ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 16, 2025 : ಇವತ್ತು ಮಂಗಳವಾರ , ಮಂಗಳಕರವಾದ ದಿನ, ಈ ಶುಭದಿನ ಕೆಲವು ರಾಶಿಚಕ್ರದವರಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಗ್ರಹಗಳ ಶುಭ ಸಂಚಾರದಿಂದ ಧನ ಲಾಭ ಮತ್ತು ವೃತ್ತಿ ಹಾಗೂ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ.
ಮೇಷ : ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಆಪ್ತರೊಂದಿಗೆ ಉತ್ತಮ ಬಾಂಧವ್ಯ ಹೆಚ್ಚುತ್ತದೆ. ಹೊಸ ಉದ್ಯೋಗಾವಕಾಶ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಹುರುಪು (Vibrant) ಇರಲಿದೆ.

ವೃಷಭ : ಕುಟುಂಬದಲ್ಲಿ ವಿವಾದ ಮತ್ತು ಸಮಸ್ಯೆ ಎದುರಿಸಬೇಕಾಗಬಹುದು. ಅನಗತ್ಯ ಹಣಕಾಸಿನ ವೆಚ್ಚ (Expenditure) ಹೆಚ್ಚಾಗಬಹುದು. ಅಧಿಕ ಕೆಲಸದ ಒತ್ತಡ, ಉದ್ಯೋಗ ಬಮತ್ತು ವ್ಯವಹಾರದಲ್ಲಿ ಇಂದು ಸಾಮಾನ್ಯ ದಿನ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.
ಮಿಥುನ : ಹೊಸ ಯೋಜನೆ. ಶುಭ ಸುದ್ದಿ, ಆರ್ಥಿಕ ಸ್ಥಿತಿ ಸುಧಾರಣೆ. ದೂರದ ಸಂಬಂಧಿಕರ ಭೇಟಿ ಧಾರ್ಮಿಕ ಸ್ಥಳಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಧನಲಾಭ.

ಕರ್ಕಾಟಕ : ವಾದ-ವಿವಾದಗಳಿಂದ ದೂರವಿರಿ. ಖರ್ಚು ಹೆಚ್ಚಾಗುತ್ತವೆ, ಕುಟುಂಬದಲ್ಲಿ ಒತ್ತಡ ಕೆಲವು ಕಿರಿಕಿರಿ ಎದುರಾಗಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಇಂದು ನಿರೀಕ್ಷಿತ ಯಶಸ್ಸು.
ಸಿಂಹ : ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಆರ್ಥಿಕ ಪ್ರಗತಿ (Prosperity), ಸಂಬಂಧಿಕರ ಭೇಟಿ ಸಂತೋಷ ತರಲಿದೆ. ವೃತ್ತಿ ಸಂಬಂಧಿತ ಪ್ರಯತ್ನ ಫಲ ನೀಡುತ್ತದೆ. ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಉದ್ಯೋಗ ಮತ್ತು ವ್ಯವಹಾರ ಸಾಮಾನ್ಯ ದಿನ
ಕನ್ಯಾ : ಹೊಸ ಜನರ ಭೇಟಿ. ಶುಭ ಸುದ್ದಿ, ಅನಿರೀಕ್ಷಿತ ಧನಲಾಭ (Unexpected Gain) . ಉದ್ಯೋಗ ಮತ್ತು ವ್ಯವಹಾರದಲ್ಲಿ ಗಮನಾರ್ಹ ಪ್ರಗತಿ, ದೇವಾಲಯಗಳಿಗೆ ಭೇಟಿ
ತುಲಾ : ಕುಟುಂಬದಲ್ಲಿ ಜಗಳ. ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕೆಲಸ ಪ್ರಗತಿ ಕಾಣುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಲಾಭ.
ವೃಶ್ಚಿಕ : ಅಧಿಕ ಕೆಲಸದ ಒತ್ತಡ. ವಿಷಯ ಮುಂದೂಡಲ್ಪಡಬಹುದು. ಸಂಬಂಧಿಕರೊಂದಿಗೆ ವಿವಾದ ಮತ್ತು ಆರೋಗ್ಯ ಸಮಸ್ಯೆ (Health Issues) ಕಾಣಿಸಿಕೊಳ್ಳಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಅಷ್ಟಕಷ್ಟೆ.
ಧನು : ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ಸಮಾಜದಲ್ಲಿ ಗೌರವ, ಹೊಸ ಆಮಂತ್ರಣ . ಅಮೂಲ್ಯ ವಸ್ತು ಸಂಗ್ರಹ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೃಪ್ತಿದಾಯಕ ಫಲಿತಾಂಶ.

ಮಕರ : ಹೊಸ ಉದ್ಯೋಗ (New Job). ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ಯಶಸ್ಸುಮತ್ತು ಶುಭ ಕಾರ್ಯಗ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸುಗಮದಾರಿ
ಕುಂಭ : ಆರೋಗ್ಯ ಸಮಸ್ಯೆ ಎದುರಾಗಬಹುದು. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದ. ಕೆಲಸದಲ್ಲಿ ಅಡೆತಡೆ ಮತ್ತು ದೂರ ಪ್ರಯಾಣ. ಆಂತರಿಕ ಮತ್ತು ಬಾಹ್ಯ ಒತ್ತಡ. ಉದ್ಯೋ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನ
ಮೀನ : ದೂರ ಪ್ರಯಾಣ ಮಾಡಬೇಕಾಗುತ್ತದೆ. ಸಾಲದ ಒತ್ತಡ (Debt Pressure) ಹೆಚ್ಚಾಗಬಹುದು. ಜವಾಬ್ದಾರಿ ಹೆಚ್ಚಾಗಲಿವೆ , ನಿರ್ಧಾರಗಳಲ್ಲಿ ಬದಲಾವಣೆ ಬೇಕಾಗಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಮಂದಗತಿ ಪ್ರಯಾಣ.

Daily Horoscope for September 16 2025
Daily horoscope September 16 2025, today’s astrology, horoscope predictions, zodiac sign horoscope, whats my horoscope, financial horoscope, career horoscope, health horoscope, Aaj ka rashifal, September 16 horoscope, astrology for September 16, 2025.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
