22-11-2023 ರಂದು ಎಷ್ಟಿತ್ತು ಅಡಿಕೆ ದರ! ಯಾವ ಮಾರುಕಟ್ಟೆಯಲ್ಲಿ ಏನಿದೆ ರೇಟು!? ವಿವರ ಇಲ್ಲಿದೆ

Arecanut Rate today |Shimoga | Sagara |  Arecanut/ Betelnut/ Supari | Date Nov 22, 2023|Shivamogga 

ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ದರ ಇವತ್ತು ಎಷ್ಟಿದೆ. 22-11-2023  ರಂದು ವಿವಿಧ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ದರ ಎಷ್ಟಿತ್ತು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.  ಶಿವಮೊಗ್ಗದ ಮಾರುಕಟ್ಟೆಯ ವಿವರ ಲಭ್ಯವಾಗಿಲ್ಲ. ಸಾಗರ ಹೊನ್ನಾಳಿ, ತುಮಕೂರು, ಪಾವಗಡ, ಪುತ್ತೂರು , ಕುಮುಟ ಸೇರಿದಂತೆ ವಿವಿಧ  ಅಡಿಕೆ ಮಾರುಕಟ್ಟೆಗಳಲ್ಲಿ ಧಾರಣೆಯ ಪ್ರಮಾಣ ಕ್ವಿಂಟಾಲ್​ಗೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗುತ್ತಿದೆ. 

Shivamogga Malenadu Today


Leave a Comment