ಶಿವಮೊಗ್ಗ ಹೇಗಿದೆ ಹವಾಮಾನ! ಮಂಜು, ಮೋಡ, ಬಿಸಿಲು, ಚಳಿ! ಇಲ್ಲಿದೆ ವಿವರ

ಹಂಚಿಕೊಳ್ಳಿ
WhatsApp Facebook X Telegram

Shivamogga | Feb 1, 2024 | weather in shivamogga today ಕಾಲದ ಅಣತಿಯಂತೆ ಶಿವಮೊಗ್ಗ ಮಂಜಿನ ಮುಸುಕು ಹೊದ್ದುಕೊಳ್ತಿದೆ. ಸೂರ್ಯನ ಬೆಳಕು ಕಾಣದ ಹಾಗೆ ಚಳಿಗಾಲದ ಮುಸುಕು ಮಲೆನಾಡನ್ನು ಬಿಳಿನಾಡಾಗಿ ಗೋಚರಿಸುವಂತೆ ಮಾಡುತ್ತಿದೆ. ಅದರಲ್ಲಿಯು ಟೂರಿಸ್ಟ್​ಗಳು ವೀಕೆಂಡ್ ಪ್ರವಾಸಕ್ಕೆ ಶಿವಮೊಗ್ಗದಲ್ಲಿ ಹವಾಮಾನ ಹೇಗಿದೆ ಎಂದು ಹುಡುಕುತ್ತಿದ್ದಾರೆ. 

ಸದ್ಯ ಶಿವಮೊಗ್ಗದಲ್ಲಿ ವಾತಾವರಣ ಸಖತ್ ಕೂಲ್ ಆಗಿದ್ದು, ಮುಂಜಾವಿನಲ್ಲಿ ವಾಹನ ಸಂಚಾರ ತುಸು ಕಷ್ಟವಾಗುತ್ತಿದೆ. ಫಾಗ್​ನಿಂದಾಗಿ ಮುಂದಿನ ದಾರಿ ಕಾಣದೇ ವಾಹನ ಸವಾರರು ಹೆಡ್​ಲೈಟ್​ನೊಂದಿಗೆ ಜಾಗರುಕರಾಗಿ ವಾಹನ ಚಲಾಯಿಸುತ್ತಿದ್ದಾರೆ. ಶಿವಮೊಗ್ಗ ಸಿಟಿಯಲ್ಲಿಯೇ ಹವಾಮಾನ ಕನಿಷ್ಟ 17 ಸೆಲ್ಸಿಯಸ್​ಗೆ ಇಳಿದಿದೆ. 

weather in shivamogga today, weather in shivamogga 10 days ,weather today ,shimoga weather

ದಿನವಿಡಿ ಬಿಸಿಲು ಝಳವನ್ನು ತಾಕಿಸಿಕೊಳ್ಳುವ ಶಿವಮೊಗ್ಗ ರಾತ್ರಿ ಹಾಗೂ ಮುಂಜಾವಿನಲ್ಲಿ ಮಂಜಿನ ಮುಸುಕಿನಲ್ಲಿ ಕೊರೆಯುವ ಚಳಿಯ ಅನುಭವ ನೀಡುತ್ತಿದೆ. ಆಗುಂಬೆ, ಮಾಸ್ತಿಕಟ್ಟೆ, ಹುಲಿಕಲ್, ನಗರ ಹೀಗೆ ಅರಣ್ಯ ಪ್ರದೇಶಗಳಲ್ಲಿನ ದಾರಿಗಳಲ್ಲಿ ದಾರಿಯೇ ಕಾಣದಷ್ಟು ಮಂಜು ಮುಸುಕಿದೆ. 

ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಶಿವಮೊಗ್ಗದಲ್ಲಿ ಮುಂದಿನ ಹದಿನೈದು ದಿನಗಳಲ್ಲಿ 

(shimoga weather forecast 15 days )ಇದೇ ಹವಾಮಾನ ಮುಂದುವರಿಯಲಿದೆ. ಕನಿಷ್ಟ 18 ಸೆಲ್ಸಿಯಸ್​ನವರೆಗೂ ಉಷ್ಣಾಂಶ ಇಳಿಯಲಿದ್ದು ಗರಿಷ್ಟ 29 ಸೆಲ್ಸಿಯಸ್​ನವರೆಗೂ ತಲುಪಬಹುದು ಎನ್ನಲಾಗಿದೆ. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor