September 10 2025 : ಬೆಳಕು, ಇವತ್ತಿ ರಾಶಿಫಲದಲ್ಲಿದೆ ಹಲವು ವಿಶೇಷ

ಮಲೆನಾಡು ಟುಡೆ ಸುದ್ದಿ, 10 ಸೆಪ್ಟೆಂಬರ್ 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪದ ಮಾಸದ, ಈ ದಿನದ ರಾಶಿಫಲ ಇಲ್ಲಿದೆ. 

ಮೇಷ: ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಜವಾಬ್ದಾರಿ ಹೆಚ್ಚಾಗಲಿವೆ ಮತ್ತು ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಬಹುದು. ಪ್ರಮುಖ ಕೆಲಸಕ್ಕೆ ಅಡೆತಡೆ ಎದುರಾಗಬಹುದು. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿದೆ. Daily Horoscope Rashifala

ವೃಷಭ: ಹೊಸ ಯೋಜನೆ ಪ್ರಾರಂಭಿಸಲು ಉತ್ತಮ ದಿನ. ಪ್ರಮುಖ ನಿರ್ಧಾರ ಕೈಗೊಳ್ಳಲು ಇದು ಸರಿಯಾದ ಸಮಯ. ಪ್ರತಿಸ್ಪರ್ಧಿಗಳು ಸ್ನೇಹಿತರಾಗುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಲಾಭ ಮತ್ತು ಉದ್ಯೋಗಿಗಳಿಗೆ ಉತ್ಸಾಹದ ದಿನ, ವ್ಯವಹಾರ ಹಾಗೂ ಉದ್ಯೋಗದಲ್ಲಿ ಈ ದಿನ ಧನಲಾಭ 

ಮಿಥುನ: ಕುಟುಂಬದಲ್ಲಿ ಸಂತೋಷ. ಆರ್ಥಿಕ ಸ್ಥಿತಿ ಚೇತರಿಕೆ, ಭೂ ವಿವಾದ ಇತ್ಯರ್ಥಗೊಳ್ಳುತ್ತವೆ. ಹೊಸ ಒಪ್ಪಂದ . ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ಕಾಣಲಿದೆ.  

Daily Horoscope Rashifala Daily Horoscope August 29 Horoscope August 15 2025 star signs what is my horoscope Financial Gains for Zodiac Signs Jyotish Today AstrologyToday July 26, 2025 Astrological Predictions for July 17th Astrological Predictions for All Zodiac Signs July 14 2025 Unlock Career Business TodayGolden Opportunities aries to Pisces Your Daily Horoscope 03Career & Work: Insights Daily horoscope july 01June 30 2025 Horoscope Your Daily Predictions Today Shivamogga Horoscope Kannada Astrology today june 27 2025Daily Vedic Astrology June 26 2025 Horoscope Insights
Daily Vedic Astrology June 26 2025 Horoscope Insights

ಕರ್ಕಾಟಕ: ಈ ದಿನ ಕೆಲವು ಕೆಲಸ ವಿಳಂಬವಾಗಬಹುದು. ಹಣಕಾಸಿನ ವಿಷಯದಲ್ಲಿ ಈ ದಿನ ಸಾಮಾನ್ಯವಾಗಿರುತ್ತವೆ. ಸಂಬಂಧಿಕರೊಂದಿಗೆ ಕೆಲವು ಭಿನ್ನಾಭಿಪ್ರಾಯ ಮೂಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತ ಇರಬಹುದು.(Challenges)

ಸಿಂಹ: ಕುಟುಂಬ ಸದಸ್ಯರೊಂದಿಗೆ ವಾದ. ನಿಮ್ಮ ಕೆಲಸದಲ್ಲಿ ಅಡೆತಡೆ ಎದುರಾಗಬಹುದು. ಅನಗತ್ಯ ಖರ್ಚು ಹೆಚ್ಚಾಗುತ್ತವೆ. ಹೆಚ್ಚಿದ ಜವಾಬ್ದಾರಿಯಿಂದಾಗಿ ಒತ್ತಡ ಅನುಭವಿಸುವಿರಿ. ವಿದ್ಯಾರ್ಥಿಗಳ ಶ್ರಮಕ್ಕೆ ನಿರೀಕ್ಷಿತ ಫಲ ದೊರೆಯುವುದು ನಿಧಾನವಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹ ಕಡಿಮೆಯಾಗಲಿದೆ (Cautious)

ಕನ್ಯಾ: ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ ಇಂದು ಬಗೆಹರಿಯಲಿವೆ. ಆಸ್ತಿ ಲಾಭ. ಸಂಬಂಧಿಕರಿಂದ ಆಹ್ವಾನ ಬರಬಹುದು. ಕಲಾವಿದರಿಗೆ ಅನಿರೀಕ್ಷಿತ ಅವಕಾಶ ಸಿಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಪರಿಸ್ಥಿತಿ (Opportunities)

ತುಲಾ: ಹೊಸ ಉದ್ಯೋಗಾವಕಾಶ. ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ ಹೆಚ್ಚಾಗುತ್ತವೆ. ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ವ್ಯವಹಾರ ಲಾಭದಾಯಕವಾಗುತ್ತವೆ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣಲಿದೆ. (Progress)

Daily Horoscope August 29 Horoscope August 15 2025 star signs what is my horoscope Financial Gains for Zodiac Signs Jyotish Today AstrologyToday July 26, 2025 Astrological Predictions for July 17th Astrological Predictions for All Zodiac Signs July 14 2025 Unlock Career Business TodayGolden Opportunities aries to Pisces Your Daily Horoscope 03Career & Work: Insights Daily horoscope july 01June 30 2025 Horoscope Your Daily Predictions Today Shivamogga Horoscope Kannada Astrology today june 27 2025Daily Vedic Astrology June 26 2025 Horoscope Insights
Daily Horoscope Rashifala

ವೃಶ್ಚಿಕ: ಈ ದಿನ ಕೆಲವು ಕೆಲಸ ಮುಂದೂಡಲ್ಪಡಬಹುದು. ಕಠಿಣ ಪರಿಶ್ರಮಕ್ಕೆ ನಿರೀಕ್ಷಿತ ಫಲ ದೊರೆಯದಿರಬಹುದು. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ವಾದ ಉಂಟಾಗಬಹುದು. ಆರೋಗ್ಯ ಸಮಸ್ಯೆ ಕಾಡಬಹುದು. ವ್ಯಾಪಾರದಲ್ಲಿ ನಿಧಾನಗತಿ ಇರುತ್ತದೆ ಮತ್ತು ಉದ್ಯೋಗದಲ್ಲಿ ಗೊಂದಲ ಉಂಟಾಗಬಹುದು. (Hindrance)

ಧನು: ಹಠಾತ್ ಪ್ರಯಾಣ. ಟೀಕೆ ಎದುರಾಗಬಹುದು. ಹೊಸ ಒಪ್ಪಂದ ವಿಫಲವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಸಮಸ್ಯೆ ಎದುರಾಗಬಹುದು. ವ್ಯವಹಾರವು ಸಾಮಾನ್ಯವಾಗಿರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಕಂಡುಬರಬಹುದು.(Challenges)

ಮಕರ: ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ಸಾಲದ ಹೊರೆ ಸ್ವಲ್ಪ ಹೆಚ್ಚಾಗಬಹುದು. ವ್ಯಾಪಾರ ವಿಸ್ತರಣೆಯ ಯೋಜನೆಗಳು ಕಾರ್ಯಗತವಾಗಲಿವೆ. ಉದ್ಯೋಗದಲ್ಲಿನ ಗೊಂದಲ ನಿವಾರಣೆಯಾಗುತ್ತವೆ (Growth)

ಕುಂಭ: ಹಣಕಾಸಿನ ವಿಷಯಗಳಲ್ಲಿ ನಿರಾಸೆ ಉಂಟಾಗಬಹುದು. ಸಂಬಂಧಿಕರೊಂದಿಗೆ ಅನಗತ್ಯ ಜಗಳ ಆರೋಗ್ಯ ಸಮಸ್ಯೆ ಕಿರಿಕಿರಿ ಉಂಟುಮಾಡಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ  ನಿರಾಸೆ ಎದುರಾಗಬಹುದು. Daily Horoscope Rashifala

ಮೀನ: ನಿಮ್ಮ ವ್ಯವಹಾರದಲ್ಲಿ ಯಶಸ್ಸು ಕಾಣಲಿದೆ. ಅನಿರೀಕ್ಷಿತ ಆಹ್ವಾನ ಬರಬಹುದು. ಮನರಂಜನೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ  ಪ್ರಗತಿ ಕಾಣಲಿದೆ.(Success)

August 30 2025 horoscope Auspicious Day  Daily Horoscope August 29 Horoscopeಆಗಸ್ಟ್ 23 ರಾಶಿ ಭವಿಷ್ಯ, ಇಂದಿನ ರಾಶಿಫಲ, horoscope reading online, August 23 2025 horoscope, Astrology July 17th Horoscope Unveiled   Astrological Predictions for All Zodiac Signs July 14 2025PredictionsDaily Rashibhavishya July 07July 5 horoscopeforecast in love, finance july 02 2025 your zodiac sign today special july 01 2025Career & Work: Insights Daily horoscope july 01June 28 2025 CalendarToday Panchanga June 27 2025Today Panchanga June 27 2025Daily Vedic Astrology June 26 2025 Horoscope Insights your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?
your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?

Daily Horoscope  Rashifala Today September 10 2025

Daily horoscope, today’s rashifal, zodiac sign predictions, astrology today, daily forecast September 10, 2025, astrological insights, star signs, Get my horoscope, read my daily astrology, free daily horoscope, ದಿನ ಭವಿಷ್ಯ, ಇಂದಿನ ರಾಶಿಫಲ, ಜ್ಯೋತಿಷ್ಯ, ಭವಿಷ್ಯ, ರಾಶಿಫಲ, ಕನ್ನಡ ರಾಶಿಫಲ, ರಾಶಿಫಲ 2025, ಸೆಪ್ಟೆಂಬರ್ 10 ರಾಶಿಫಲ, ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ.

Daily Horoscope & Rashifala Essential Insights in September 9 Horoscope financial astrology advice for September 8 2025   Financial Gains Discover Daily Horoscope Daily Rashi Bhavishya for September 1 2025 August 30 2025 horoscope Auspicious Day Daily Horoscope August 29 Horoscope August 26 2025 Today Horoscope New Job Opportunities Kannada Horoscope Today  Daily Horoscope 24 August 2025 Today Horoscope August 22 2025 Astrological predictions for today August 19 2025 horoscope horoscope special astrology lucky day Horoscope for August 8 2025 Good NewsFinancial Gains for Zodiac Signs Predictions 2 august 2025 Get your daily Telugu Horoscope for July 31, 2025 Get your daily Telugu Horoscope for July 31, 2025 July 30 2025 ZodiacPredictions Jyotish Today Horoscope for July 25, 2025    Financial Gains for These Zodiac Signs on July 24 career, health, and family predictions. career, finance, relationships Horoscope 12 zodiac signs  12 Zodiac Signs Horoscope Daily Horoscope Insights July 19 Powerful Daily Horoscope july 18 July 17th Horoscope Unveiled   Your Guide to Success What the Stars Say July 11Powerful Horoscope InsightsGolden Opportunities Daily Rashibhavishya July 07 July 5 horoscope ಇಂದಿನ ರಾಶಿ ಭವಿಷ್ಯ: 2025ರ ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ / aries to Pisces Your Daily Horoscope 03
aries to Pisces Your Daily Horoscope 03

 

Leave a Comment