KSRTC ಡಿಪೋ ಹತ್ತಿರ ಭರಮಪ್ಪ ನಗರ ಹಾಗೂ ಕ್ಲಾರ್ಕ್​ ಪೇಟೆ ನಿವಾಸಿಗಳಿಬ್ಬರ ಬಂಧನ! 38 ಸಾವಿರ ರೂಪಾಯಿ ಮಾಲು ಸಮೇತ ಅರೆಸ್ಟ್!

MALENADUTODAY.COM  |SHIVAMOGGA| #KANNADANEWSWEB

ಗಾಂಜಾ ಮಾರುತ್ತಿದ್ದ ಆರೋಪದ ಮೇಲೆ ದೊಡ್ಡಪೇಟೆ ಪೊಲೀಸರು ಕ್ಲಾರ್ಕ್​ ಪೇಟೆ ಹಾಗೂ ಭರಮಪ್ಪನಗರದ ಇಬ್ಬರು ಅರೋಪಿಗಳನ್ನ ಬಂಧಿಸಿದ್ದಾರೆ. ಶಿವಮೊಗ್ಗ ನಗರದ KSRTC ಡಿಪೋ ಹತ್ತಿರದ ಕಿಣಿ ಲೇ ಔಟ್ ನ ಬಳಿಯಲ್ಲಿ ಇಬ್ಬರು ಆರೋಪಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊಡ್ಡಪಠೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ದೌಡಾಯಿಸಿ, ಆರೋಪಿಗಳನ್ನ ಬಂಧಿಸಿದ್ದಾರೆ. 

ತೀರ್ಥಹಳ್ಳಿಗೆ ಅವರೇ!, ಸಾಗರಕ್ಕೆ ಇವರೇ! ಮತ್ತೆ ಶಿವಮೊಗ್ಗಕ್ಕೆ ಒಬ್ಬರೇ ಕಾಂಗ್ರೆಸ್​ ಕ್ಯಾಂಡಿಡೇಟ್​! 120 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ ಓದಿ

ಬಂಧಿತರು

  • ಮೊಹಮ್ಮದ್ ಆರೀಸ್, 22 ವರ್ಷ, ಭರಮಪ್ಪ ನಗರ ಶಿವಮೊಗ್ಗ ಟೌನ್
  • ಸೈಯ್ಯದ್ ಅಫ್ತಾಬ್, 19 ವರ್ಷ, ಕ್ಲಾರ್ಕ್ ಪೇಟೆ, ಶಿವಮೊಗ್ಗ ಟೌನ್

ಇನ್ನೂ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಆರೋಪಿತರಿಂದ ಅಂದಾಜು ಮೌಲ್ಯ 38,000/-  ರೂಗಳ ಒಟ್ಟು 580 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಸದರಿ ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0087/2023  ಕಲಂ 8(c) 20(b) (ii) A, NDPS ಕಾಯ್ದೆ  ಅಡಿಯಲ್ಲಿ ಕೇಸ್​ ದಾಖಲಿಸಿದ್ದಾರೆ. 

READ |ಚಳ್ಳಕೆರೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ದಾವಣಗೆರೆಯಲ್ಲಿ ಆಕ್ಸಿಡೆಂಟ್! ತಡೆಗೋಡೆ ಹತ್ತಿ ಪಲ್ಟಿ! ಆಗಿದ್ದೇನು?

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : shivamogga,tensions in shivamogga,shivamogga news,shivamogga today news,shivamogga latest news,shivamugga murder,shivamogga sp,shivamogga murder case latest news updates,shivamogga mall,shivamogga police,shivamogga harsha,shivamogga murder,shivamogga tension,shivmogga,shivamogga violence,shivamogga live news,murder in shivamogga,shivamogga face-off#karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Leave a Comment