ಭದ್ರಾವತಿ ವೈನ್​ ಶಾಪ್​ನಲ್ಲಿ ಆಟೋಚಾಲಕ ಕರಿಚಿಕ್ಕಿ ಮರ್ಡರ್​ ಕೇಸ್! ಮೂವರ ಅರೆಸ್ಟ್! ಇನ್ನಿಬ್ಬರಿಗಾಗಿ ಹುಡುಕಾಟ

SHIVAMOGGA |  Dec 21, 2023  | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬೊಮ್ಮನ ಕಟ್ಟೆ ಬಳಿ ಇರುವ ಭದ್ರಾ ವೈನ್ಸ್​ ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಭದ್ರಾವತಿ ಪೊಲೀಸರು ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಸ್ತಿದ್ದಾರೆ 

ಮೂವರನ್ನ ಬಂಧಿಸಿರುವ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಸಹ ವಾಟ್ಸ್ಯಾಪ್ ಮಾಹಿತಿ ನೀಡಿದ್ದು,  ಬೊಮ್ಮನಕಟ್ಟೆ ಗ್ರಾಮದ ಮುಬಾರಕ್, ಸತ್ಯಾನಂದ, ಕಲೀಲ್ ಬಂಧಿತರು ಎಂದು ತಿಳಿಸಿದ್ದಾರೆ. ಇನ್ನೂ  ತತ್ಸಂಬಂಧ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇನ್ನಿಬ್ಬರಿಗಾಗಿ ಹುಡುಕಾಡುತ್ತಿದ್ದಾರೆ. 

READ : ಜುಲೈ ಕೊಲೆಗೆ ಡಿಸೆಂಬರ್​ನಲ್ಲಿ ಸೇಡು! ಭದ್ರಾವತಿ ಟೌನ್​ ನಲ್ಲಿ ನಡೆದಿದ್ದೇನು ಗೊತ್ತಾ? ಕರಿಚಿಕ್ಕಿ ಕೊಲೆಗೆ ಕಾರಣ ಇಲ್ಲಿದೆ! ಆರೋಪಿಗಳು ಯಾರು?

ಕೊಲೆಯಾದ ಕರಿಚಿಕ್ಕಿ ಆಟೋಚಾಲಕನಾಗಿದ್ದ ನಿನ್ನೆ ಮಧ್ಯಾಹ್ನ ವೈನ್ಸ್​ ಶಾಪ್​ನಲ್ಲಿ ಕುಳಿತಿದ್ದ ಈ ವೇಳೆ ಅಲ್ಲಿಯೇ ದಾಳಿ ಇಟ್ಟ ಆರೋಪಿಗಳು ಆತನನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಇನ್ನಿಬ್ಬರು ಆರೋಪಿಗಳು ಪೊಲೀಸರಿಗೆ ಸೆರೆಯಾಗಬೇಕಿದೆ ಎಂದು ಮೂಲಗಳು ತಿಳಿಸಿವೆ. 

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು