22 ಜಿಲ್ಲೆ ಯಲ್ಲೋ ಅಲರ್ಟ್! ಕರಾವಳಿ, ಮಲ್ನಾಡ್​ನಲ್ಲಿ ಇವತ್ತು ಹೇಗಿರಲಿದೆ ಮಳೆ!

ಹಂಚಿಕೊಳ್ಳಿ
WhatsApp Facebook X Telegram
Karnataka rain Karnataka rain forecast Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam
Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

ಮಲೆನಾಡುಟುಡೆ ನ್ಯೂಸ್, ಶಿವಮೊಗ್ಗ, ಆಗಸ್ಟ್​  29 2025 :  ಹವಾಮಾನ ಇಲಾಖೆಯ ವರದಿ ಪ್ರಕಾರ, ಇವತ್ತು ಕೂಡ ಮಳೆ ಮುಂದುವರಿಯಲಿದೆ. ನಿನ್ನೆ ಬಿಡುಗಡೆಯಾಗಿರುವ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ ಗಮನಿಸುವುದಾದರೆ, ಕರಾವಳಿ ಕರ್ನಾಟಕದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು ಮಲೆನಾಡಿನಲ್ಲಿಯು ವರ್ಷಧಾರೆಯ ಅಬ್ಬರ ತಾಪಮಾನ ಕುಸಿಯುವಂತೆ ಮಾಡಿದೆ. 

Malnad Weather Alert August 29 Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam
Malnad Weather Alert August 29  Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

ಇನ್ನೂ ಈ ದಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ತೀವ್ರ ಹೈ ಅಲರ್ಟ್ ಘೋಷಿಸಲಾಗಿದೆ. ಕೆಲವಡೆ ರೆಡ್ ಅಲರ್ಟ್ ಹಾಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಸೇರಿದಂತೆ ಬೀದರ್, ಕಲಬುರಗಿ, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.  22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 

Malnad Weather Alert August 29 

 

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor