರ್ ಪ್ರಶಸ್ತಿ’ಯನ್ನೂ ತನ್ನದಾಗಿಸಿಕೊಂಡಿದೆ.

 Shakhahaari Kannada Movie Wins 70th Filmfare Award | Keelambi Media Shivamogga "ನಮ್ಮ ಶಿವಮೊಗ್ಗದ ಪ್ರತಿಭೆಗಳೇ ಸೇರಿ ಮಾಡಿದ ರಂಗಾಯಣ ರಘು ಅವರ ನಟನೆಯ 'ಶಾಖಾಹಾರಿ' ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ!
Shakhahaari Kannada Movie Wins 70th Filmfare Award | Keelambi Media Shivamogga “ನಮ್ಮ ಶಿವಮೊಗ್ಗದ ಪ್ರತಿಭೆಗಳೇ ಸೇರಿ ಮಾಡಿದ ರಂಗಾಯಣ ರಘು ಅವರ ನಟನೆಯ ‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ!

ಭದ್ರಾವತಿ ಶಿವಮೊಗ್ಗ ಸಾಗರ, ಇವತ್ತಿನ ಕ್ರೈಂ ಸುದ್ದಿ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

ಸುದ್ದಿ ಟೈಟಲ್ : Shakhahaari Kannada Movie Wins 70th Filmfare Award | Keelambi Media Shivamogga “ನಮ್ಮ ಶಿವಮೊಗ್ಗದ ಪ್ರತಿಭೆಗಳೇ ಸೇರಿ ಮಾಡಿದ ರಂಗಾಯಣ ರಘು ಅವರ ನಟನೆಯ ‘ಶಾಖಾಹಾರಿ’ ಸಿನಿಮಾಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿದೆ!

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor