ಯಶವಂತಪುರ-ತಾಳಗುಪ್ಪ ವಿಶೇಷ ರೈಲು! ಪ್ರಯಾಣಿಕರಿಗೆ ಗುಡ್ ನ್ಯೂಸ್!

ajjimane ganesh

Yesvantpur Talguppa Train 06588 ಪ್ರಯಾಣಿಕರ ಗಮನಕ್ಕೆ: ಯಶವಂತಪುರ-ತಾಳಗುಪ್ಪ ವಿಶೇಷ ರೈಲು ಸೇವೆ ವಿಸ್ತರಣೆ (Special Train Service Extended)

ಬೆಂಗಳೂರು: ನೈರುತ್ಯ ರೈಲ್ವೆ (South Western Railway) ವಿಭಾಗ ಪ್ರಯಾಣಿಕರ ಬೇಡಿಕೆಗೆ ಪೂರಕವಾಗಿ  ಯಶವಂತಪುರ ಮತ್ತು ತಾಳಗುಪ್ಪ ನಡುವಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಇನ್ನಷ್ಟು ವಿಸ್ತರಿಸಿದೆ (Special Express Train Services) ಇದರಿಂದ ಶಿವಮೊಗ್ಗ (Shivamogga) ಸೇರಿದಂತೆ ವಿವಿಧ ಭಾಗಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೆಚ್ಚುವರಿಯಾಗಿ ಎರಡು ರೈಲು ಸಂಚಾರಕ್ಕೆ (Train Trips) ರೈಲ್ವೆ ಇಲಾಖೆ ಅನುಮತಿ ನೀಡಿದೆ.

Travel Alert 03 Train Delays Train Schedule ChangesMysore Shivamogga train train information today news 
talguppa tlgp railway station trains schedule

ವಿಸ್ತೃತ ರೈಲು ಸೇವೆಗಳ ವಿವರ 06588 Yesvantpur Talguppa Train 06588

ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸ್‌ಪ್ರೆಸ್: ಈ ರೈಲು ಯಶವಂತಪುರದಿಂದ ಜುಲೈ 25, 2025 ರಂದು (ಶುಕ್ರವಾರ) ರಾತ್ರಿ 10:30 ಗಂಟೆಗೆ ಹೊರಟು, ಮರುದಿನ (ಶನಿವಾರ) ಬೆಳಿಗ್ಗೆ 04:15 ಗಂಟೆಗೆ ತಾಳಗುಪ್ಪ ತಲುಪಲಿದೆ. 

ರೈಲು ಸಂಖ್ಯೆ 06588 ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್: ಈ ರೈಲು ತಾಳಗುಪ್ಪದಿಂದ ಜುಲೈ 26, 2025 ರಂದು (ಶನಿವಾರ) ಬೆಳಿಗ್ಗೆ 08:15 ಗಂಟೆಗೆ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರ ತಲುಪಲಿದೆ. 

ತುಮಕೂರು (Tumakuru), ತಿಪಟೂರು (Tiptur), ಅರಸಿಕೆರೆ (Arasikere), ಬೀರೂರು (Birur), ತರಿಕೆರೆ (Tarikere), ಭದ್ರಾವತಿ (Bhadravati), ಶಿವಮೊಗ್ಗ ಟೌನ್ (Shivamogga Town), ಆನಂದಪುರಂ (Anandapuram), ಮತ್ತು ಸಾಗರ ಜಂಬಗಾರು (Sagara Jambagaru) ಮಾರ್ಗದಲ್ಲಿ ಈ ರೈಲು ಸಂಚರಿಸಲಿದೆ.

Yesvantpur Talguppa Train
Yesvantpur Talguppa Train

Yesvantpur Talguppa Train 06588

ಯಶವಂತಪುರ, ತಾಳಗುಪ್ಪ, ವಿಶೇಷ ರೈಲು, ರೈಲ್ವೆ ಸೇವೆ, ರೈಲು ವಿಸ್ತರಣೆ, ಶಿವಮೊಗ್ಗ, ಕರ್ನಾಟಕ ರೈಲ್ವೆ, ಪ್ರಯಾಣಿಕರ ಸುದ್ದಿ, ನೈಋತ್ಯ ರೈಲ್ವೆ ,Yesvantpur, Talguppa, Special Train, Train Service, Train Extension, Shivamogga, Karnataka Railway, Passenger News, South Western Railway, SWR , #Yesvantpur #Talguppa #SpecialTrain #IndianRailways #SWR #TrainNews #Karnataka #Shivamogga

 

Share This Article