ಶಿವಮೊಗ್ಗ ಹಾಗೂ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ

Dam level  | Feb 4, 2024ಶಿವಮೊಗ್ಗ ಜಿಲ್ಲೆ ಹಾಗೂ ಕರ್ನಾಟಕಪ್ರಮುಖ ಜಲಾಶಯಗಳ ನೀರಿನ ಮಟ್ಟ ದ ವಿವರವನ್ನು ಇಲ್ಲಿ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ (water level in karnataka dams today ksndmc) ಜಲಾಶಯ ನೀರಿನ ಮಟ್ಟ ಇವತ್ತು  541.09  ಕಳೆದ ವರ್ಷ 546.65 ರಷ್ಟಿತ್ತ

 

ಶಿವಮೊಗ್ಗದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮೀಟರ್​ಗಳಲ್ಲಿ 

 

  • ಲಿಂಗನಮಕ್ಕಿ 541.09  ಕಳೆದ ವರ್ಷ 546.65 

  • ವರಾಹಿ 579.41 ಕಳೆದ ವರ್ಷ 582.5

  • ಭದ್ರಾ 645.89  ಕಳೆದ ವರ್ಷ 654.55

 

Source: WRDO & KPCL

 

ಕರ್ನಾಟಕದ ತುಂಗಭದ್ರಾ ಜಲಾಶಯ ಸೇರಿದಂತೆ ರಾಜ್ಯದ ವಿವಿಧ ಜಲಾಶಯಗಳ ಮಟ್ಟ ಇಲ್ಲಿದೆ 

karnataka state natural disaster monitoring centre

 

ವರಾಹಿ ಜಲವಿದ್ಯುತ್ ಗಾರಕ್ಕೆ ಸಂಬಂದಿಸಿದಂತೆ ಜಲಾಶಯಗಳ ಮಟ್ಟ ಇಲ್ಲಿದೆ 

varahi hydro electric project

 

ಮೂಲ: ವಾರ್ತಾ ಇಲಾಖೆ  ಶಿವಮೊಗ್ಗ

 


Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು