ಶಿವಮೊಗ್ಗ : ತ್ಯಾವರೆಕೊಪ್ಪ ಸಫಾರಿಗೆ ಬಂದಿಳಿದ ಬಿಳಿ ಹುಲಿ, ಬೆಂಗಾಲ್ ಟೈಗರ್, ಇಂದೋರ್​ ಸಿಂಹ! ಹೇಗಿವೆ ನೋಡಿ

prathapa thirthahalli
Prathapa thirthahalli - content producer

Lion safari shivamogga : ಶಿವಮೊಗ್ಗ : ಶಿವಮೊಗ್ಗದ ಪ್ರಸಿದ್ಧ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಒಂದು ಬಿಳಿಹುಲಿ ಮೂರು ಬಂಗಾಳದ ಹುಲಿಗಳು ಮತ್ತು ಎರಡು ಸಿಂಹಗಳನ್ನು ಹೊಸದಾಗಿ ಕರೆತರಲಾಗಿದೆ. ಅರಣ್ಯಾಧಿಕಾರಿಗಳು ಹೊಸ ಅತಿಥಿಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಈಗ ಆಗಮಿಸಿರುವ ವನ್ಯಜೀವಿಗಳಲ್ಲಿ ವಿಶೇಷವಾಗಿ, ತ್ಯಾವರೆಕೊಪ್ಪ ಸಫಾರಿಗೆ ಮೊದಲ ಬಾರಿಗೆ ಬಿಳಿ ಹುಲಿಯೊಂದನ್ನು ತರಲಾಗಿದೆ. ಔರಂಗಾಬಾದ್ ಸಫಾರಿಯಿಂದ ಎರಡು ಹೆಣ್ಣು ಹುಲಿಗಳು ಆಗಮಿಸಿದ್ದು, ಅವುಗಳಲ್ಲಿ 2 ವರ್ಷದ ಶ್ರಾವಣಿ ಮತ್ತು 5 ವರ್ಷದ ರೋಹಿಣಿ ಸೇರಿವೆ. ಇದರೊಂದಿಗೆ, ಇಂದೋರ್ ಮೃಗಾಲಯದಿಂದ 3 ವರ್ಷದ ಗಂಡು ಹುಲಿ ಭದ್ರಾ ಕೂಡ ಆಗಮಿಸಿದೆ.ಅದೇ ರೀತಿ, ಇಂದೋರ್ ಮೃಗಾಲಯದಿಂದ ಎರಡು ಸಿಂಹಗಳನ್ನು ಸಹ ಕರೆತರಲಾಗಿದೆ. ಇವುಗಳಲ್ಲಿ 2 ವರ್ಷದ ಗಂಡು ಸಿಂಹ ಶಿವ ಮತ್ತು 2 ವರ್ಷದ ಹೆಣ್ಣು ಸಿಂಹ ಸಾರಾ ಸೇರಿವೆ. 

- Advertisement -

 

View this post on Instagram

 

A post shared by KA on line (@kaonlinekannada)

 

View this post on Instagram

 

A post shared by KA on line (@kaonlinekannada)

Tyavarekoppa Safari Welcomes 5 New Animals, Including First White Tiger
Tyavarekoppa Safari Welcomes 5 New Animals, Including First White Tiger

ಇದನ್ನು ಸಹ ಓದಿ :  ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್​ ಧರಿಸಿದ್ದ ಆಗಂತುಕ!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *