ಸೋಶಿಯಲ್ ಮಿಡಿಯಾ ಸ್ಟಾರ್​ ನಟಿ ಪೂನಂಪಾಂಡೆ ನಿಧನ! ಸಾವಿಗೆ ಕಾರಣವಾಗಿದ್ದೇನು ?

Shivamogga | Feb 2, 2024 |   ಬಾಲಿವುಡ್ ನಟಿ ಪೂನಂ ಪಾಂಡೆ ಇನ್ನಿಲ್ಲ ಎಂಬ ವರದಿ ಪ್ರಕಟವಾಗಿದೆ. ಈ ಸಂಬಂಧ ಸ್ಪಷ್ಟ ವರದಿಗಳು ಹೊರಬಿದ್ದಿದೆ. 

ಪ್ರಕಾರ ಅವರು ಗರ್ಭಕಂಠದ ಕ್ಯಾನ್ಸರ್​ಗೆ  cervical cancer ಬಲಿಯಾಗಿದ್ದಾರೆ. ಈ ಬಗ್ಗೆ ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಪೋಶ್ಟ್ ಮಾಡಲಾಗಿದೆ. ಈ ಪೋಸ್ಟ್ ಆಧರಿಸಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. 

32 ವರ್ಷದ ಸೆಲೆಬ್ರಿಟಿ ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈ ಕ್ಯಾನ್ಸರ್ ಲೈಂಗಿಕ ವಿಚಾರಗಳಲ್ಲಿ ಆವರಿಸುತ್ತದೆ. ಈ ಸಂಬಂಧ ವಿಕಿಪಿಡಿಯಾ ಮಾಹಿತಿ ಇಲ್ಲಿದೆ. ಇನ್ನೂ ಪೂನಂಪಾಡೆಯ ಮರಣದ ಬಗ್ಗೆ ಅವರ ಟೀಂ ಇವತ್ತಿನ ಬೆಳಗು ನಮಗೆ ಕಠಿಣವಾಗಿದೆ. ಗರ್ಭಕಂಠದ ಕ್ಯಾನ್ಸರ್ನಿಂದ ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ತುಂಬಾ ದುಃಖವಾಗಿದೆ ಎಂದು ಬರೆದುಕೊಂಡಿದೆ. 

ಕನ್ನಡವೂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಪೂನಂಪಾಂಡೆ ಸೋಶಿಯಲ್ ಮೀಡಿಯಾದ ಹಾಟ್ ಫೇವರಿಟ್ ಆಗಿದ್ದರು. ಅವರದ್ದೇ ಸೋಶಿಯಲ್ ಮೀಡಿಯಾ ಡಿಜಿಟಲ್ ಅಕೌಂಟ್​ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದರು.ಇದೀಗ ಅವರ ನಿಧನ ಆಕೆಯ ಫ್ಸಾನ್ಸ್​ಗೆ ನಿರಾಸೆ ಮೂಡಿಸಿದೆ 


Leave a Comment