ಗಣೇಶಮೂರ್ತಿಗಳನ್ನು ಸಂಚಾರಿ ಟ್ಯಾಂಕ್‍ಗಳಲ್ಲಿ ವಿಸರ್ಜನೆ ಮಾಡಲು ಸೂಚನೆ! ಎಲ್ಲೆಲ್ಲಿ ಹೇಗೇಗಿದೆ ವ್ಯವಸ್ಥೆ ! ಮಾಹಿತಿ ಇಲ್ಲಿದೆ

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದಿ: 18/09/2023 ರಂದು ಗಣೇಶಮೂರ್ತಿಗಳ ವಿಸರ್ಜನೆಗಾಗಿ ವಿವಿಧ ಸ್ಥಳಗಳಲ್ಲಿ ಸಂಚಾರಿ ವಾಹನದ ವ್ಯವಸ್ಥೆಯನ್ನು ಏರ್ಪಡಿಸಿದೆ.

ಹೊಸಮನೆ, 5ನೇ ತಿರುವು, ಗಣಪತಿ ದೇವಸ್ಥಾನದ ಹತ್ತಿರ -ಸಂಜೆ 6.00 ರಿಂದ 6.30ರವರೆಗೆ, ಗೋಪಾಳ ಬಸ್‍ಸ್ಟ್ಯಾಂಡ್ -ರಾ. 6.45 ರಿಂದ 7.15ರವರೆಗೆ, ಗೋಪಾಲಗೌಡ ಬಡಾವಣೆ, 

ಇನ್‍ಕಂಟ್ಯಾಕ್ಸ್ ಕಚೇರಿ ಹತ್ತಿರ -ರಾ. 7.30 ರಿಂದ 8.00ರವರೆಗೆ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ- ರಾ. 8.15 ರಿಂದ 8.45ರವರೆಗೆ, ಕಾಶೀಪುರ ಬಸ್‍ಸ್ಟ್ಯಾಂಡ್ – ರಾ. 9.00 ರಿಂದ 9.15 ರವರೆಗೆ 

ಚೌಡೇಶ್ವರಿ ದೇವಸ್ಥಾನದ ಹತ್ತಿರ, ಲಾಲ್ ಬಹದ್ದೂರ್ ಶಾಸ್ತ್ರಿನಗರ- ರಾ. 9.30 ರಿಂದ 10.00 ರವರೆಗೆ  ಸಂಚಾರಿ ವಾಹನದ ವ್ಯವಸ್ಥೆ ಮಾಡಲಾಗಿದೆ. 

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಇಲಾಖೆ, ಸಾರ್ವಜನಿಕರು ಈ ವ್ಯವಸ್ಥೆಯ ಉಪಯೋಗ ಪಡೆದುಕೊಳ್ಳುವಂತೆ ಪರಿಸರ ತಿಳಿಸಿದೆ. ಅಲ್ಲದೆ  ಹೆಚ್ಚಿನ ಮಾಹಿತಿಗಾಗಿ ಅಶೋಕ್ ಕುಮಾರ್  ಮೊ.ಸಂ.: 9845411908 ನ್ನು ಸಂಪರ್ಕಿಸುವುದು. 


ಇನ್ನಷ್ಟು ಸುದ್ದಿಗಳು 

 


 

Leave a Comment