KARNATAKA NEWS/ ONLINE / Malenadu today/ Nov 10, 2023 SHIVAMOGGA NEWS
Shivamogga | ಹೈದ್ರಾಬಾದ್ ಪ್ರವಾಸ ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದ ವತಿಯಿಂದ ನ. 16 ರಿಂದ 20 ರ ವರೆಗೆ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ.
READ : ಶಿವಮೊಗ್ಗದ 5 ತಾಲ್ಲೂಕುಗಳ ಮೂಲಕ ಬೆಂಗಳೂರಿಗೆ ಹೋಗುತ್ತೆ ಈ ಬಸ್! ಟೈಮಿಂಗ್ಸ್ ವಿವರ ಇಲ್ಲಿದೆ
ಎಲ್ಲೆಲ್ಲಿಗೆ ಪ್ರವಾಸ
ಹೈದ್ರಾಬಾದ್ ರಾಮೋಜಿ ಫಿಲ್ಡ್ ಸಿಟಿ, ಬಿರ್ಲಾ ಮಂದಿ ಬಿರ್ಲಾ ಪ್ಲಾಂಟೇರಿಯಮ್, ಬಿರ್ಲಾ ಸ್ಟೈನ್ಸ್ ಮ್ಯೂಸಿಯಂ, ಲುಂಬಿನಿ ಪಾರ್ಕು, ಎನ್.ಟಿ.ಆರ್ ಗಾರ್ಡನ್, ನೆಕಲ್ಸೆ ರೋಡ್, ಹಾಗೂ ಹೈದ್ರಾಬಾದ್ ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಏರ್ಪಡಿಸಲಾಗಿದೆ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ಹೆಸರು ನೊಂದಾಯಿಸಿದವರಿಗೆ ಆಧ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ ದಿಲೀಪ್ ನಾಡಿಗ್, 6361124316 ನಾಗೇಶ್ 9916334736 ಇವರನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೆದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಗೋಪಿನಾಥ್ ತಿಳಿಸಿದ್ದಾರೆ.
