ಶಿವಮೊಗ್ಗ, ದಕ್ಷಿಣಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ : 15 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್!

Weather Warning Heavy Rain This Week ಶಿವಮೊಗ್ಗವೂ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Malenadu Today news: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ (Low Pressure Area) ಉಂಟಾಗಿರುವ ಕಾರಣಕ್ಕೆ ಮುಂದಿನ ಮೂರು ದಿನ ಜೋರು ಮಳೆ ಸುರಿಯುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಅಲ್ಲದೆ ಈ ಮಾಹಿತಿಗೆ ಪೂರಕವಾಗಿ 15ಕ್ಕೂ ಹೆಚ್ಚಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. 

Weather Warning Heavy Rain This Week  Red Alert Urgent Weather Alert july 16Thirthahalli Schools rain fall report
rain fall report

ಜುಲೈ 31ರವರೆಗೆ ಮಳೆ ಮುಂದುವರಿಯಲಿದ್ದು  ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೋರು ಮಳೆ ಆಗಲಿದೆ ಎನ್ನಲಾಗಿದೆ.  ಇತ್ತ ಹಾಸನ, ಮಂಡ್ಯ, ಮೈಸೂರು, ಹಾವೇರಿ, ಧಾರವಾಡ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಮಳೆ ಆಗುವ ಸಾಧ್ಯತೆ ಇದೆ. 

Weather Warning Heavy Rain This Week  ಹೊಸನಗರ ಮಳೆ, ಶಿವಮೊಗ್ಗ ಮಳೆ, ಆನಂದಪುರಂ ಮಳೆ, ದಾಸಕೊಪ್ಪ, ದುರ್ಗಾಂಬ ದೇವಸ್ಥಾನ, ಕಾಂಪೌಂಡ್ ಕುಸಿತ, Monsoon, Flood, Rain damage. #ShivamoggaRains #RainDamage #Monsoon2025  Monsoon Fury Unleashed july 25 2025 Red Alert Heavy rain Forecast 22 Urgent Weather Alert july 16total rain details imd
total rain details imd

ಹವಾಮಾನ ಮುನ್ಸೂಚನೆ, ಯೆಲ್ಲೋ ಅಲರ್ಟ್, ಮುಂಗಾರು ಮಳೆ, ಉಡುಪಿ ಮಳೆ, ದಕ್ಷಿಣ ಕನ್ನಡ ಮಳೆ, ಉತ್ತರ ಕನ್ನಡ ಮಳೆ, ಶಿವಮೊಗ್ಗ ಮಳೆ, ಕೊಡಗು ಮಳೆ, ಚಿಕ್ಕಮಗಳೂರು ಮಳೆ, ಹಾಸನ ಮಳೆ, ಮಂಡ್ಯ ಮಳೆ, ಮೈಸೂರು ಮಳೆ, ಹಾವೇರಿ ಮಳೆ, ಧಾರವಾಡ ಮಳೆ, Udupi rains, Dakshina Kannada rains, Uttara Kannada rains, Shivamogga rains, Kodagu rains, Chikkamagaluru rains, Hassan rains, Mandya rains, Mysuru rains, Haveri rains, Dharwad rains, Karnataka weather, IMD alert

Weather Warning Heavy Rain This Week 

 

Leave a Comment